alex Certify ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ

Fact Check: Viral Photo of 'Castle Built on Rock' Is Just a ...

ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು.

ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ ಇರುವ ಈ ಚಿತ್ರವನ್ನು ಬಹಳಷ್ಟು ಜನ ಅಚ್ಚರಿ ಎಂಬ ರೀತಿಯಲ್ಲಿ ಹಂಚಿಕೊಂಡಿದ್ದರು. ಆದರೆ ಇದು ಫೇಕ್ ಚಿತ್ರ ಎಂಬುದು ಬಳಿಕ ತಿಳಿದು ಬಂತು.

ಥಾಯ್ಲೆಂಡ್‌ನ ಜೇಮ್ಸ್ ಬಾಂಡ್ ಐಲ್ಯಾಂಡ್‌ನ ಬೃಹತ್ ಬಂಡೆಗೆ ಜರ್ಮನಿಯಲ್ಲಿರುವ ಲಿಕ್ಟೆನ್‌ಸ್ಟೀನ್ ಕ್ಯಾಸಲ್‌ ಅನ್ನು ಫೋಟೋಶಾಪ್ ಮಾಡಿ ಈ ಚಿತ್ರವನ್ನು ಸೃಷ್ಟಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...