HomeInternationalWAR BREAKING: ರಷ್ಯಾ ವಿರುದ್ಧವೇ ದಂಗೆ ಸಾರಲು ಕಾರಣ ತಿಳಿಸಿದ ವ್ಯಾಗ್ನರ್ ಪಡೆ

WAR BREAKING: ರಷ್ಯಾ ವಿರುದ್ಧವೇ ದಂಗೆ ಸಾರಲು ಕಾರಣ ತಿಳಿಸಿದ ವ್ಯಾಗ್ನರ್ ಪಡೆ

ಮಾಸ್ಕೋ: ರಷ್ಯಾದ ವಿರುದ್ಧವೇ ಅಧ್ಯಕ್ಷ ಪುಟಿನ್ ಪರಮಾಪ್ತ ವ್ಯಾಗ್ನರ್ ಪಡೆ ಮುಖ್ಯಸ್ಥ ಯೆವ್ಗೆನಿ ಪ್ರೊಗೋಜಿನ್ ಸಿಡೆದೆದ್ದು, ಯುದ್ಧ ಸಾರಿರುವುದಕ್ಕೆ ವ್ಯಾಗ್ನರ್ ಪಡೆ ಕಾರಣ ತಿಳಿಸಿದೆ. ರಷ್ಯಾ ರಕ್ಷಣಾ ಸಚಿವ ಸರ್ಗೈ ಅವರೇ ದಂಗೆಗೆ ಮೂಲ ಕಾರಣ ಎಂದು ಆರೋಪಿಸಿದೆ.

ವೈಯಕ್ತಿಕ ಹಿತಾಸಕ್ತಿಗಾಗಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿತ್ತು. ಮಾರ್ಷಲ್ ಸ್ಥಾನ ಪಡೆಯುವ ಉದ್ದೇಶಕ್ಕೆ ರಷ್ಯಾ ರಕ್ಷಣಾ ಸಚಿವ ಶ್ವೆಯಿಗು ಸರ್ಗೈ ಉಕ್ರೇನ್ ಮೇಲೆ ದಾಳಿ ನಡೆಸಿದ್ದರು. ಸರ್ಗೈ ಉದ್ದೇಶ ಉಕ್ರೇನ್ ಸೇನೆ ನಾಶಪಡಿಸುವುದಾಗಿರಲಿಲ್ಲ. ಹೆಚ್ಚುವರಿ ಸ್ಟಾರ್ ಪಡೆಯುವ ಕಾರಣಕ್ಕೆ ಯುದ್ಧ ಮಾಡಲಾಗಿತ್ತು ಎಂದು ಹೇಳಿದೆ.

ಉಕ್ರೇನ್ ನಲ್ಲಿ ರಷ್ಯಾ ಸೈನಿಕರ ಸಾವಿಗೆ ಶ್ವೆಯಿಗು ಕಾರಣ ಎಂದು ರಕ್ಷಣಾ ಸಚಿವರ ವಿರುದ್ಧ ವ್ಯಾಗ್ನರ್ ಪಡೆ ಆಕ್ರೋಶ ವ್ಯಕ್ತಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular