HomeLatest Newsಚಿನ್ನದ ಪ್ರಿಯರಿಗೆ ವೀಕೆಂಡ್ ಶಾಕ್: ಸತತ ಇಳಿಕೆ ಬೆನ್ನಲ್ಲೇ ಇಂದು ಮತ್ತೆ ಏರಿಕೆಯಾದ ಬಂಗಾರ, ಬೆಳ್ಳಿ...

ಚಿನ್ನದ ಪ್ರಿಯರಿಗೆ ವೀಕೆಂಡ್ ಶಾಕ್: ಸತತ ಇಳಿಕೆ ಬೆನ್ನಲ್ಲೇ ಇಂದು ಮತ್ತೆ ಏರಿಕೆಯಾದ ಬಂಗಾರ, ಬೆಳ್ಳಿ ಸ್ಥಿರ

ಬೆಂಗಳೂರು: ಕಳೆದ ಎರಡು ದಿನಗಳಿಂದ ಸತತವಾಗಿ ಇಳಿಕೆ ಕಂಡು ಗ್ರಾಹಕರಿಗೆ ನಿರಾಳತೆ ತಂದಿದ್ದ ಚಿನ್ನದ ಬೆಲೆ, ವೀಕೆಂಡ್‌ನಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸತತ ಎರಡು ಸೆಷನ್‌ಗಳ ಕುಸಿತದ ನಂತರ, ಜುಲೈ 18ರ ಶನಿವಾರದಂದು ಬಂಗಾರದ ಬೆಲೆ ಮತ್ತೆ ರಿಬೌಂಡ್ ಆಗಿದ್ದು, ಗ್ರಾಹಕರ ಜೇಬಿಗೆ ಕೊಂಚ ಕತ್ತರಿ ಬಿದ್ದಿದೆ.

ಕಳೆದ ಎರಡು ದಿನಗಳಿಂದ ಹಳದಿ ಲೋಹದ ಬೆಲೆ ಗಣನೀಯವಾಗಿ ಕುಸಿದಿದ್ದರಿಂದ ಹಬ್ಬ ಹಾಗೂ ಮದುವೆ ಸೀಸನ್‌ಗಾಗಿ ಚಿನ್ನ ಖರೀದಿಸುವವರಿಗೆ ದೊಡ್ಡ ಮಟ್ಟದ ಹಣ ಉಳಿತಾಯವಾಗಿತ್ತು. ಆದರೆ ಇಂದು ಮಾರುಕಟ್ಟೆ ಚೇತರಿಕೆ ಕಂಡಿದ್ದು, ಚಿನ್ನದ ದರ ದುಬಾರಿಯಾಗಿದೆ. ಇನ್ನು ಬೆಳ್ಳಿ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಳ್ಳಿ ಬೆಲೆ ಇಂದೂ ಕೂಡ ಸ್ಥಿರವಾಗಿ ಮುಂದುವರಿದಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,43,290

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಗ್ಪುರ ₹1,43,290

ಮುಂಬೈ ₹1,43,290

ಚೆನ್ನೈ ₹1,43,290

ಕೋಲ್ಕತ್ತಾ ₹1,43,290

ಪಾಟ್ನಾ ₹1,43,340

ಸೂರತ್‌ ₹1,43,340

ಚಂಡೀಗಢ ₹1,43,440

ಲಕ್ನೋ ₹1,43,440

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular