ಆಸಕ್ತಿಕರ ಪೋಸ್ಟ್‌ಗಳೊಂದಿಗೆ ನೆಟ್ಟಿಗರನ್ನು ಸೆಳೆಯುವ ಉದ್ಯಮಿ ಆನಂದ್ ಮಹಿಂದ್ರಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಹುಲಿಯೊಂದು ಕಾಡಿನೊಳಗೆ ಹೋಗುತ್ತಿರುವ ವಿಡಿಯೋವೊಂದನ್ನು ಆನಂದ್ ಮಹಿಂದ್ರಾ ಹಂಚಿಕೊಂಡಿದ್ದಾರೆ.
“ಬಹಳ ಆತ್ಮವಿಶ್ವಾಸದಿಂದ ಕಾಡಿನೊಳಗೆ ಹೋಗುತ್ತಿದೆ ಹುಲಿ. ನಿಮ್ಮ ದನಿಯನ್ನೂ ಕೇಳಲಾಗುವುದು,” ಎಂದು ಆನಂದ್ ಮಹೀಂದ್ರಾ ಚೇರ್ಮನ್ ಬರೆದಿದ್ದಾರೆ.
ಈ ವಿಡಿಯೋ ಕ್ಲಿಪ್ ಅದಾಗಲೇ 90,000 ವೀಕ್ಷಣೆಗಳನ್ನು ಕಂಡಿದೆ.
“ಮೌನವಾಗಿ ನಡೆದುಕೊಂಡು ಹೋಗುತ್ತಿರುವ ಬಾಸ್ ತಮ್ಮ ಸುತ್ತಲೂ ಏನಾಗುತ್ತಿದೆ ಎಂದು ಗಮನಿಸುತ್ತಿದ್ದಾರೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/anandmahindra/status/1640186190589739008?ref_src=twsrc%5Etfw%7Ctwcamp%5Etweetembed%7Ctwterm%5E1640186190589739008%7Ctwgr%5E75ff7eb322897d7a760e03fa9f5960e6ded6e04f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fvideo-tiger-walks-into-forest-with-quiet-confidence-internet-amazed-3895816
https://twitter.com/anandmahindra/status/1640186190589739008?ref_src=twsrc%5Etfw%7Ctwcamp%5Etweetembed%7Ctwterm%5E1640203622129762305%7Ctwgr%5E75ff7eb322897d7a760e03fa9f5960e6ded6e04f%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fvideo-tiger-walks-into-forest-with-quiet-confidence-internet-amazed-3895816
https://twitter.com/anandmahindra/status/1640186190589739008?ref_src=twsrc%5Etfw%7Ctwcamp%5Etweetembed%7Ctwterm%5E1640186811703246848%7Ctwgr%5E75ff7eb322897d7a760e03fa9f5960e6ded6e04f%7Ctwcon%5Es2_&ref_url=https%3A%2F%2Fwww.ndtv.com%2Foffbeat%2Fvideo-tiger-walks-into-forest-with-quiet-confidence-internet-amazed-3895816