HomeKarnatakaBIG NEWS: ರಾಜ್ಯಸಭೆ ಸ್ಥಾನ ಕೇಳಿದ ಮಾಜಿ ಸಚಿವ; ನನಗೆ 3 ಕಷ್ಟದ ಕೇತ್ರಕೊಡಿ ಗೆಲ್ಲಿಸಿಕೊಂಡು...

BIG NEWS: ರಾಜ್ಯಸಭೆ ಸ್ಥಾನ ಕೇಳಿದ ಮಾಜಿ ಸಚಿವ; ನನಗೆ 3 ಕಷ್ಟದ ಕೇತ್ರಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ; ವರಿಷ್ಠರಿಗೆ ವಿ.ಸೋಮಣ್ಣ ಮನವಿ

ಬೆಂಗಳೂರು: ಒಳ್ಳೆ ತನಕ್ಕೆ, ಒಳ್ಳೆ ನಡವಳಿಕೆಗೆ ಒಳ್ಳೆಯದೇ ಆಗುತ್ತದೆ. ಅದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವರಿಷ್ಠರ ಭೇಟಿ ಬಳಿಕ ದೆಹಲಿಯಿಂದ ವಾಪಾಸ್ ಆಗಿರುವ ವಿ.ಸೋಮಣ್ಣ, ನಾನು ರಾಜ್ಯಸಭೆಯ ಸ್ಥಾನ ಕೇಳಿದ್ದೇನೆ. ನನಗೆ ಮೂರು ಕಷ್ಟದ ಕ್ಷೇತ್ರ ಕೊಡಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.

28 ಕ್ಷೇತ್ರಗಳ ಪೈಕಿ 3 ಕ್ಷೇತ್ರ ವಹಿಸಿದ್ರೆ ಕೆಲಸ ಮಾಡುತ್ತೇನೆ. ಯಾವುದೇ ಮೂರು ಕ್ಷೇತ್ರ ಕೊಡಲಿ ಗೆಲ್ಲಿಸಿಕೊಂಡು ಬರುತ್ತೇನೆ. ಪಕ್ಷದಲ್ಲಿ ನನಗೆ ನನ್ನದೇ ಶ್ರಮ ಇದೆ. ದೆಹಲಿ ಭೇಟಿ ಸಮಾಧಾನ ತಂದಿದೆ. ಅಮಿತ್ ಶಾ ಅವರ ನಡವಳಿಕೆ, ಅವರ ತೀರ್ಮಾನ ಎಲ್ಲವೂ ಸಮಾಧಾನವಾಗಿದೆ. ಎಲ್ಲವೂ ಕೂಡ ಸುಖಾಂತ್ಯವಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular