Recipies

ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಕೇಸರಿ ಜಿಲೇಬಿ

ಜಿಲೇಬಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಜಿಲೇಬಿಗಿಂತ ಮನೆಯಲ್ಲಿ ಮಾಡಿದ ಜಿಲೇಬಿ…

ಸವಿದು ನೋಡಿ ಸುಲಭವಾಗಿ ಜೀರ್ಣವಾಗುವ ಸೌತೆಕಾಯಿ ರಾಯ್ತಾ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ…

ಚಪಾತಿ ಮಿಕ್ಕಿದ್ದರೆ ಅದೇ ಚಪಾತಿಯನ್ನ ಬಳಸಿ ಮಾಡಿನೋಡಿ ವೆಜ್​ ರೋಲ್​

ಬೇಕಾಗುವ ಸಾಮಗ್ರಿ : ಕ್ಯಾರೆಟ್​ - 1, ಕತ್ತರಿಸಿದ ಈರುಳ್ಳಿ - 1 , ಎಲೆ…

ಚಹಾ’ ರುಚಿ ಹೆಚ್ಚಿಸಲು ಮೊದಲು ಹಾಲು ಅಥವಾ ನೀರು ಯಾವುದನ್ನ ಕುದಿಸಬೇಕು.. ? 99% ಜನರು ಮಾಡುವ ತಪ್ಪು ಇದು..!

ಬೆಳಿಗ್ಗೆ ಚಹಾದಿಂದ ಪ್ರಾರಂಭವಾದರೆ ಮಾತ್ರ ದಿನ ಪೂರ್ಣವಾಗುತ್ತದೆ. ಹಾಲಿನೊಂದಿಗೆ ಚಹಾ ಕೇವಲ ಪಾನೀಯವಲ್ಲ, ಅದು ಬೆಳಗಿನ…

ತಿನ್ನಲು ಬಲು ರುಚಿಕರ ಪೌಷ್ಟಿಕಾಂಶಭರಿತ ʼಓಟ್ಸ್- ಪಾಲಕ್ʼ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್…

ಆರೋಗ್ಯದ ಲಾಭ ಹೊಂದಿದ ಹಸಿ ಅರಿಶಿಣ ಕೊಂಬಿನ ಚಟ್ನಿ

ಅರಿಶಿಣ ಅತ್ಯುತ್ತಮ ಆಂಟಿ ಬಯೋಟಿಕ್ ಎಂಬುದು ಪ್ರಪಂಚಕ್ಕೆ ತಿಳಿದ ವಿಷಯ. ಪೂಜೆಗೆ, ಸೌಂದರ್ಯ ವರ್ಧಕವಾಗಿ, ಅಡುಗೆಗೆ…

ಗರಿ ಗರಿ ಸಿಹಿ – ಖಾರ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ

ಕೇವಲ 15 ನಿಮಿಷದಲ್ಲಿ ಮಾಡಬಹುದಾದ ಹೋಂ ಮೇಡ್ ಬಿಸ್ಕಟ್ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ…

ಚಾಟ್ ಗಳ ರುಚಿ ಹೆಚ್ಚಿಸುವ ʼಸಿಹಿ ಚಟ್ನಿʼ

ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ…

ರುಚಿಕರವಾದ ನೇಯಪ್ಪ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ದೋಸೆ ಅಕ್ಕಿ- 2 ಕಪ್, ಬೆಲ್ಲ- 1.5 ಕಪ್, ಕಪ್ಪು ಎಳ್ಳು- 1…

ಇಲ್ಲಿದೆ ʼಕ್ಯಾರೆಟ್ ಬಾತ್ʼ ಸುಲಭವಾಗಿ ಮಾಡುವ ವಿಧಾನ

ಕ್ಯಾರೇಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು…