alex Certify Live News | Kannada Dunia | Kannada News | Karnataka News | India News - Part 644
ಕನ್ನಡ ದುನಿಯಾ
    Dailyhunt JioNews

Kannada Duniya

ನರಕ ಚತುರ್ದಶಿಯಂದು ಹೀಗೆ ಮಾಡಿ ಮನೆಯ ಅಲಂಕಾರ

ದೀಪಾವಳಿಯ ಎರಡನೇ ದಿನ ನರಕ ಚತುರ್ದಶಿ. ಶಾಸ್ತ್ರಗಳ ಪ್ರಕಾರ ಶುದ್ಧತೆ ಹಾಗೂ ಸ್ವಚ್ಛತೆ ಇರುವ ಮನೆಯಲ್ಲಿ ಲಕ್ಷ್ಮಿ ನೆಲೆಸಿರ್ತಾಳೆ. ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಜನ ಮನೆಯನ್ನು ಸ್ವಚ್ಛಗೊಳಿಸಿ ಸಿಂಗಾರ ಮಾಡ್ತಾರೆ. Read more…

ಪ್ರತಿ ದೀಪಕ್ಕೆ ಎರಡು ಬತ್ತಿ ಹಾಕಿ ಬೆಳಗಿಸಬೇಕು, ಯಾಕೆ ಗೊತ್ತಾ….?

ದೀಪಗಳ ಹಬ್ಬ ದೀಪಾವಳಿ. ಕತ್ತಲೆಯನ್ನು ಹೊಡೆದೋಡಿಸಿ, ಬೆಳಕನ್ನು ಚೆಲ್ಲುವ ದೀಪಗಳು ನೋಡಲು ಚೆಂದ. ಜ್ಞಾನದ ಸಂಕೇತವಾದ ದೀಪಗಳನ್ನು ಬೆಳಗಿಸುವಾಗ ಪ್ರತಿ ದೀಪಕ್ಕೂ ಎರಡು ಬತ್ತಿಗಳನ್ನು ಹಾಕಬೇಕು ಎಂಬ ನಿಯಮ Read more…

ಭ್ರಷ್ಟಾಚಾರ ಪ್ರಕರಣ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಬಂಧನ ಸಾಧ್ಯತೆ : ವರದಿ

ಇಸ್ಲಾಮಾಬಾದ್:  ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಗಂಭೀರ ತೊಂದರೆಗೆ ಸಿಲುಕಬಹುದು Read more…

ಅಚ್ಚರಿಯ ಘಟನೆ : ತನ್ನ ಸ್ವಂತ ಕೊಲೆ ವಿಚಾರಣೆಯಲ್ಲಿ `ಸುಪ್ರೀಂ ಕೋರ್ಟ್‌’ಗೆ ಹಾಜರಾದ 11 ವರ್ಷದ ಬಾಲಕ!

ನವದೆಹಲಿ :   ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ 11 ವರ್ಷದ ಬಾಲಕನೊಬ್ಬ ತಾನು ಜೀವಂತವಾಗಿರುವುದನ್ನು ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ಅವನು Read more…

PM Kisan Yojana : ನ. 15 ರಂದು `ಪಿಎಂ ಕಿಸಾನ್ ಯೋಜನೆ’ಯ 15 ನೇ ಕಂತಿನ ಹಣ ಖಾತೆಗೆ ಜಮಾ : ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಈ ರೀತಿ ಚೆಕ್ ಮಾಡಿಕೊಳ್ಳಿ

ರೈತರಿಗೆ  ಆರ್ಥಿಕವಾಗಿ ಸಹಾಯ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಸರ್ಕಾರ ನಡೆಸುತ್ತಿದೆ. ಈ ಯೋಜನೆಯಡಿ, ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ Read more…

ಗಾಝಾದಲ್ಲಿ 1,000 ಒತ್ತೆಯಾಳುಗಳನ್ನು ಇಟ್ಟುಕೊಂಡಿದ್ದ ಮತ್ತೊಬ್ಬ ಹಮಾಸ್ ಉಗ್ರನ ಹತ್ಯೆ : `IDF’ ಸೇನೆ ಮಾಹಿತಿ

ಗಾಝಾ :  ಇಸ್ರೇಲ್ ಸೇನೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ನ ಮತ್ತೊಬ್ಬ ಪ್ರಮುಖ ಭಯೋತ್ಪಾದಕನನ್ನು ಹತ್ಯೆ ಮಾಡಿದೆ. ಈ ಹಮಾಸ್ ಕಮಾಂಡರ್ ಉತ್ತರ ಗಾಝಾದಲ್ಲಿ 1000 ಜನರನ್ನು Read more…

Shocking News: ಸಹಪಾಠಿಯೊಂದಿಗೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಯ ಬೆರಳು ಕತ್ತರಿಸಿದ ದುಷ್ಕರ್ಮಿಗಳು!

ನವದೆಹಲಿ: ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಕ್ಕಾಗಿ 12 ನೇ ತರಗತಿ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿ ಬೆರಳನ್ನು ಕತ್ತರಿಸಿದ ಘಟನೆ ದೆಹಲಿಯ ದ್ವಾರಕಾ ದಕ್ಷಿಣದಲ್ಲಿ ನಡೆದಿದೆ ಎಂದು ಪೊಲೀಸರು Read more…

ದೀಪಾವಳಿಗೆ ಮುನ್ನ ವಿಶ್ವ ದಾಖಲೆ ಬರೆದ ದೀಪೋತ್ಸವ: 22.23 ಲಕ್ಷ ದೀಪಗಳ ಬೆಳಕಲ್ಲಿ ಪ್ರಜ್ವಲಿಸಿದ ಅಯೋಧ್ಯೆ

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯು ಶನಿವಾರದಂದು ಭವ್ಯವಾದ ದೀಪೋತ್ಸವ ಆಚರಣೆಗೆ ಸಾಕ್ಷಿಯಾಯಿತು. ಲಕ್ಷಗಟ್ಟಲೆ ಮಣ್ಣಿನ ದೀಪಗಳಿಂದ ತನ್ನ ಘಾಟ್‌ ಗಳನ್ನು ಬೆಳಗಿಸಿತು. ದೀಪಾವಳಿಯ ಮುನ್ನಾದಿನದಂದು ಸರಯು ನದಿಯ ದಂಡೆಯ Read more…

ಹಾಡಹಗಲೇ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ; ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿ ದೃಶ್ಯಾವಳಿ

ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಮಥುರಾದಲ್ಲಿ ಸಂಭವಿಸಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಿಸಿ ಟಿವಿ ದೃಶ್ಯಾವಳಿಗಳು Read more…

ದೀಪಾವಳಿ ಮುನ್ನ ದೀಪಗಳಿಂದ ಪ್ರಜ್ವಲಿಸಿದ `ರಾಮಮಂದಿರ’ : ಇಲ್ಲಿದೆ ವೈಭವದ ವಿಡಿಯೋ

ಅಯೋಧ್ಯೆ : ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯ ರಾಮ ದೇವಾಲಯವನ್ನು ದೀಪಾವಳಿಯ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಅಲಂಕರಿಸಲಾಗುತ್ತಿದೆ. ದೀಪೋತ್ಸವ  Read more…

ಸುಪ್ರೀಂ ಕೋರ್ಟ್ ನಲ್ಲಿ ಲೋಕಾರ್ಪಣೆಗೊಂಡ ‘ಮಿಟ್ಟಿ ಕೆಫೆ’ : ದಿವ್ಯಾಂಗರೇ ಇಲ್ಲಿ ಅಡುಗೆ ಸಿಬ್ಬಂದಿ…!

ಶುಕ್ರವಾರದಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ಮಿಟ್ಟಿ ಕೆಫೆಯೊಂದು ಆರಂಭಗೊಂಡಿದೆ. ವಿಶೇಷ ಅಂದರೆ ಈ ಮಿಟ್ಟಿ ಕೆಫೆಯಲ್ಲಿ ದಿವ್ಯಾಂಗರೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ವಿಶೇಷ ಸಾಮರ್ಥ್ಯವುಳ್ಳವರಿಗೂ ಉದ್ಯೋಗಾವಕಾಶ ಕಲ್ಪಿಸುವ ಸಣ್ಣ Read more…

ಗಣಪತಿ ಪೂಜೆ ಬಗ್ಗೆ ವಿವಾದಿತ ಹೇಳಿಕೆ: ಸಾಣೇಹಳ್ಳಿ ಶ್ರೀ ವಿರುದ್ಧ ಸಂಬರಗಿ ದೂರು

ಬೆಂಗಳೂರು: ಗಣೇಶ ಕಾಲ್ಪನಿಕ ದೇವರು, ಪೂಜೆ ಮಾಡುವ ಅಗತ್ಯವಿಲ್ಲ ಎಂದು ಕೆಲ ದಿನಗಳ ಹಿಂದೆ ವಿವಾದಿತ ಹೇಳಿಕೆ ನೀಡಿದ್ದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳ ವಿರುದ್ಧ Read more…

ಶೀಘ್ರದಲ್ಲೇ ಬರಲಿದೆ ಹೊಸ ಮಾದರಿಯ ಅಥೆರ್​; ಪಾರದರ್ಶಕ ಬಾಡಿ ಸಿಸ್ಟಂ ಇದರ ವಿಶೇಷತೆ….!

ಭಾರತದಲ್ಲಿರುವ ಪ್ರಸಿದ್ಧ ಎಲೆಕ್ಟ್ರಿಕ್​ ಸ್ಕೂಟರ್​ಗಳ ಸಾಲಿನಲ್ಲಿ ಆಥೆರ್​ ಇ ಸ್ಕೂಟರ್​ ಸಹ ಒಂದು. ಈ ಆಥೆರ್​ ಎನರ್ಜಿಯು ತನ್ನ ಶ್ರೇಣಿಯ ಹೊಸ ಮಾದರಿಯ ಬೈಕ್​ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. Read more…

ಮೋದಿ ಪ್ರಚಾರದ ವೇಳೆ ಅಚ್ಚರಿ ಘಟನೆ: ಪ್ರಧಾನಿಯೊಂದಿಗೆ ಮಾತಾಡಲು ಲೈಟ್ ಟವರ್ ಹತ್ತಿದ ಯುವತಿ: ಮೊದಲು ಕೆಳಗಿಳಿದು ಬಾ ಮಗಳೇ ಎಂದು ಕರೆದ ಮೋದಿ

ಹೈದರಾಬಾದ್‌: ತೆಲಂಗಾಣದ ಸಿಕಂದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿಯಲ್ಲಿ ಅವರ ಗಮನವನ್ನು ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದ್ದಾಳೆ. ಇದನ್ನು ಗಮನಿಸಿದ ಪ್ರಧಾನಿಯವರು ಖುದ್ದಾಗಿ ಮಧ್ಯಪ್ರವೇಶಿಸಿ, ಆಕೆಯನ್ನು Read more…

BREAKING NEWS: ಯಲ್ಲಾಪುರದಲ್ಲಿ ಉಪ ಚುನಾವಣೆ ಬಗ್ಗೆ ಬಿಜೆಪಿ ಶಾಸಕ ಹೆಬ್ಬಾರ್ ಸ್ಪೋಟಕ ಹೇಳಿಕೆ

ಶಿರಸಿ: ಯಲ್ಲಾಪುರದಲ್ಲಿ ಉಪಚುನಾವಣೆ ನಡೆಯುವುದು ನನ್ನ ರಾಜೀನಾಮೆ ಮೇಲೆ ನಿಂತಿದೆ ಎಂದು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಅವರು, ಆ Read more…

ಡಿ.ವಿ. ಸದಾನಂದಗೌಡ ಬೆನ್ನಲ್ಲೇ ಬಿಜೆಪಿ ಮತ್ತೊಬ್ಬ ನಾಯಕ ನಿವೃತ್ತಿ ಘೋಷಣೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ ಅವರು ಚುನಾವಣೆ ರಾಜಕೀಯದಿಂದ ದೂರ ಇರುವುದಾಗಿ ಹೇಳಿದ್ದಾರೆ. ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ವಿ. Read more…

ಶಿವಮೊಗ್ಗದಲ್ಲಿ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ

ಶಿವಮೊಗ್ಗ: ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಿಂದ ಸುತ್ತಮುತ್ತಲಿನ ಜಿಲ್ಲೆಯ ಜನ ಸಾಮಾನ್ಯರಿಗೆ ಅತ್ಯಂತ ಉಪಯೋಗವಾಗಲಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ಶೀಘ್ರದಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ Read more…

BREAKING: 25 ಲಕ್ಷ ದೀಪಗಳಲ್ಲಿ ಕಂಗೊಳಿಸಿದ ಶ್ರೀ ರಾಮ ನಗರಿ ಅಯೋಧ್ಯೆ: ಐತಿಹಾಸಿಕ ದಾಖಲೆ

ಶ್ರೀ ರಾಮ ನಗರಿ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಅಂಗವಾಗಿ ಅಯೋಧ್ಯೆಯಲ್ಲಿ ಅದ್ದೂರಿ ದೀಪೋತ್ಸವ ಏರ್ಪಡಿಸಲಾಗಿದೆ. 25 ಲಕ್ಷ ದೀಪಗಳಿಂದ ರಾಮನಗರ ಅಯೋಧ್ಯೆ Read more…

ಹೇರ್ ಕಲರಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ಕೂದಲಿಗೆ ಕಲರ್ ಮಾಡುವುದು ಈಗ ಸಾಮಾನ್ಯ ಸಂಗತಿ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಫ್ಯಾಷನ್ ಜೊತೆಗೆ ಅನಿವಾರ್ಯವಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಕೂದಲು ಬಣ್ಣ ಕಳೆದುಕೊಳ್ಳುತ್ತಿದೆ. ಅನಾರೋಗ್ಯ ಕೂದಲನ್ನು ಸುಂದರವಾಗಿಸಲು Read more…

450 ರೂ.ಗೆ LPG ಸಿಲಿಂಡರ್, ಉಚಿತ ಶಿಕ್ಷಣ, ಭತ್ತಕ್ಕೆ 3100 ರೂ. MSP ಭರವಸೆ ನೀಡಿದ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಭೋಪಾಲ್: ನವೆಂಬರ್ 17 ರ ಮಧ್ಯಪ್ರದೇಶ ಚುನಾವಣೆಗೆ ಶನಿವಾರ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಕ್ವಿಂಟಲ್ ಗೋಧಿಗೆ 2,700 ರೂ., ಭತ್ತಕ್ಕೆ 3,100 ರೂ. ಮತ್ತು ರಾಜ್ಯದ Read more…

ಜಗತ್ತಿನ ಅತ್ಯಂತ ದುಬಾರಿ ಕೋಳಿ ಇದು, ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ…!

ಚಿಕನ್‌ ಮಾಂಸಾಹಾರಿಗಳ ಫೇವರಿಟ್‌ ಫುಡ್‌ಗಳಲ್ಲೊಂದು. ಜಗತ್ತಿನಲ್ಲಿ ಮಾಂಸಾಹಾರಿಗಳ ಸಂಖ್ಯೆ ಸಾಕಷ್ಟಿದೆ. ಕೋಳಿ ಮೊಟ್ಟೆ ಮತ್ತು ಮಾಂಸ ಎರಡಕ್ಕೂ ವಿಪರೀತ ಬೇಡಿಕೆಯಿದೆ. ಏಕೆಂದರೆ ಇದು ಮಾನವರಿಗೆ ಪ್ರೋಟೀನ್‌ನ ದೊಡ್ಡ ಮೂಲವಾಗಿದೆ. Read more…

BIG NEWS: ಪಟಾಕಿ ಮಳಿಗೆಗಳಿಗೆ ಗುಡ್ ನ್ಯೂಸ್; ಆನೇಕಲ್ ನಲ್ಲಿ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ

ಬೆಂಗಳೂರು: ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪಟಾಕಿ ಮಳಿಗೆಗಳಿಗೆ ಪಾಟಾಕಿ ಮಾರಾಟಕ್ಕೆ ಅನುಮತಿ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಆನೇಕಲ್ ನಲ್ಲಿ ನಡೆದಿದ್ದ ಪಟಾಕಿ ಗೋದಾಮು ಬೆಂಕಿ ದುರಂತದಲ್ಲಿ 14 Read more…

BIG NEWS: ವಿಪಕ್ಷ ನಾಯಕನ ರೇಸ್ ನಲ್ಲಿ ನಾನೂ ಇದ್ದೇನೆ ಎಂದ ಮಾಜಿ ಸಚಿವ

ಬೀದರ್: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾದ ಬೆನ್ನಲ್ಲೇ ವಿಪಕ್ಷ ನಾಯಕನ ಆಯ್ಕೆಗೂ ಕಸರತ್ತು ನಡೆದಿದೆ. ನ.17ರಂದು ವಿಪಕ್ಷ ನಾಯಕನ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಮಧ್ಯೆ ವಿಪಕ್ಷ ನಾಯಕನ Read more…

BIG NEWS: ಹಾಸನಾಂಬೆ ದೇಗುಲದಲ್ಲಿ ಪೊಲೀಸರನ್ನೇ ತಳ್ಳಿ ಒಳನುಗ್ಗುತ್ತಿರುವ ಭಕ್ತರು; ಎಸಿಗೆ ಹೊಡೆದ ಡಿಸಿ ಸತ್ಯಭಾಮ

ಹಾಸನ: ಹಾಸನಾಂಬೆ ದೇಗುಲದಲ್ಲಿ 9ನೇ ದಿನವಾದ ಇಂದು ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತರು ಸಹನೆ ಕಳೆದುಕೊಂಡು ಪೊಲೀಸರನ್ನೇ ತಳ್ಳಿ Read more…

BIG NEWS: ಕೆಇಎ ಪರೀಕ್ಷಾ ಅಕ್ರಮ; ತನಿಖೆ CIDಗೆ ಹಸ್ತಾಂತರ

ಬೆಂಗಳೂರು: ಕೆಇಎ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರ ಮಾಡಿದೆ. ಕೆಇಎ ಪರೀಕ್ಷಾ ಅಕ್ರಮದ ಬಗ್ಗೆ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದವು. Read more…

BIG NEWS: ಕುಟುಂಬ ರಾಜಕಾರಣ, ಭ್ರಷ್ಟಾಚಾರ ವಿರೋಧಿಸುವ ಬಿಜೆಪಿ ನಾಯಕರು ಈಗ್ಯಾಕೆ ಸುಮ್ಮನಿದ್ದಾರೆ? ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗಿರುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಅಭಿನಂದಿಸುತ್ತಲೇ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, Read more…

BIG NEWS: ಬಸ್ ಪ್ರಯಾಣಿಕರಿಗೆ ಸಮಾಧಾನಕರ ಸುದ್ದಿ

ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ Read more…

GOOD NEWS : ಸಹಾಯಧನ ಪಡೆಯಲು ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನ

ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಸ್ವಸಹಾಯ ಸಂಘಗಳಿಗೆ ಸಹಾಯಧನ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು Read more…

Bengaluru : ಪಟಾಕಿ ಗಾಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಿಂದ 24 ಗಂಟೆಯೂ ಸೇವೆ, ಈ ನಂಬರ್ ನೋಟ್ ಮಾಡ್ಕೊಳ್ಳಿ

ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಶುರುವಾಗಿದ್ದು, ಪಟಾಕಿಗಳಿಂದ ನಾವು ಎಚ್ಚರವಿರಬೇಕು. ಅದರಲ್ಲೂ ಮಕ್ಕಳ ಬಗ್ಗೆ ಪೋಷಕರು ಬಹಳ ಜಾಗರೂಕತೆ ವಹಿಸಬೇಕು. ದೀಪಾವಳಿ ಹಬ್ಬದ ವೇಳೆ ಪಟಾಕಿ Read more…

ಮತ್ತೊಂದು ವಿಶ್ವ ದಾಖಲೆಗೆ ಅಯೋಧ್ಯೆ ಸಜ್ಜು: ದೀಪೋತ್ಸವದ ವಿಶೇಷತೆ ತಿಳಿಯಿರಿ

ನವದೆಹಲಿ: ಶನಿವಾರ ಮತ್ತು ಭಾನುವಾರ ನಡೆಯಲಿರುವ ಎರಡು ದಿನಗಳ ಭವ್ಯ ದೀಪಾವಳಿ ಆಚರಣೆಗೆ ಅಯೋಧ್ಯೆ ಸಜ್ಜಾಗಿದೆ. ಶೋಭಾ ಯಾತ್ರೆ, ಲೇಸರ್ ಶೋ, ಸ್ತಬ್ಧಚಿತ್ರ ಮೆರವಣಿಗೆ ಮತ್ತು 51 ಘಾಟ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...