HomeIndiaWatch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ

Watch Video | ರಾಜ ಗಾಂಭೀರ್ಯದಿಂದ ಕಾಡಿನೊಳಗೆ ನಡೆದು ಹೋದ ಹುಲಿ

ಆಸಕ್ತಿಕರ ಪೋಸ್ಟ್‌ಗಳೊಂದಿಗೆ ನೆಟ್ಟಿಗರನ್ನು ಸೆಳೆಯುವ ಉದ್ಯಮಿ ಆನಂದ್ ಮಹಿಂದ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹುಲಿಯೊಂದು ಕಾಡಿನೊಳಗೆ ಹೋಗುತ್ತಿರುವ ವಿಡಿಯೋವೊಂದನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ.

“ಬಹಳ ಆತ್ಮವಿಶ್ವಾಸದಿಂದ ಕಾಡಿನೊಳಗೆ ಹೋಗುತ್ತಿದೆ ಹುಲಿ. ನಿಮ್ಮ ದನಿಯನ್ನೂ ಕೇಳಲಾಗುವುದು,” ಎಂದು ಆನಂದ್ ಮಹೀಂದ್ರಾ ಚೇರ್ಮನ್ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ಕ್ಲಿಪ್‌ ಅದಾಗಲೇ 90,000 ವೀಕ್ಷಣೆಗಳನ್ನು ಕಂಡಿದೆ.

“ಮೌನವಾಗಿ ನಡೆದುಕೊಂಡು ಹೋಗುತ್ತಿರುವ ಬಾಸ್ ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ಗಮನಿಸುತ್ತಿದ್ದಾರೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular