ಚಲಿಸುತ್ತಿದ್ದ ಬೈಕ್ ನಲ್ಲೇ ಜೋಡಿಗಳು ರೊಮ್ಯಾನ್ಸ್ ಮಾಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ಬೈಕಿನಲ್ಲಿ ಜೋಡಿಗಳು ತಮ್ಮ ಜೀವ ಮತ್ತು ಇತರರನ್ನು ಅಪಾಯಕ್ಕೆ ಸಿಲುಕಿಸುವ ಪ್ರಣಯ ಕೃತ್ಯದಲ್ಲಿ ತೊಡಗಿರುವ ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ. ದೆಹಲಿಯ ವಿಕಾಸ್ಪುರಿ ಫ್ಲೈಓವರ್ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಮಹಿಳೆ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಚಾಲಕನ ಎದುರಿಗೆ ಮುಖ ಮಾಡಿ ಕುಳಿತಿದ್ದಾಳೆ. ಬೈಕ್ ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಜೋಡಿಗಳು ಪರಸ್ಪರ ಚುಂಬಿಸಿದ್ದಾರೆ.
ಮತ್ತೊಂದು ವಾಹನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.
चलती बाइक पर कपल ने किया खुल्लम-खुल्ला रोमांस, युवती ने किया लड़के को Kiss, वायरल हुआ वीडियो, मामला राजधानी दिल्ली के विकासपुरी फ्लाईओवर का है, देखिए इन लोगों को ना तो कानून का डर है और ना ही जिंदगी प्यारी, बस इन्हें लगी है रोमांस करने की बीमारी। @CPDelhi @dtptraffic… pic.twitter.com/s5kcpyZSRc
— Gagandeep Singh (@GagandeepNews) September 15, 2024

