alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯುತ್ ತಂತಿ ಸ್ಪರ್ಶಿಸಿ ಪದವಿ ವಿದ್ಯಾರ್ಥಿನಿ ದುರ್ಮರಣ

ಯುಗಾದಿ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಆ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದು, ಪೋಷಕರಲ್ಲಿ ದುಃಖ ಮಡುಗಟ್ಟಿದೆ. ಮೈಸೂರು Read more…

ಕಡಲಿನಲ್ಲಿ ಈಜಾಡಿದ ಸಚಿವ ಯು.ಟಿ.ಖಾದರ್

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ. ಖಾದರ್ ಸಮುದ್ರದಲ್ಲಿ ಈಜಾಡುವ ಮೂಲಕ ಗಮನ ಸೆಳೆದಿದ್ದಾರೆ. ಬೆಳಿಗ್ಗೆಯೇ, ಕಡಲ ತೀರಕ್ಕೆ ಬಂದ ಸಚಿವರು, ಅಲ್ಲಿದ್ದ ಮಕ್ಕಳೊಂದಿಗೆ Read more…

‘ಭಾರತ್ ಮಾತಾ ಕೀ ಜೈ’ ಎಂದ ರಾಜ್ಯಪಾಲರು

ಹುಬ್ಬಳ್ಳಿ: ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವ ಕುರಿತಂತೆ, ದೇಶದಲ್ಲಿ ಪರ- ವಿರೋಧ ಚರ್ಚೆಗಳು ನಡೆಯುತ್ತಿವೆ. ರಾಜ್ಯಪಾಲ ವಜೂಭಾಯ್ ವಾಲಾ ಅವರು, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ Read more…

ತಡರಾತ್ರಿ ಮೆಜೆಸ್ಟಿಕ್ ನಲ್ಲಿ ಆಗಿದ್ದೇನು..?

ಬೆಂಗಳೂರು: ಯುಗಾದಿ ಹಬ್ಬದ ಹಿನ್ನಲೆಯಲ್ಲಿ ರಜೆ ಇದ್ದ ಕಾರಣ ಜನರೆಲ್ಲಾ ಊರಿಗೆ ಹೊರಟಿದ್ದು, ತಮ್ಮ ಊರಿಗೆ ಹೋಗುವ ಬಸ್ ಹತ್ತಲು ಮೆಜೆಸ್ಟಿಕ್ ಗೆ ಬಂದಿದ್ದರು. ಭಾರೀ ಸಂಖ್ಯೆಯ ಪ್ರಯಾಣಿಕರು Read more…

ಕಾಪಿ ಚೀಟಿ ಕೊಡಲು ಸಿಸಿ ಟಿವಿ ಒಡೆದ ಭೂಪ

ಹುಬ್ಬಳ್ಳಿ: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ, ಪರೀಕ್ಷೆಗೂ ಮೊದಲೇ ಬಹಿರಂಗವಾಗಿ ಎಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂಬುದು ನಿಮಗೆ ಗೊತ್ತೇ ಇದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯ ಕುರಿತಾದ Read more…

ಕಾಂಗ್ರೆಸ್ ಕಾರ್ಯಕರ್ತರಿಗೆ ಬೇವು- ಬೆಲ್ಲ

ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿಗಮ, ಮಂಡಳಿಗಳ ನೇಮಕಕ್ಕೆ ಯುಗಾದಿ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಬ್ಬದ ಕೊಡುಗೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಕಾರ್ಯಕರ್ತರ ಹಬ್ಬದ ಸಂಭ್ರಮ ಇಮ್ಮಡಿಸಿದೆ. Read more…

‘ಎಚ್ಚರಿಕೆ’ ವರದಿಗಾರ ನಿರಂಜನ್ ಗೆ ‘ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ’

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎರಡನೇ ವರ್ಷದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಗಳನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ಮಾನವೀಯ ವರದಿಗೆ ಶ್ರೀಮತಿ ಗಂಗಮ್ಮ ನಾಗಯ್ಯ ಪ್ರಶಸ್ತಿ ‘ಎಚ್ಚರಿಕೆ’ ದಿನಪತ್ರಿಕೆಯ ವರದಿಗಾರರಾದ Read more…

‘ಪನಾಮಾ ಸೋರಿಕೆ’ಯಲ್ಲಿ ಮತ್ತಿಬ್ಬರು ಕನ್ನಡಿಗರ ಹೆಸರು

ಪನಾಮದಲ್ಲಿರುವ ರಹಸ್ಯ ಕಾನೂನು ಸಂಸ್ಥೆ ಮೊಸಾಕ್ ಫೋನ್ಸಿಕಾದಲ್ಲಿ ಹಣ ಇಟ್ಟ 500 ಭಾರತೀಯ ಗಣ್ಯರ ಹೆಸರು ಬಹಿರಂಗವಾಗಿದ್ದ ಬೆನ್ನಲ್ಲಿಯೇ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಮಾತ್ರವಲ್ಲ, ಇನ್ನಿಬ್ಬರು Read more…

ಅತ್ತೆ- ಸೊಸೆಯ ಜಗಳಕ್ಕೆ ಬೇಸತ್ತು ಟವರ್ ಏರಿದ ಭೂಪ

ತನ್ನ ತಾಯಿ ಹಾಗೂ ಪತ್ನಿಯ ನಡುವೆ ಪದೇ ಪದೇ ನಡೆಯುತ್ತಿದ್ದ ಜಗಳದಿಂದ ರೋಸತ್ತು ಹೋದವನೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲದಲ್ಲಿ Read more…

ಮೇಯರ್ ಸೀಟ್ ಮೇಲೆ ಪವಡಿಸಿದ್ದ ಕೆರೆ ಹಾವು

ಕೆರೆ ಹಾವೊಂದು ಕಲಬುರಗಿ ನಗರಪಾಲಿಕೆ ಕಛೇರಿ ಪ್ರವೇಶಿಸಿದ್ದಲ್ಲದೇ ಮೇಯರ್ ಸೀಟಿನ ಮೇಲೆ ಏರಿದ್ದು, ಇದನ್ನು ಕಂಡವರು ಬೆಚ್ಚಿ ಬಿದ್ದ ಘಟನೆ ನಡೆದಿದೆ. ಇಂದು ಈ ಘಟನೆ ನಡೆದಿದ್ದು, ಮೇಯರ್ ಅವರ ಕೊಠಡಿ Read more…

ಬೆಚ್ಚಿ ಬೀಳುವಂತಿದೆ ವೇಶ್ಯಾವಾಟಿಕೆಯ ಈ ರಹಸ್ಯ

ಅಮಾಯಕ ಹೆಣ್ಣುಮಕ್ಕಳನ್ನು ಉದ್ಯೋಗ ಕೊಡಿಸುವುದಾಗಿ ವಂಚಿಸಿ, ವೇಶ್ಯಾವಾಟಿಕೆ ಕೂಪಕ್ಕೆ ತಳ್ಳುವ ವ್ಯವಸ್ಥಿತ ಜಾಲವೇ ಇದ್ದು, ಪೊಲೀಸರು ಇದನ್ನು ನಿಯಂತ್ರಿಸಲು ಎಷ್ಟೆಲ್ಲಾ ಕ್ರಮಕೈಗೊಂಡಿದ್ದಾರೆ. ಹೀಗಿದ್ದರೂ, ಮಾನವ ಕಳ್ಳಸಾಗಾಣೆ, ವೇಶ್ಯಾವಾಟಿಕೆ ಜಾಲದ Read more…

ವೇಶ್ಯಾವಾಟಿಕೆ ಜಾಲದಿಂದ ಬಚಾವ್ ಆದರೂ…

ಪಾಪದ ಕೂಪದಿಂದ ಬಚಾವಾಗಿ ಬಂದು ಸುಂದರ ಬದುಕು ಕಟ್ಟಿಕೊಂಡಿದ್ದ, ಹೆಣ್ಣುಮಗಳೊಬ್ಬಳ ಬಾಳಲ್ಲಿ ಕಟುಕನೊಬ್ಬ ರೀ ಎಂಟ್ರಿ ಕೊಟ್ಟಿದ್ದಾನೆ. ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಸಂಚು ನಡೆಸಿದ್ದು, ಇದರಿಂದ ಆಕೆ ನೆರವಿಗೆ Read more…

ದಾವಣಗೆರೆ ಜಿಲ್ಲೆಯಲ್ಲೊಂದು ಮನ ಮಿಡಿಯುವ ಘಟನೆ

ತಿರುಪತಿಯಲ್ಲಿ ಕೆಲವು ದಿನಗಳ ಹಿಂದೆ ಅಮ್ಮ ನಿಧನರಾದರೂ, ಬಾಲಕಿ ಪರೀಕ್ಷೆ ಬರೆದಿದ್ದು, ಸುದ್ದಿಯಾಗಿತ್ತು. ಬೆಳಿಗ್ಗೆ ಪರೀಕ್ಷೆಗೆ ಸಿದ್ಧವಾಗುತ್ತಿದ್ದ ಮಗಳಿಗೆ, ತಿಂಡಿ ಮಾಡಿಕೊಟ್ಟ ಅಮ್ಮ ಕೊನೆಯುಸಿರೆಳೆದಿದ್ದರು. ಸಾಯುವ ಮೊದಲು ಪರೀಕ್ಷೆ Read more…

ಪ್ರತಿಭಟನೆಗೆ ಮಣಿದು ಬೇಡಿಕೆ ಈಡೇರಿಸಿದ ಸರ್ಕಾರ

ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಮೌಲ್ಯಮಾಪನ ಬಹಿಷ್ಕರಿಸಿರುವ ಪಿಯು ಉಪನ್ಯಾಸಕರ ವೇತನ ಮತ್ತು ಭತ್ಯೆಯನ್ನು ಶೇ.30 ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, ಆ Read more…

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ವಾಟ್ಸಾಪ್‍ ಗೆ ನಿಷೇಧ..?

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸತತ ಎರಡು ಬಾರಿ ಸೋರಿಕೆಯಾಗಿ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಹಂಚಿಕೆಯಾದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಯುವ ಹಾಗೂ ಅದರ ಹಿಂದಿನ ದಿನ Read more…

ಬಸ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

ಹುಬ್ಬಳ್ಳಿ: ಐಷಾರಾಮಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಶಫಿ ಬಂಧಿತ Read more…

ಬೆಂಗಳೂರು ವಾಹನ ಸವಾರರಿಗೆ ಶಾಕ್

ಬೆಂಗಳೂರು: ಬೆಂಗಳೂರಿನ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಿಗದೇ ಸಾರ್ವಜನಿಕರು ಪರದಾಡುವಂತಾಗಿದೆ. ನಗರದಲ್ಲಿ ಸುಮಾರು 400ಕ್ಕೂ ಅಧಿಕ ಬಂಕ್ ಗಳಿದ್ದು, ಅವುಗಳಲ್ಲಿ 300ಕ್ಕೂ ಅಧಿಕ ಬಂಕ್ Read more…

ಕುಡಿದ ಮತ್ತು ಇಳಿದ ಮೇಲೆ ಅರಿವಾಗಿತ್ತು ಮಾಡಿದ ತಪ್ಪು

ಅವರಿಬ್ಬರು ಅತ್ಮೀಯ ಸ್ನೇಹಿತರೇನಲ್ಲ. ಕುಡಿಯಲು ಬಾರ್ ನಲ್ಲಿ ಕುಳಿತಿದ್ದ ವೇಳೆ ಪರಸ್ಪರ ಪರಿಚಯವಾಗಿದೆ. ಅಲ್ಲಿ ಕುಡಿದಿದ್ದು, ಸಾಕಾಗಲಿಲ್ಲವೆಂದು ಮನೆಗೆ ತೆರಳಿ ಮತ್ತೇ ಪಾನಗೋಷ್ಟಿ ನಡೆಸಿದ್ದಾರೆ. ನಂತರ ನಡೆದಿದೆ ಅನಾಹುತ. Read more…

ಹೊರ ಬಿತ್ತು ಸಚಿವರ ಅಳಿಯನ ಅಸಲಿಯತ್ತು

ಕಪ್ಪುಹಣ ತರುವ ಕುರಿತಂತೆ ದೇಶದಲ್ಲಿ ವ್ಯಾಪಕ ಚರ್ಚೆ ನಡೆದಿರುವಾಗಲೇ, ದೇಶದಲ್ಲಿ ಸಂಚಲನ ಮೂಡಿಸುವಂತಹ ಸಂಗತಿಯೊಂದು ಬಹಿರಂಗವಾಗಿದೆ. ತೆರಿಗೆ ಕಟ್ಟದೇ ವಿದೇಶದಲ್ಲಿ ಕಪ್ಪುಹಣ ಹೊಂದಿದವರ ಪಟ್ಟಿ ಬಯಲಾಗಿದೆ. ಪನಾಮ ಲೀಕ್ಸ್ Read more…

ನೀರು ಕೊಡದ ಪಂಚಾಯಿತಿ ಕಚೇರಿಗೆ ಮುಳ್ಳು

ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಜನ ಕುಡಿಯುವ ನೀರಿಲ್ಲದೇ ಪರಿತಪಿಸುವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ನೀರಿಗಾಗಿ ಎಲ್ಲಾ ಕೆಲಸ ಬಿಟ್ಟು, ಕಿಲೋಮೀಟರ್ ಗಟ್ಟಲೆ ಓಡಾಡುವ Read more…

ನಡು ರಸ್ತೆಯಲ್ಲೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿಗೆ ಅಪವಾದ ಎನ್ನುವಂತೆ, ಕೆಲ ಪತಿ, ಪತ್ನಿ ನಿತ್ಯವೂ ಜಗಳವಾಡುವುದು ಈಗ ಮಾಮೂಲಿಯಾಗಿದೆ. ಹೀಗೆ ಗಂಡ, ಹೆಂಡತಿ ಜಗಳ Read more…

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಸಹಾಯಕನೇ ಆರೋಪಿ..?

ಮಾರ್ಚ್‌ 21 ರಂದು ನಡೆದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಅವರ Read more…

‘ಎಸ್.ಎಸ್.ಎಲ್.ಸಿ. ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ’

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮೊದಲೇ, ಲೀಕ್ ಆಗಿ, ತೀವ್ರ ಗೊಂದಲಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಎಸ್.ಎಸ್.ಎಲ್.ಸಿ. ಗಣಿತ ವಿಷಯದ ಪ್ರಶ್ನೆ ಪತ್ರಿಕೆಯೂ Read more…

ಬೆಚ್ಚಿ ಬೀಳಿಸುವ ಸುದ್ದಿ: ಬೆಂಗಳೂರಿನಲ್ಲಿ ದಾಳಿ ನಡೆಸ್ತಾರಂತೆ ಉಗ್ರರು

ದೇಶದಲ್ಲಿ ಉಗ್ರರ ಭೀತಿ ಹೆಚ್ಚುತ್ತಿದ್ದು, ಈ ನಡುವೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. ಹೌದು. ಏಪ್ರಿಲ್‌ 17 Read more…

ಬಹಿರಂಗವಾಯ್ತು ನಕಲಿ ಮಂಗಳಮುಖಿಯರ ಅಸಲಿಯತ್ತು

ಮಂಗಳಮುಖಿ ವೇಷ ಧರಿಸಿದರೆ, ಮೈಮುರಿದು ದುಡಿಯದೇ ಸುಲಭವಾಗಿ ಹಣ ಸಂಪಾದಿಸಬಹುದೆಂದು ಭಾವಿಸಿದ ನಾಲ್ವರು ಪುರುಷರು, ಹೀಗೆ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಭಿಕ್ಷೆ ಬೇಡಿದ್ದರೆ, Read more…

ಮಂಡ್ಯ ಜಿಲ್ಲೆಯಲ್ಲೊಂದು ಮರ್ಯಾದಾಗೇಡಿ ಹತ್ಯೆ

ಮಂಡ್ಯ: ಕೆಲವು ದಿನಗಳ ಹಿಂದಷ್ಟೇ ತಮಿಳುನಾಡಿನಲ್ಲಿ ತಲ್ಲಣ ಮೂಡಿಸಿದ್ದ, ಮರ್ಯಾದಾಗೇಡಿ ಹತ್ಯೆ ಪ್ರಕರಣದ ನೆನಪು ಮಾಸುವ ಮೊದಲೇ, ಮಂಡ್ಯ ಜಿಲ್ಲೆಯಲ್ಲೊಂದು ಮರ್ಯಾದಾಗೇಡಿ ಹತ್ಯೆ ಪ್ರಕರಣ ನಡೆದಿರುವುದಾಗಿ ತಿಳಿದುಬಂದಿದೆ. ಮಂಡ್ಯ Read more…

ಇದನ್ನು ‘ದೇವಿ ಮಹಿಮೆ’ ಅಂತಿದ್ದಾರೆ ಜನ !

ಬೋರ್ ವೆಲ್ ಗಳಿಂದ ನೀರು ಮೇಲೆ ಬರಲು ಕೈ ಪಂಪ್ ಅಳವಡಿಸಬೇಕು. ಅದಿಲ್ಲದಿದ್ದರೆ, ಪಂಪ್ ಸೆಟ್ ಆದರೂ, ಇರಲೇಬೇಕು. ಆದರೆ, ಇದ್ಯಾವುದೂ ಇಲ್ಲದೇ ಬೋರ್ ವೆಲ್ ನಿಂದ ನೀರು Read more…

ಪ್ರಯಾಣಿಕರ ಹಣ ಎಗರಿಸಿದ ಬಸ್ ಕ್ಲೀನರ್

ಬಸ್ ನಲ್ಲಿ ಪ್ರಯಾಣ ಮಾಡುವಾಗ, ಕಳ್ಳರ ಹಾವಳಿ ಜಾಸ್ತಿ ಎಂಬ ಕಾರಣಕ್ಕೆ ಬಸ್ ಸಿಬ್ಬಂದಿ, ಕಳ್ಳರಿರುತ್ತಾರೆ ನಿಮ್ಮ ಲಗೇಜು, ವಸ್ತುಗಳಿಗೆ ನೀವೇ ಜವಾಬ್ದಾರರು ಎಂದು ಹೇಳುವುದನ್ನು ನೋಡಿರುತ್ತೀರಿ. ಅಲ್ಲದೇ, Read more…

ಪಿಯು ವಿದ್ಯಾರ್ಥಿಗಳು, ಪೋಷಕರಿಗೆ ಮತ್ತೊಂದು ಶಾಕ್

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ವಿಷಯದ ಪರೀಕ್ಷೆಗೂ ಮೊದಲೇ, ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದರಿಂದ, ಮಾರ್ಚ್ 21ರಂದು ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಮಾ.31ಕ್ಕೆ ನಿಗದಿಯಾಗಿದ್ದ ಮರುಪರೀಕ್ಷೆಯೂ ರದ್ದಾಗಿದ್ದು, Read more…

ಸಚಿವ ಸ್ಥಾನಾಕಾಂಕ್ಷಿಗಳ ಮೊಗದಲ್ಲಿ ಮಂದಹಾಸ

ಬೆಂಗಳೂರು: ಸುಮಾರು 25 ಅತೃಪ್ತ ಶಾಸಕರು ನಡೆಸಿದ ಸಭೆಯ ಪರಿಣಾಮವೋ ಅಥವಾ ಹಿರಿಯ ಶಾಸಕರ ಒತ್ತಡವೋ ಗೊತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ, ಶೀಘ್ರವೇ ರಾಜ್ಯ ಸಚಿವ ಸಂಪುಟ ಪುನರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...