HomeEntertainment'ಜಂಬೂ ಸರ್ಕಸ್' ಚಿತ್ರದ ವಿಡಿಯೋ ಸಾಂಗ್ ರಿಲೀಸ್

‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಎಂಡಿ ಶ್ರೀಧರ್ ನಿರ್ದೇಶನದ ಪ್ರವೀಣ್ ತೇಜ್ ಅಭಿನಯದ ‘ಜಂಬೂ ಸರ್ಕಸ್’ ಚಿತ್ರದ ವಿಡಿಯೋ ಹಾಡು ನಿನ್ನೆಯಷ್ಟೇ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ ಈ ಹಾಡಿಗೆ ಟಿಪ್ಪು ಮತ್ತು ಮಾಧುರಿ ಶೇಷಾದ್ರಿ ಧ್ವನಿಯಾಗಿದ್ದು ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಕವಿರಾಜ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಚ್ ಸಿ ಸುರೇಶ್ ನಿರ್ಮಾಣ ಮಾಡಿದ್ದು, ಪ್ರವೀಣ್ ತೇಜ್ ಹಾಗೂ ಅಂಜಲಿ ಅನೀಶ್ ಸೇರಿದಂತೆ ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿದಹಯ್ಯ, ನಯನಾ, ಜಗಪ್ಪ ತೆರೆ ಹಂಚಿಕೊಂಡಿದ್ದಾರೆ. ಗಣನೇಶ್ ಮಾತಾಡ್ ಸಂಕಲನ,  ಎ ವಿ ಕೃಷ್ಣಕುಮಾರ್ ಛಾಯಾಗ್ರಹಣ,ರಘು ನಿಡುವಳ್ಳಿ ಸಂಭಾಷಣೆ, ಎ.ಹರ್ಷ ನೃತ್ಯ ನಿರ್ದೇಶನ, ಹಾಗೂ ಡಾಕ್ಟರ್ ರವಿವರ್ಮ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular