ಸರೀಸೃಪಗಳಲ್ಲಿ ಹೆಬ್ಬಾವುಗಳು, ನೀರಿನ ಪ್ರಾಣಿಗಳಲ್ಲಿ ಮೊಸಳೆಗಳು. ಎರಡೂ ಅತ್ಯಂತ ಶಕ್ತಿಶಾಲಿ.ಪ್ರಾಣಿ ಎಷ್ಟೇ ದೊಡ್ಡದಾಗಿರಲಿ. ಅದು ಇನ್ನೊಂದು ಪ್ರಾಣಿಗೆ ಆಹಾರವಾಗಲೇಬೇಕು. ಹೆಬ್ಬಾವು -ಮೊಸಳೆ ನಡುವೆ ಭೀಕರ ಕಾಳಗ ನಡೆದಿದ್ದು, ಮೈ ಜುಮ್ಮೆನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀರಿಗೆ ಹೆಬ್ಬಾವು ಬಂದ ಕೂಡಲೇ ಮೊಸಳೆ ದಾಳಿ ಮಾಡಿತು. ಆದರೆ ಹೆಬ್ಬಾವು ನಾನೇನು ಕಡಿಮೆ ಎಂಬಂತೆ ಮೊಸಳೆಯನ್ನು ಸುತ್ತಿಕೊಂಡಿದೆ. ಎಷ್ಟೇ ಕಷ್ಟಪಟ್ಟರೂ ಹೆಬ್ಬಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗಿಲ್ಲ. ಮೊಸಳೆ ಮತ್ತು ಹೆಬ್ಬಾವಿನ ನಡುವೆ ಭಯಾನಕ ಯುದ್ಧ ನಡೆದಿದ್ದು, ಕೊನೆಗೆ ಏನಾಯಿತು ಎಂಬುದನ್ನು ಈ ವಿಡಿಯೋ ಮೂಲಕ ವೀಕ್ಷಿಸಿ.
What lesson did you learn from this? pic.twitter.com/2p2Nm6ADjx
— Nature is Amazing ☘️ (@AMAZlNGNATURE) June 26, 2024

