HomeIndiaVideo | ಕಿಕ್ಕಿರಿದಿದ್ದ ರೈಲಿನಲ್ಲಿ ಪ್ರಯಾಣಿಕ ಮಾಡಿದ ಕೆಲಸ ಕಂಡು ಅಚ್ಚರಿಗೊಳಗಾದ ಜನ

Video | ಕಿಕ್ಕಿರಿದಿದ್ದ ರೈಲಿನಲ್ಲಿ ಪ್ರಯಾಣಿಕ ಮಾಡಿದ ಕೆಲಸ ಕಂಡು ಅಚ್ಚರಿಗೊಳಗಾದ ಜನ

ಕೋಲ್ಕತ್ತಾದ ಉಪನಗರ ರೈಲೊಂದರಲ್ಲಿ ಭಾರೀ ಜನದಟ್ಟಣೆಯ ಕಾರಣ ಬಾಗಿಲಿಗೆ ನೇತುಹಾಕಿಕೊಂಡಿದ್ದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರನ್ನು ಸೊಂಟದಿಂದ ತಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ.

ಈತನ ಈ ಕ್ರಿಯೆಯು ಹಸ್ತಮೈಥುನ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕಾಣುತ್ತಿದೆ. “ಇವೆಲ್ಲವನ್ನೂ ಇಲ್ಲೇ ಮಾಡಿಬಿಟ್ಟರೆ ಮನೆಗೆ ಹೋಗಿ ಏನು ಮಾಡುವೆ,” ಎಂದು ಪ್ರಶ್ನಿಸಿರುವ ಕ್ಯಾಪ್ಷನ್‌ ಹಾಕಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರ್ಚ್‌ನಲ್ಲಿ ಶೇರ್‌ ಮಾಡಲಾದ ಈ ವಿಡಿಯೋ ತುಣುಕಿಗೆ 90 ಸಾವಿರಕ್ಕೂ ಹೆಚ್ಚಿನ ಲೈಕ್‌ಗಳು ಸಿಕ್ಕಿವೆ. ವಿಡಿಯೋ ನೋಡಿ ನಗು ತೆಡೆದುಕೊಳ್ಳಲಾರದೇ ನೆಟ್ಟಿಗರು ಥರಾವರಿ ಮೀಮ್‌ಗಳನ್ನು ಕಾಮೆಂಟ್‌ ಮಾಡುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular