HomeKarnatakaನಿಖಿಲ್ ಎಲ್ಲಿದ್ದೀಯಪ್ಪ..? : ಜೆಡಿಎಸ್ ಯುವ ನಾಯಕನ ಕಾಲೆಳೆದ ಕಾಂಗ್ರೆಸ್ ಕಾರ್ಯಕರ್ತರು.!

ನಿಖಿಲ್ ಎಲ್ಲಿದ್ದೀಯಪ್ಪ..? : ಜೆಡಿಎಸ್ ಯುವ ನಾಯಕನ ಕಾಲೆಳೆದ ಕಾಂಗ್ರೆಸ್ ಕಾರ್ಯಕರ್ತರು.!

ಶಿವಮೊಗ್ಗ : ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ . ಮೂರು ಕ್ಷೇತ್ರದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದೆ.

ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲಾಗಿದೆ. ಮೂರು ಬಾರಿ ನಿಖಿಲ್ ಗೆ ಸೋಲಾಗಿದೆ .ಇದೀಗ ಮತ್ತೊಮ್ಮೆ ಕಾಂಗ್ರೆಸ್ ಕಾರ್ಯಕರ್ತರು ನಿಖಿಲ್ ಎಲ್ಲಿದಿಯಪ್ಪ…ಎಂದು ಘೋಷಣೆ ಕೂಗಿ ನಿಖಿಲ್ ಕಾಲೆಳೆದಿದ್ದಾರೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಈ ವೇಳೆ ನಿಖಿಲ್ ಎಲ್ಲಿದಿಯಪ್ಪ… ಎಂದು ಘೋಷಣೆ ಕೂಗಿ ನಿಖಿಲ್ ಕಾಲೆಳೆದಿದ್ದಾರೆ. ಅಪ್ಪ ನಿಮ್ಮ ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ಮನೆ ಸೇರಿಕೊಂಡನಪ್ಪ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಣುಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಾದ ಸಿಂಗಾವಿ ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಸ್ವಾಗತಿಸಿ ಶಿವಮೊಗ್ಗ ನಗರದ ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಶಿವಪ್ಪ ನಾಯಕ ಪ್ರತಿಮೆ ಬಳಿ . ಸಂಭ್ರಮಾಚರಿಸಲಾಯಿತು .

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular