Viral Video: ಈ ಬಟ್ಟೆ ಅಂಗಡಿ ಮಾಲೀಕನ ಕ್ರಿಯೇಟಿವಿಟಿಗೆ ಮೆಚ್ಚಲೇಬೇಕು…!

ಅಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ಏನೆಲ್ಲ ಐಡಿಯಾಗಳನ್ನು ಮಾಡುತ್ತಿರುತ್ತಾರೆ. ಒಂದು ವಸ್ತು ತೆಗೆದುಕೊಂಡರೆ ಮತ್ತೊಂದುಫ್ರೀ…., 50% ಆಫರ್….., ಬಿಗ್ ಸೇಲ್…… ಹೀಗೆ ನಾನಾ ವಿವಿಧದ ಬೋರ್ಡ್ ಗಳನ್ನು ಹಾಕಿ ಜನರ ಗಮನ ಸೆಳೆಯುತ್ತಾರೆ. ಅವುಗಳ ಮಧ್ಯೆ ಬಟ್ಟೆ ಅಂಗಡಿಯ ಹಿರಿಯ ಮಾಲೀಕರೊಬ್ಬರ ಅದ್ಭುತ ಕ್ರಿಯೆಟಿವಿಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇಲ್ಲೊಬ್ಬ ಬಟ್ಟೆ ಅಂಗಡಿ ಮಾಲೀಕ ಗ್ರಾಹಕರನ್ನು ಸೆಳೆಯಲು ಸಿಂಪಲ್ಲಾಗಿ ಐಡಿಯಾ ಮಾಡಿದ್ದಾನೆ. ಗ್ಲಾಸ್ ಮೇಲೆ ಶರ್ಟ್ ಚಿತ್ರದಂತೆ ಕಾಣುವ ಪಾರದರ್ಶಕ ಸ್ಟಿಕರ್ ಅಂಟಿಸಿದ್ದು, ವಿವಿಧ ಬಗೆಯ ಶರ್ಟ್ ಬಟ್ಟೆಗಳನ್ನು ಗ್ಲಾಸ್ ಹಿಂದೆ ಬದಲಾಯಿಸುತ್ತಾನೆ.

ಅದು ಗ್ರಾಹಕರಿಗೆ ಪಕ್ಕಾ ಶರ್ಟ್ ನಂತೆ ಭಾಸವಾಗುತ್ತದೆ. ಅಂಗಡಿ ಮಾಲೀಕನ ಕ್ರಿಯೇಟಿವಿಟಿಗೆ What a creative idea…! ಎಂದು ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

https://www.youtube.com/shorts/wxG8jsKBnu0

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read