HomeBeautyಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವ ಪ್ರಯೋಜನವಿದೆ ಗೊತ್ತಾ..?

ಈ ʼಫೇಸ್ ಆಯಿಲ್ʼ ನಿಂದ ಮಸಾಜ್ ಮಾಡಿದ್ರೆ ಯಾವ ಪ್ರಯೋಜನವಿದೆ ಗೊತ್ತಾ..?

ಮುಖಕ್ಕೆ ಎಣ್ಣೆ ಮಸಾಜ್ ಮಾಡಿದರೆ ಉತ್ತಮವೆಂದು ಹೇಳುತ್ತಾರೆ. ಬಾದಾಮಿ, ಆಲಿವ್ ಆಯಿಲ್, ತೆಂಗಿಣ್ಣೆಯಿಂದ ಮುಖ ಮಸಾಜ್ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಫೇಸ್ ಆಯಿಲ್ ಮಸಾಜ್ ನಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

*ಮುಖದ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ವಯಸ್ಸಾದ ಚಿಹ್ನೆಗಳು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಒರಟು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಚರ್ಮವನ್ನು ತೇವಾಂಶಗೊಳಿಸಿ ಸತ್ತ ಚರ್ಮವನ್ನು ನಿವಾರಿಸಿ ಹೊಸ ಚರ್ಮ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ.

 *ಚರ್ಮದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ. ಮೊಡವೆ ಮತ್ತು ಕಲೆಗಳನ್ನು ನಿವಾರಿಸುತ್ತದೆ.

*ಫೇಸ್ ಮಸಾಜ್ ನಿಂದ ಚರ್ಮದಲ್ಲಿರುವ ನೋವು ಕಡಿಮೆಯಾಗುತ್ತದೆ. ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular