HomeInternationalWatch Video | ಪಾಕಿಸ್ತಾನದಲ್ಲಿ ಕಾಣಿಸಿಕೊಂಡರೇ ಫ್ರೆಂಚ್‌ ಫುಟ್ಬಾಲ್ ತಾರೆ ಎಂಬಪ್ಪೆ....?

Watch Video | ಪಾಕಿಸ್ತಾನದಲ್ಲಿ ಕಾಣಿಸಿಕೊಂಡರೇ ಫ್ರೆಂಚ್‌ ಫುಟ್ಬಾಲ್ ತಾರೆ ಎಂಬಪ್ಪೆ….?

ಫ್ರೆಂಚ್‌ ಫುಟ್ಬಾಲ್ ಸೆಲೆಬ್ರಿಟಿ ಕಿಲಿಯಾನ್ ಎಂಬೆಪ್ಪೆರಂತೆಯೇ ಕಾಣುವ ಪಾಕಿಸ್ತಾನೀ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾನೆ.

ಈತನ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಲಾಗಿದ್ದು, “ಪಾಕಿಸ್ತಾನದಲ್ಲಿ ಎಂಬೆಪ್ಪೆ,” ಎಂದು ಕ್ಯಾಪ್ಷನ್ನ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂಪ್ರದಾಯಿಕ ಕುರ್ತಾ – ಪೈಜಾಮಾಧಾರಿಯಾಗಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಈತ ಕುಳಿತಿರುವ ವೇಳೆ ವಿಡಿಯೋ ಮಾಡಲಾಗಿದೆ. ಈತನ ಮಖಲಕ್ಷಣಗಳು ಹಾಗೂ ಕೇಶಶೈಲಿ ಫ್ರೆಂಚ್‌ ಫುಟ್ಬಾಲ್ ತಾರೆ ಕಿಲಿಯಾನ್ ಎಂಬೆಪ್ಪೆ ಹಾಗೆಯೇ ಇದೆ ಎಂದು ನೆಟ್ಟಿಗರು ಥಟ್ಟನೇ ಗಮನಿಸಿದ್ದಾರೆ.

https://youtu.be/jkTMgfE2-ZQ

For Latest News Updates, Join Our Whatsapp Community🚩
RELATED ARTICLES

Most Popular