alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ರಿಯಲ್ ಎಸ್ಟೇಟ್ ಕಾಯ್ದೆ ಜಾರಿ

ಮನೆ ಖರೀದಿ ಮಾಡಲು ಮುಂದಾಗಿರುವವರಿಗೊಂದು ಖುಷಿ ಸುದ್ದಿ. 9 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ಕಾಯ್ದೆ ಇಂದಿನಿಂದ ಜಾರಿಗೆ ಬಂದಿದೆ. ಕಾಯ್ದೆ ಪ್ರಕಾರ ಖರೀದಿದಾರನಿಗೆ ದೊರೆಯಾಗುವ ಹಕ್ಕು Read more…

ಮೇ.1ರಿಂದ ಸಂಪೂರ್ಣ ಬಂದ್ ಆಗಲಿದೆ ವಿವಿಐಪಿ ಸಂಸ್ಕೃತಿ

ಮೇ.1ರಿಂದ ಪಿಎಂ ಇರಲಿ ಸಿಎಂ ಇರಲಿ ಎಲ್ಲರೂ ಒಂದೇ. ವಿವಿಐಪಿ ಸಂಸ್ಕೃತಿ ಸಂಪೂರ್ಣವಾಗಿ ರದ್ದಾಗಲಿದೆ. ಪಿಎಂ ಸೇರಿದಂತೆ ಯಾವುದೇ ಸಚಿವರು, ರಾಜ್ಯಗಳ ಸಿಎಂ ಕಾರುಗಳ ಮೇಲೆ ಕೆಂಪು, ಹಸಿರು Read more…

ಇನ್ನೊಂದು ದಿನದಲ್ಲಿ ಈ ಕೆಲಸ ಮಾಡಿಲ್ಲವಾದ್ರೆ ಬಂದ್ ಆಗುತ್ತೆ ಖಾತೆ

ಇನ್ನೊಂದೇ ದಿನ ಬಾಕಿ ಇದೆ. ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಈ ಕೆಲಸ ಮುಗಿಸಿ ಬನ್ನಿ. ಇಲ್ಲವಾದಲ್ಲಿ ನಿಮ್ಮ ಖಾತೆ ಬಂದ್ ಆಗುವ ಸಾಧ್ಯತೆ ಇದೆ. ಯಸ್, Read more…

ಆದಷ್ಟು ಬೇಗ ಲೋಕಪಾಲ ರಚನೆ ಮಾಡಿ-ಸುಪ್ರೀಂ ಕೋರ್ಟ್

ಲೋಕಪಾಲ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲೋಕಪಾಲ ನೇಮಕದಲ್ಲಿ ಇಷ್ಟೆಲ್ಲ ವಿಳಂಬವೇಕೆ ಎಂದು ಪ್ರಶ್ನೆ ಮಾಡಿದೆ. ಮೂರು Read more…

ಕಂತಿನಲ್ಲಿ ಎಸಿ ನೀಡಲಿದೆ ಮೋದಿ ಸರ್ಕಾರ

ಬಿಸಿಲ ಧಗೆಯಿಂದ ದೇಶದ ಜನರನ್ನು ರಕ್ಷಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಬಿಸಿಲು ಹಾಗು ಕರೆಂಟ್ ಬಿಲ್ ನಿಂದ ಜನರಿಗೆ ನೆಮ್ಮದಿ ನೀಡಲು ಜನರಿಗೆ ಏರ್ ಕಂಡೀಷನ್ ವ್ಯವಸ್ಥೆ Read more…

ಗೋ ರಕ್ಷಣೆ ಹೆಸರಲ್ಲಿ ಹಿಂಸೆ : ಕೇಂದ್ರ ಸೇರಿ 6 ರಾಜ್ಯಕ್ಕೆ ಸುಪ್ರೀಂ ನೊಟೀಸ್

ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೇಂದ್ರ ಸೇರಿದಂತೆ 6 ರಾಜ್ಯಗಳಿಗೆ ನೊಟೀಸ್ ಜಾರಿ Read more…

ಬದಲಾಗುತ್ತಾ 500 ರೂ., 2000 ರೂ. ಹೊಸ ನೋಟ್..?

ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ 1000 ರೂ. ಮತ್ತು 500 ರೂ. ನೋಟ್ ರದ್ದುಪಡಿಸಿದ ಬಳಿಕ ಹೊಸ 2000 ರೂ. ಹಾಗೂ 500 ರೂ. ನೋಟ್ ಚಲಾವಣೆಗೆ Read more…

3000 ಅಶ್ಲೀಲ ವೆಬ್ ಸೈಟ್ ಗಳಿಗೆ ಅಂಕುಶ

ನವದೆಹಲಿ: ಅಶ್ಲೀಲ ವೆಬ್ ಸೈಟ್ ಗಳ ಮೇಲೆ ಕೆಂಗಣ್ಣು ಬೀರಿರುವ ಕೇಂದ್ರ ಸರ್ಕಾರ, ಬರೋಬ್ಬರಿ 3000 ಸೈಟ್ ಗಳಿಗೆ ಬ್ರೇಕ್ ಹಾಕಿದೆ. ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ 3000 Read more…

ಆರು ರಾಜ್ಯಗಳಲ್ಲಿ ನಿರ್ಮಾಣವಾಗಲಿದೆ ಅಗ್ಗದ ಮನೆ

ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆರು ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳು ನಿರ್ಮಾಣವಾಗಲಿವೆ. 5,773 ಕೋಟಿ ವೆಚ್ಛದಲ್ಲಿ ಒಂದು Read more…

ಇಪಿಎಫ್ ಇ ಖಾತೆ ತೆರೆಯಲು ಆಧಾರ್ ನಂ. ಕಡ್ಡಾಯ

ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ಜಾರಿಗೆ ತಂದಿದೆ. ಹಣಕಾಸು ಬಿಲ್ ನಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಮಾರ್ಚ್ 31 ರ ನಂತ್ರ Read more…

ಸರ್ಜಿಕಲ್ ಸ್ಟ್ರೈಕ್, ನೋಟು ನಿಷೇಧದ ನಂತ್ರ ಮೋದಿ ಕಣ್ಣು ಇದ್ರ ಮೇಲೆ

ನೋಟು ನಿಷೇಧ ಹಾಗೂ ಸರ್ಜಿಕಲ್ ಸ್ಟ್ರೈಕ್ ನಂತ್ರವೂ ಪಂಚರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೇಂದ್ರ ಸರ್ಕಾರ ಮತ್ತಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭ್ರಷ್ಟಾಚಾರ ನಿರ್ಮೂಲನೆಗೆ Read more…

ಹೃದ್ರೋಗಿಗಳ ಬಾಳಿಗೆ ಹೊಸ ಬೆಳಕು

ನವದೆಹಲಿ: ಹೃದಯ ರೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕಾರ್ಡಿಯಾಕ್ ಸ್ಟೆಂಟ್ ಗಳ ಬೆಲೆಯನ್ನು ಕೇಂದ್ರ ಸರ್ಕಾರ ಶೇ. 85 ರಷ್ಟು ಕಡಿಮೆ ಮಾಡಿತ್ತು. ಬೆಲೆ ಇಳಿಕೆಯ ಲಾಭ ರೋಗಿಗಳಿಗೆ Read more…

ಕಡಿಮೆ ಸಮಯದಲ್ಲಿ ಭರ್ಜರಿ ಗಳಿಕೆ ಕಂಡ ಪೇಟಿಎಂ

ನೋಟು ನಿಷೇಧದ ನಂತ್ರ ಕೇಂದ್ರ ಸರ್ಕಾರ ಡಿಜಿಟಲ್ ಭಾರತ ನಿರ್ಮಾಣಕ್ಕೆ ಪಣತೊಟ್ಟಿದೆ. ನೋಟು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಆಧಾರ್ ಕಾರ್ಡ್ ಮೂಲಕವೇ ವ್ಯವಹಾರ ನಡೆಸುವ ಯೋಜನೆ Read more…

ಬ್ಯುಸಿನೆಸ್ ಆರಂಭಕ್ಕೆ ಕೇಂದ್ರ ನೀಡ್ತಿದೆ ಭರ್ಜರಿ ನೆರವು

ನಿರುದ್ಯೋಗಿಗಳಿಗೊಂದು ಖುಷಿ ಸುದ್ದಿ. ಸ್ವಂತ ಉದ್ಯೋಗ ಶುರುಮಾಡಲು ಆಸಕ್ತಿ ಇರುವವರಿಗೆ ಕೇಂದ್ರ ಸರ್ಕಾರ ನೆರವಾಗಲಿದೆ. ಸ್ವಂತ ಉದ್ಯೋಗ ಶುರುಮಾಡುವಂತೆ ಯುವಜನತೆಯನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸ್ತಿದೆ. ಇದಕ್ಕಾಗಿ 20 ರಾಜ್ಯಗಳಲ್ಲಿ Read more…

ಚುನಾವಣೆ ನಂತ್ರ ನಿಮ್ಮ ಖಾತೆಗೆ ಹಣ ಜಮಾ ಮಾಡಲಿದೆ ಕೇಂದ್ರ

ಪಂಚರಾಜ್ಯಗಳ ಚುನಾವಣೆ ನಂತ್ರ ಕೇಂದ್ರ ಸರ್ಕಾರ ಮಹತ್ವದ ಕಾರ್ಯಕ್ಕೆ ಕೈ ಹಾಕಲಿದೆ. ಯುನಿವರ್ಸಲ್ ಬೇಸಿಕ್ ಸ್ಕೀಮ್ ಅಡಿಯಲ್ಲಿ ಸಾರ್ವಜನಿಕರ ಖಾತೆಗೆ 1500 ರೂಪಾಯಿ ಹಾಕಲಿದೆ. ಈ ಬಗ್ಗೆ ಕೇಂದ್ರ Read more…

ನಗದು ವ್ಯವಹಾರ ನಡೆಸುವವರು ಓದಲೇಬೇಕಾದ ಸುದ್ದಿ

ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ನಡೆಸದಂತೆ ನಿಷೇಧ ಹೇರಿದ್ದಾರೆ. ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ. 3 ಲಕ್ಷಕ್ಕಿಂತ Read more…

ಮಾರುಕಟ್ಟೆಗೆ ಬರಲಿದೆ 100 ರೂ. ಹೊಸ ನೋಟು

500 ಹಾಗೂ 2 ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು ಜಾರಿಗೆ ತಂದಿರುವ ಸರ್ಕಾರ ಈಗ ಹೊಸ 100 ರೂಪಾಯಿ ನೋಟುಗಳನ್ನು ಮುದ್ರಿಸಲಿದೆ. ಭಯಪಡುವ ಅಗತ್ಯ ಇಲ್ಲ. ಹಳೆ Read more…

ಅರುಣ್ ಜೇಟ್ಲಿಯಿಂದ ಸ್ನೇಹಿ ಬಜೆಟ್: ಷೇರು ಮಾರುಕಟ್ಟೆಯಲ್ಲಿ ಜಿಗಿತ

ವಿತ್ತ ಸಚಿವ ಅರುಣ್ ಜೇಟ್ಲಿ ಸಾರ್ವಜನಿಕರಿಗೆ ಆಪ್ತವಾದ ಬಜೆಟ್ ಮಂಡನೆ ಮಾಡಿದ್ದಾರೆ. ಸತತ 2 ಗಂಟೆಗಳ ಕಾಲ ಜೇಟ್ಲಿ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಗಿಸಿದ ನಂತ್ರ ಸಂಸತ್ ಕಲಾಪವನ್ನು Read more…

ಇಂದಿನಿಂದ ಬಜೆಟ್ ಅಧಿವೇಶನ ಆರಂಭ

ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದು, ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೊದಲಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದಾರೆ. Read more…

ಸದ್ಯದಲ್ಲಿಯೇ ಏರಿಕೆಯಾಗಲಿದೆ ಎಟಿಎಂ ಹಣ ಡ್ರಾ ಮಿತಿ

ಎಟಿಎಂನಿಂದ ಒಂದೇ ಬಾರಿ 24 ಸಾವಿರ ರೂಪಾಯಿಯನ್ನು ಡ್ರಾ ಮಾಡುವ ಅವಕಾಶ ಸದ್ಯದಲ್ಲಿಯೇ ಗ್ರಾಹಕರಿಗೆ ಸಿಗಲಿದೆ. ಬ್ಯಾಂಕ್ ಗಳಲ್ಲಿ ವಾರವೊಂದಕ್ಕೆ 24 ಸಾವಿರ ರೂಪಾಯಿ ಡ್ರಾ ಮಾಡಬಹುದು. ಈಗ Read more…

ಬಜೆಟ್ ನಂತ್ರ ಬಡವರಿಗೆ ಕಹಿಯಾಗಲಿದೆ ಟೀ-ಕಾಫಿ

ಫೆಬ್ರವರಿ ಒಂದರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಂತ್ರ ಬಿಪಿಎಲ್ ಕುಟುಂಬಸ್ಥರು ಸಕ್ಕರೆ ಇಲ್ಲದ ಟೀ-ಕಾಫಿ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಪಡಿತರ ಅಂಗಡಿಯಲ್ಲಿ ಸಿಗುತ್ತಿರುವ ಸಕ್ಕರೆಯ Read more…

ಬಜೆಟ್ ನಲ್ಲಿ ಏರಿಕೆಯಾಗಲಿದೆ ಸೇವಾ ತೆರಿಗೆ..?

ಫೆಬ್ರವರಿ 1 ರಂದು ಸಂಸತ್ ಬಜೆಟ್ ಅಧಿವೇಶನ ನಡೆಯಲಿದೆ. ಬಜೆಟ್ ನಲ್ಲಿ ಮೋದಿ ಸರ್ಕಾರ ಜನಸಾಮಾನ್ಯನ ಮೇಲೆ ಸೇವಾ ತೆರಿಗೆ ಬಾಂಬ್ ಎಸೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ Read more…

ಮನೆ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ

ಗ್ರಾಮೀಣ ಪ್ರದೇಶದಲ್ಲಿ ಮನೆಯ ಕನಸು ಕಾಣ್ತಿರುವುವರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕಡಿಮೆ ಬಡ್ಡಿ ದರದಲ್ಲಿ ಮನೆ ಸಾಲ ನೀಡಲು ಮುಂದಾಗಿದೆ. ಜನರ ಮಾಸಿಕ ಕಂತು (ಇಎಂಐ) Read more…

ಬೆರಳಚ್ಚಿನ ಮೂಲಕ ಮಾಡಿ ಡಿಜಿಟಲ್ ಪೇಮೆಂಟ್

ಗ್ರಾಮೀಣ ಪ್ರದೇಶದಲ್ಲಿ  ಡಿಜಿಟಲ್ ಪೇಮೆಂಟ್  ಜಾರಿಗೆ ತರುವುದು ಸುಲಭದ ಕೆಲಸವಲ್ಲ. ಅಶಿಕ್ಷಿತ ಮತ್ತು ಬಡವರಿಗೆ ಡಿಜಿಟಲ್ ಪಾವತಿ ಸ್ವಲ್ಪ ಕಷ್ಟದ ಕೆಲಸ. ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಪೇಮೆಂಟ್ ಗೆ Read more…

ನಗರದ ಬಡವರಿಗೆ 78,500 ಮನೆ ನೀಡಲಿದೆ ಕೇಂದ್ರ

ನೋಟು ನಿಷೇಧದ ನಂತ್ರ  ದೊಡ್ಡ ಪ್ರಮಾಣದ ಹಣ ಸರ್ಕಾರದ ಖಜಾನೆ ಸೇರಿದೆ. ಹಾಗಾಗಿ ಬಡವರಿಗೆ ಹೆಚ್ಚೆಚ್ಚು ಖರ್ಚು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸ್ತಾ ಇದೆ. ಇದೇ Read more…

ಗ್ರಾಮಗಳನ್ನು ಡಿಜಿಟಲ್ ಮಾಡಲಿದ್ದಾರೆ ಮೋದಿ

ಡಿಜಿಟಲ್ ಗ್ರಾಮ ನಿರ್ಮಾಣದ ಗುರಿ ಹೊಂದಿರುವ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಶುರುಮಾಡಿದೆ. ಬಜೆಟ್ ನಲ್ಲಿ ಇದಕ್ಕಾಗಿ ದೊಡ್ಡ ಯೋಜನೆಯೊಂದನ್ನು ಘೋಷಣೆ ಮಾಡುವ ತಯಾರಿಯಲ್ಲಿದೆ. ವರದಿ ಪ್ರಕಾರ, Read more…

ಎನ್.ಜಿ.ಓ. ಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂ

ಎನ್ ಜಿ ಓ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಶದಾದ್ಯಂತ ಇರುವ ಎನ್ ಜಿ ಓ ಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡುವಂತೆ ಕೇಂದ್ರ Read more…

ನ.8 ರ ನಂತ್ರ ಬ್ಯಾಂಕ್ ನಲ್ಲಿ ಹಣ ಜಮಾ ಮಾಡಿದವರು ಓದಲೇಬೇಕು

ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಹೊರಬಂದಿದೆ. ನೋಟು ನಿಷೇಧದ ನಂತ್ರ 2.50 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ಗೆ ಜಮಾ ಮಾಡಿದ ವ್ಯಕ್ತಿಗಳಿಗೆ ಬಿಸಿಮುಟ್ಟಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. Read more…

ಶಶಿ ತರೂರ್ ರನ್ನು ವಶಕ್ಕೆ ಪಡೆದ ಪೊಲೀಸರು

ನೋಟು ನಿಷೇಧದ ನಂತ್ರ ವಿರೋಧ ಪಕ್ಷಗಳ ವಿರೋಧ ಮುಂದುವರೆದಿದೆ. ಸಂಸತ್ ನಿಂದ ಹಿಡಿದು ರಸ್ತೆಯವರೆಗೆ ವಿರೋಧಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನೋಟು ನಿಷೇಧವಾಗಿ ಎರಡು ತಿಂಗಳಾಗ್ತಾ ಬಂದ್ರೂ ಕಾಂಗ್ರೆಸ್ Read more…

ಇವರ ಖಾತೆಗೆ ಜಮಾ ಆಗಲಿದೆ 1.5 ಲಕ್ಷ ರೂ.

ನೋಟು ನಿಷೇಧದ ನಂತ್ರ ಬ್ಯಾಂಕ್ ಗೆ ಅಪಾರ ಪ್ರಮಾಣದಲ್ಲಿ ಹಣ ಹರಿದು ಬಂದಿದ್ದು, ಜನರಿಗೆ ಬಂಪರ್ ಕೊಡುಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಮುಂದಿನ ಗುರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...