alex Certify
ಕನ್ನಡ ದುನಿಯಾ       Mobile App
       

Kannada Duniya

ಮುಟ್ಟಿನ ಬಗ್ಗೆ ಹುಡುಗರ ತಲೆಯಲ್ಲಿರುತ್ತೆ ಇಂತ ಪ್ರಶ್ನೆ

2017_4image_14_32_423398488girl1-ll

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲು ಹೆಣಗಾಡ್ತಾರೆ. ಸುತ್ತಿಬಳಸಿ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡಕೊಳ್ಳುವವರು ಕೆಲವರಾದ್ರೆ ಮತ್ತೆ ಕೆಲವರ ಪ್ರಶ್ನೆ ಪ್ರಶ್ನೆಯಾಗೆ ಇರುತ್ತದೆ.

ಸಾಮಾನ್ಯವಾಗಿ ಹುಡುಗರ ಮನಸ್ಸಿನಲ್ಲಿ ಮನೆ ಮಾಡುವ ಪ್ರಶ್ನೆಗಳು ಇಲ್ಲಿವೆ:

ಈ ದಿನಗಳಲ್ಲಿ ಹಾಸಿಗೆಯಿಂದ ನೀನು ಹೇಗೆ ಏಳ್ತೀಯಾ? ಇವಳ ಶರೀರದಿಂದ ಇಷ್ಟಲ್ಲ ಬ್ಲಡ್ ಬರಲು ಹೇಗೆ ಸಾಧ್ಯ?

ಹುಡುಗಿಯರು ಸ್ನಾನ ಮಾಡುವ ವೇಳೆ ಮತ್ತಷ್ಟು ಬ್ಲಡ್ ಹೋಗಬಹುದು ಎಂದೂ ಯೋಚಿಸುವವರಿದ್ದಾರೆ.

ಮುಟ್ಟಿನ ವೇಳೆ ಕೆಲ ಹುಡುಗಿಯರು ಚಾಕಲೇಟ್ ತಿನ್ನಲು ಇಷ್ಟಪಡ್ತಾರೆ. ಈ ಸಮಯದಲ್ಲಿ ಚಾಕಲೇಟ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ ಎಂದು ಕೆಲ ಹುಡುಗರು ಯೋಚನೆ ಮಾಡ್ತಾರೆ.

ಪಿರಿಯಡ್ಸ್ ಆಗಿದೆ ಅಂತಾ ಹೇಗೆ ಗೊತ್ತಾಗುತ್ತೆ? ಬಹುಷ: ಹುಡುಗಿಯರು ಈ ಬಗ್ಗೆ ಯಾವಾಗ್ಲೂ ಹುಡುಗಿಯರು  ಯೋಜನೆ ಮಾಡ್ತಾನೆ ಇರಬಹುದು ಎಂದು ತಲೆಕೆಡಿಸಿಕೊಳ್ಳುತ್ತಾರೆ ಹುಡುಗರು.

ಈ ದಿನಗಳಲ್ಲಿ ಅವರು ಹೇಗೆ ಕೆಲಸ ಮಾಡ್ತಾರೆ? ಸಂಬಂಧ ಹೇಗೆ ಬೆಳೆಸ್ತಾರೆ? ರಾತ್ರಿ ಅಷ್ಟು ಸಮಯ ಹೇಗೆ ಮಲಗಿರ್ತಾರೆ ಎಂಬ ಪ್ರಶ್ನೆ ಹುಡುಗರನ್ನು ಕಾಡುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...