alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ್ರು

ರಾಜಸ್ತಾನದ ಬಾರಾನ್ ನಲ್ಲಿ 40 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರಕ್ಕೂ ಹೆಚ್ಚು ಮಂದಿ ಅತ್ಯಾಚಾರವೆಸಗಿದ್ದು, ಅದ್ರ ವಿಡಿಯೋ ಮಾಡಿದ್ದಾರೆಂದು ಮಹಿಳೆ ಆರೋಪ ಮಾಡಿದ್ದಾಳೆ. ಬಾರಾನ್ Read more…

ಹಾಡಹಗಲೇ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿತ

ಚೆನ್ನೈನಲ್ಲಿ ಭೀಕರ ಕೃತ್ಯವೊಂದು ನಡೆದಿದೆ. ಹಾಡಹಗಲೇ ಕಾಲೇಜು ಮುಂಭಾಗ ವಿದ್ಯಾರ್ಥಿನಿಯೊಬ್ಬಳಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಚೆನ್ನೈನ ಕೆ.ಕೆ.ನಗರದಲ್ಲಿರೋ ಕಾಲೇಜಿನ ಬಳಿ ನಡೆದ ಘಟನೆ ಇದು. ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದ Read more…

ಮಾಲ್ ನ ಕಿಡ್ಸ್ ಝೋನ್ ನಲ್ಲೇ ಬಾಲಕಿ ಮೇಲೆ ಅತ್ಯಾಚಾರ

ಇಂದೋರ್ ನಲ್ಲಿರೋ ಮಾಲ್ ಒಂದರ ಕಿಡ್ಸ್ ಝೋನ್ ನಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ದೌರ್ಜನ್ಯ ಎಸಗಿದ ಅಲ್ಲಿನ ಸಿಬ್ಬಂದಿಯನ್ನು ಥಳಿಸಿ ಬಾಲಕಿಯ ಹೆತ್ತವರು, ಪೊಲೀಸರಿಗೆ Read more…

ಕಾರು ಚಲಾಯಿಸಿ ಆಟೋ ಚಾಲಕನನ್ನು ಬಲಿ ಪಡೆದ 17ರ ಪೋರ

ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿ 17 ವರ್ಷದ ಹುಡುಗನೊಬ್ಬ ಕಾರು ಹರಿಸಿ ಆಟೋ ಚಾಲಕನ ಸಾವಿಗೆ ಕಾರಣನಾಗಿದ್ದಾನೆ. ಸ್ನೇಹಿತರ ಜೊತೆಗೆ ಬಾಲಕ ಮಾರುತಿ ಸಿಯಾಜ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. Read more…

ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ರಕ್ಕಸನಾಗಿಬಿಟ್ಟ ಪತಿ

ಹೈದ್ರಾಬಾದ್ ನ ಸೋಮಜಿಗುಡದಲ್ಲಿ ವೈಫೈ ಕನೆಕ್ಷನ್ ಆಫ್ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಗೆ ಮನಬಂದಂತೆ ಥಳಿಸಿದ್ದಾನೆ. ಬುಧವಾರ ರಾತ್ರಿ ವೈಫೈ ಕನೆಕ್ಷನ್ ಆಫ್ ಮಾಡಿದ ರೇಷ್ಮಾ ಸುಲ್ತಾನಾ, Read more…

ಮಾನವ ಕಳ್ಳಸಾಗಣೆ ಗ್ಯಾಂಗ್ ಬಣ್ಣ ಬಯಲು ಮಾಡಿದ ನಟಿ

ನಟಿ ಕಂಗನಾ ಅಭಿನಯದ ರಿವಾಲ್ವಾರ್ ರಾಣಿ ಚಿತ್ರದಲ್ಲಿ ನಟಿಸಿರುವ ಪ್ರೀತಿ ಸೂದ್ ಒಂದೊಳ್ಳೆ ಕೆಲಸ ಮಾಡಿ ಎರಡು ಮುಗ್ದ ಮಕ್ಕಳ ಜೀವ ಉಳಿಸಿದ್ದಾಳೆ. ಪ್ರೀತಿ ಮುಂಬೈನಲ್ಲಿ ನಡೆಯುತ್ತಿದ್ದ ಮಕ್ಕಳ Read more…

ಶಾಲೆಯಿಂದ ಮನೆಗೆ ಹೋಗದ ವಿದ್ಯಾರ್ಥಿನಿ ಬಿಚ್ಚಿಟ್ಲು ತಾಯಿ-ಚಿಕ್ಕಪ್ಪನ ಗುಟ್ಟು

ಹರ್ಯಾಣದ ಹಿಸಾರ್ ನಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಇದು ಮೊದಲಲ್ಲ. ಅನೇಕ ದಿನಗಳಿಂದ ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ಹೋಗಲ್ಲ ಎನ್ನುತ್ತಿದ್ದಳು ಎನ್ನಲಾಗಿದೆ. ಈ Read more…

3 ದಿನದ ಶಿಶುವಿನ ಜೊತೆ ಇಂಥ ಕೆಲಸ ಮಾಡಿದ್ರು

ಅಂಬಾಲಾದ ಬಲದೇವ್ ನಗರದ ಮಹಿಳೆಯೊಬ್ಬಳು ಮಗುವನ್ನು ದತ್ತು ಪಡೆಯಲು ಮುಂದಾಗಿದ್ದಳು. ಕಿರಣ್ ಹಾಗೂ ರೇಣು ಎಂಬ ಮಹಿಳೆಯರಿಬ್ಬರು ಮಗುವನ್ನು ದತ್ತು ಕೊಡಿಸುವ ಕೆಲಸ ಮಾಡ್ತಾರೆಂಬ ಮಾಹಿತಿ ಮಹಿಳೆಗೆ ಸಿಕ್ಕಿದೆ. Read more…

ಕೇರಳ ಸರ್ಕಾರಿ ಶಾಲೆಯ ಶಿಕ್ಷಕರು ಮಾಡಿದ್ದಾರೆ ಮಾನಗೇಡಿ ಕೆಲಸ

ಕೇರಳದ ಚೆಂಬುಕಡವುನಲ್ಲಿರೋ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿ ಮಾನಗೇಡಿ ಕೆಲಸ ಮಾಡಿದ್ದಾರೆ. ಮಾಹೆನಿಂದ ಮದ್ಯದ ಬಾಟಲಿಗಳನ್ನು ಸ್ಮಗ್ಲಿಂಗ್ ಮಾಡಿ ಅದನ್ನು ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ Read more…

ಬಾಲಕಿ ಖಾಸಗಿ ಅಂಗಕ್ಕೆ ಮೆಣಸಿನಕಾಯಿ ಹಾಕ್ತಿದ್ದ ಮಲತಂದೆ

ಅಂಬಾಲಾದಲ್ಲಿ 11 ವರ್ಷದ ಬಾಲಕಿಗೆ ಚಿತ್ರಹಿಂಸೆ ನೀಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಚಿತ್ರಹಿಂಸೆ ನೀಡಿದ್ದು ಮತ್ಯಾರೂ ಅಲ್ಲ ಆಕೆ ತಾಯಿ ಹಾಗೂ ಮಲ ತಂದೆ. ಬಾಲಕಿಯನ್ನು ಮಹಿಳಾ ರಕ್ಷಣಾ Read more…

ಅನಾಥವಾಗಿ ಬಿದ್ದಿತ್ತು ಸುಟ್ಟು ಕರಕಲಾಗಿದ್ದ ಯುವಕನ ಶವ

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ದಲಿತ ಹುಡುಗನೊಬ್ಬನ ಮೃತದೇಹ ಪತ್ತೆಯಾಗಿದೆ. 17 ವರ್ಷದ ಅಜಯ್ ಜಾತವ್ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದೆ. ಮಾರ್ಚ್ 3ರಂದು ಭಿವಂಡಿಯಲ್ಲಿ ನಡೆದ ಘರ್ಷಣೆ Read more…

ನಿಲ್ಲಿಸಿದ್ದ ಬಸ್ ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ

ಕೋಲ್ಕತ್ತಾದಲ್ಲಿ ಪಾರ್ಕ್ ಮಾಡಿದ್ದ ಬಸ್ ಒಂದರಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಸ್ ಕ್ಲೀನರ್ ಆಗಿರೋ 45 ವರ್ಷದ ವ್ಯಕ್ತಿ ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾನೆ. Read more…

ಬಲವಂತವಾಗಿ ಮೂತ್ರ ಕುಡಿಸಿದ ಗ್ರಾಮಸ್ಥರು, ನೊಂದ ಯುವಕ ಮಾಡಿದ್ದೇನು?

ಅಕ್ರಮ ಸಂಬಂಧದ ಆರೋಪ ಹೊರಿಸಿ ಬಲವಂತವಾಗಿ ಮೂತ್ರ ಕುಡಿಸಿದ್ದರಿಂದ ನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಉತ್ತರ ಪ್ರದೇಶದ ಸಹರನ್ಪುರದಲ್ಲಿ ಈ ಘಟನೆ ನಡೆದಿದೆ. ಯುವತಿಯೊಬ್ಬಳ ಜೊತೆಗೆ ಆತ ಅಕ್ರಮ Read more…

ಪ್ರಿಯಕರನ ಜೊತೆಗಿದ್ದ ಯುವತಿಯನ್ನೂ ಬಿಡಲಿಲ್ಲ ಕಾಮುಕರು

ರಾಂಚಿಯಲ್ಲಿ ನಿನ್ನೆ ರಾತ್ರಿ ಯುವತಿಯೊಬ್ಬಳ ಮೇಲೆ 8 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಪೈಕಿ 7 ಮಂದಿಯನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ. ರಾತ್ರಿ Read more…

ಅತ್ಯಾಚಾರಿ ಮಾವನಿಗೆ ಸೊಸೆ ಕೊಟ್ಟ ಶಿಕ್ಷೆಯೇನು…?

ತನ್ನ ಮೇಲೆ ಅತ್ಯಾಚಾರವೆಸಗಿದ ಮಾವನನ್ನು ಸೊಸೆಯೇ ಹತ್ಯೆ ಮಾಡಿದ್ದಾಳೆ. ಲಖ್ನೋನಲ್ಲಿ ಈ ಕೃತ್ಯ ನಡೆದಿದ್ದು,  26 ವರ್ಷದ ಮಹಿಳೆ ಮೇಲೆ ಆಕೆಯ ಮಾವ ಎರಡು ಬಾರಿ ಲೈಂಗಿಕ ದೌರ್ಜನ್ಯ Read more…

ನಿಷೇಧವಾಗಿ 15 ತಿಂಗಳು ಕಳೆದರೂ ನಿಂತಿಲ್ಲ ಹಳೆ ನೋಟುಗಳ ಬದಲಾವಣೆ ದಂಧೆ

ಪ್ರಧಾನಿ ನರೇಂದ್ರ ಮೋದಿಯವರು 2016 ರ ನವೆಂಬರ್ 8 ರಂದು 500 ಹಾಗೂ 1000 ರೂ. ನೋಟುಗಳ ಚಲಾವಣೆ ಮೇಲೆ ನಿಷೇಧ ಹೇರಿದ ಬಳಿಕ ಸಾರ್ವಜನಿಕರು ತಮ್ಮಲ್ಲಿರುವ ಹಳೆ Read more…

ಮಲಗಿದಲ್ಲೇ ಪತ್ನಿಯನ್ನು ಕೊಂದ ಪತಿ, ಕಾರಣ ಗೊತ್ತಾ…?

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದಲ್ಲಿ ಮಲಗಿದಲ್ಲೇ ಗೃಹಿಣಿಯನ್ನು ಹತ್ಯೆ ಮಾಡಲಾಗಿದೆ. 30 ವರ್ಷದ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಕೆಯ ಪತಿ ಕೊಲೆ Read more…

2 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬರ್ಬರ ಹತ್ಯೆ

2016ರಲ್ಲಿ ಕಾಣೆಯಾಗಿದ್ದ ಮುಂಬೈನ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ. ಕೊಲೆಯಾದ ಅಶ್ವಿನಿ ಬಿದ್ರೆ ಅಸಿಸ್ಟಂಟ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ಲು. 2016 ಎಪ್ರಿಲ್ 11ರಂದು ಕಾಣೆಯಾಗಿದ್ದ ಅಶ್ವಿನಿ Read more…

ಪುತ್ರಿಯರಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆತ್ನಿಸಿದ ತಾಯಿ

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಪುತ್ರಿಯರಿಗೆ ವಿಷ ಉಣಿಸಿ ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಮಹಿಳೆಯ ಓರ್ವ ಪುತ್ರಿ ಸಾವನ್ನಪ್ಪಿರುವ ಘಟನೆ Read more…

ಈ ಸುದ್ದಿ ಓದಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತೀರಿ…!

ಈ ಸುದ್ದಿ ಓದಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತೀರಿ. ಮನುಕುಲವೇ ತಲೆತಗ್ಗಿಸುವಂತಹ ಪ್ರಕರಣವಿದು. ಐವರು ಪುತ್ರಿಯರು, ಓರ್ವ ಪುತ್ರ ಹಾಗೂ ಹಲವಾರು ಮೊಮ್ಮಕ್ಕಳನ್ನು ಹೊಂದಿದ್ದ 76 ವರ್ಷದ ವ್ಯಕ್ತಿಯೊಬ್ಬ Read more…

ಫೇಸ್ಬುಕ್ ನಲ್ಲಿ ದೆಹಲಿ ಪೊಲೀಸನ ಹನಿಟ್ರ್ಯಾಪ್ ಗೆ ಯತ್ನ

ದೆಹಲಿ ಪೊಲೀಸ್ ಒಬ್ಬರನ್ನು ಹನಿ ಟ್ರಾಪ್ ನಲ್ಲಿ ಬೀಳಿಸಲು ಶಂಕಿತ ವಿದೇಶಿ ಪತ್ತೇದಾರಿಗಳು ಯತ್ನಿಸಿದ್ದಾರೆ. ಫೇಸ್ಬುಕ್ ಮೂಲಕ ಕೆಲವೊಂದು ಮಹತ್ವದ ಫೋಟೋಗಳನ್ನು ಪಡೆಯಲು ಕಸರತ್ತು ಮಾಡಿದ್ದಾರೆ. ಈ ಬಗ್ಗೆ Read more…

ಚಾಲಕನನ್ನೇ ತುಂಡು ತುಂಡಾಗಿ ಕತ್ತರಿಸಿದ್ದ ಉದ್ಯಮಿ ಅರೆಸ್ಟ್

ದೆಹಲಿಯಲ್ಲಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಮಾಡ್ತಿದ್ದ 34 ವರ್ಷದ ವ್ಯಕ್ತಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ತನ್ನ ಚಾಲಕನನ್ನೇ ಹತ್ಯೆ ಮಾಡಿದ್ದ ಈತ, ಆತನ ಬೆರಳುಗಳನ್ನೆಲ್ಲ ಕತ್ತರಿಸಿ ಉತ್ತರ Read more…

ಮದುವೆಯಾಗ್ತೀಯಾ ಅಂತ ಕೇಳಿದ್ದಕ್ಕೆ ಗುಂಡಿಕ್ಕಿ ಕೊಂದ್ಲು!

ಹರ್ಯಾಣದ ಸೋನಿಪತ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. 17 ವರ್ಷದ ಅಪ್ರಾಪ್ತೆ ತನ್ನ ಪ್ರೇಮಿಯನ್ನು ಹತ್ಯೆ ಮಾಡಿದ್ದಾಳೆ. ಗೆಳತಿಯನ್ನು ಪ್ರೇಮಿ ಮದುವೆಯಾಗಲು ಬಯಸಿದ್ದೇ ಕೊಲೆಗೆ ಕಾರಣವಾಗಿದೆ. ಅಪ್ರಾಪ್ತೆ ಆರೋಪಿ Read more…

ಮಹಿಳೆಗೆ ಕರೆ ಮಾಡಿ ನಿಂದಿಸಿದವನಿಗೆ ಧರ್ಮದೇಟು

ದಾವಣಗೆರೆ: ಫೋನ್ ಕರೆ ಮಾಡಿ ದಂಪತಿಗೆ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ, ಧರ್ಮದೇಟು ನೀಡಿದ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಪಿ.ಬಿ. ರಸ್ತೆಯಲ್ಲಿ ನಡೆದಿದೆ. ಗ್ಯಾರೇಜ್ ಕಾವಲುಗಾರ ಜಾವೀದ್ Read more…

ಶಾಕಿಂಗ್….9 ವರ್ಷದ ಬಾಲಕಿ ಮೇಲೆ 70 ರ ಶಿಕ್ಷಕನಿಂದ ಅತ್ಯಾಚಾರ

ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಾದ್ಯಂತ ಮಕ್ಕಳ ಮೇಲಾಗ್ತಿರುವ ಅತ್ಯಾಚಾರ ಪ್ರಕರಣ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಾಲಕಿಯರನ್ನು ಶಾಲೆಗೆ ಕಳುಹಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಗ್ದ ಮಕ್ಕಳು ಕಾಮುಕರಿಗೆ Read more…

ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ್ಲು ವಿದ್ಯಾರ್ಥಿನಿ

ದೇಶದ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಬೆರಳೆಣಿಕೆಯಷ್ಟು ಮಹಿಳೆಯರು ಇದ್ರ ವಿರುದ್ಧ ತಿರುಗಿ ಬೀಳ್ತಿದ್ದಾರೆ. ತಮಗಾಗ್ತಿರುವ ಅನ್ಯಾಯದ ವಿರುದ್ಧ ಹೋರಾಟ ಶುರು ಮಾಡಿದ್ದಾರೆ. Read more…

ಪತ್ನಿಯ ಶೀಲ ಶಂಕಿಸಿದ ಪತಿಯಿಂದ ಘೋರ ಕೃತ್ಯ

ಚಿಕ್ಕಬಳ್ಳಾಪುರ: ಪತ್ನಿಯ ನಡತೆ ಬಗ್ಗೆ ಅನುಮಾನಗೊಂಡ ವ್ಯಕ್ತಿಯೊಬ್ಬ, ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇಹಳ್ಳಿಯಲ್ಲಿ ನಡೆದಿದೆ. 28 ವರ್ಷದ ಮಹಿಳೆ Read more…

ತಮ್ಮನ ಹೇಯ ಕೃತ್ಯವನ್ನು ವಿಡಿಯೋ ಮಾಡಿದ್ಲು ಸಹೋದರಿ

ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ 22 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆತನ ಸಹೋದರಿ ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾಳೆ. ಯುವಕನ Read more…

ಮೊಬೈಲ್ ನಲ್ಲಿ ಸೆರೆಯಾಗಿದೆ ಮನೆ ಕೆಲಸದಾಕೆಯ ಅಮಾನುಷ ಕೃತ್ಯ

ಹರ್ಯಾಣದ ಕಪುರ್ಥಲಾದಲ್ಲಿ ಕೇರ್ ಟೇಕರ್ ಒಬ್ಬಳು ಮಗುವಿಗೆ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಎರಡು ವರ್ಷದ ಮಗುವಿನ ಕೈ-ಕಾಲಿನ ಮೇಲೆ ಗಾಯಗಳಾಗಿತ್ತು. ಕುಟುಂಬಸ್ಥರಿಗೆ ಮನೆ ಕೆಲಸದಾಕೆ ಮೇಲೆ ಸಂಶಯ Read more…

ತಾಯಿ ಮಾಡಿದ ತಪ್ಪಿಗೆ ಘೋರ ಶಿಕ್ಷೆ ಅನುಭವಿಸಿದ ಮಗಳು

ಪತ್ನಿ ತವರಿನಿಂದ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಮಗಳಿಗೆ ಕಠಿಣ ಶಿಕ್ಷೆ ನೀಡಿದ್ದಾನೆ. ಮಗಳ ಮೈಮೇಲೆ ಸೀಮೆ ಎಣ್ಣೆ ಸುರಿದು ಜೀವಂತ ಸುಡುವ ಯತ್ನ ಮಾಡಿದ್ದಾನೆ. ಗಂಭೀರವಾಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...