HomeKarnatakaBIG NEWS : ಕರ್ನಾಟಕದ ಶಾಸಕರು ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ ಗೊತ್ತಾ ? ಇಲ್ಲಿದೆ ಸಂಪೂರ್ಣ...

BIG NEWS : ಕರ್ನಾಟಕದ ಶಾಸಕರು ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ ಗೊತ್ತಾ ? ಇಲ್ಲಿದೆ ಸಂಪೂರ್ಣ ಪಟ್ಟಿ

ಕರ್ನಾಟಕದಲ್ಲಿ ಶಾಸಕರಾಗಲು ಕನಿಷ್ಠ ಶೈಕ್ಷಣಿಕ ಅರ್ಹತೆ ಕಡ್ಡಾಯವಿಲ್ಲ. ಆದರೂ, ರಾಜ್ಯದ ಬಹುತೇಕ ಶಾಸಕರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಒಬ್ಬ ಶಾಸಕರು ಪಿಎಚ್‌.ಡಿ. ಪದವೀಧರರಾಗಿದ್ದರೆ, 30 ಮಂದಿ ಸ್ನಾತಕೋತ್ತರ, 138 ಮಂದಿ ಪದವೀಧರರಾಗಿದ್ದಾರೆ. ಇನ್ನು ಕೆಲವರು ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ಅದಕ್ಕಿಂತ ಕಡಿಮೆ ವಿದ್ಯಾಭ್ಯಾಸ ಹೊಂದಿದ್ದಾರೆ.

ಕರ್ನಾಟಕ ಶಾಸಕರ ಶೈಕ್ಷಣಿಕ ಅರ್ಹತೆಗಳ ವಿವರ

ವಿದ್ಯಾರ್ಹತೆಸಂಖ್ಯೆ
ಪಿಎಚ್‌.ಡಿ. (Ph.D.)01
ಸ್ನಾತಕೋತ್ತರ (Post Graduates)30
ಪದವೀಧರರು (Graduates)138
ಪಿಯುಸಿ (P.U.C.)27
ಡಿಪ್ಲೊಮಾ08
ಡಿ.ಫಾರ್ಮಾ (D.Pharma)01
ಐಟಿಐ (I.T.I.)01
ಎಸ್‌ಎಸ್‌ಎಲ್‌ಸಿ18
ಎಸ್‌ಎಸ್‌ಎಲ್‌ಸಿಗಿಂತ ಕಡಿಮೆ05

ಸ್ನಾತಕೋತ್ತರ (30) ವಿಭಾಗದಲ್ಲಿ

  • MBBS, MS – 01
  • MBBS, MD – 06
  • BE, MS – 01
  • MSc, LLB – 01
  • MA, LLB – 01
  • MBA – 04
  • M.Com – 02
  • MA – 08
  • PG – 01
  • BE, MBA – 02
  • MAS, M.Ed – 01
  • BHMS – 01
  • MA, B.Ed – 01

ಪದವೀಧರರು (138) ವಿಭಾಗದಲ್ಲಿ

  • BSc, LLB – 07
  • BCom, LLB – 02
  • BA, LLB – 16
  • MBBS – 04
  • BE – 19
  • BSc – 21
  • BCom – 24
  • BBM – 01
  • BA – 34
  • BA, Diploma – 01
  • BDS, MDS – 01
  • ಪದವಿ – 04
  • BBA – 01
  • BL, LLB – 01
  • BDS – 01
  • BSc, B.Ed – 01
For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular