HomeEntertainmentVideo : ಯೂಟ್ಯೂಬ್ ನಲ್ಲಿ ‘Article 370’ ಟ್ರೇಲರ್ ಟ್ರೆಂಡಿಂಗ್ : ‘ಪ್ರಧಾನಿ ಮೋದಿ’ ಪಾತ್ರದಲ್ಲಿ...

Video : ಯೂಟ್ಯೂಬ್ ನಲ್ಲಿ ‘Article 370’ ಟ್ರೇಲರ್ ಟ್ರೆಂಡಿಂಗ್ : ‘ಪ್ರಧಾನಿ ಮೋದಿ’ ಪಾತ್ರದಲ್ಲಿ ರಾಮಾಯಣ ನಟ ಸಖತ್ ಮಿಂಚಿಂಗ್

ಬಾಲಿವುಡ್ ನಟಿ ಯಾಮಿ ಗೌತಮ್ ಅವರ ಮುಂಬರುವ ಚಿತ್ರ ಆರ್ಟಿಕಲ್ 370 ರ ಟ್ರೈಲರ್ ಗುರುವಾರ (ಫೆಬ್ರವರಿ 9, 2024) ಬಿಡುಗಡೆಯಾಗಿದೆ. ಕೆಲವೇ ಸಮಯದಲ್ಲಿ, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು.

ಟ್ರೇಲರ್ ನಲ್ಲಿ ಕಂಡು ಬಂದ ಕೆಲವು ಪಾತ್ರಗಳು ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಕೆಲವು ಅಸಂಬದ್ಧ ಆಕ್ಷನ್ ಚಿತ್ರಗಳಿಗಿಂತ ಭಿನ್ನವಾಗಿ ಸಿನಿಮಾ ಬಂದಿದೆ. ಚಿತ್ರಮಂದಿರಗಳಲ್ಲಿ ಇದನ್ನು ನೋಡಲೇಬೇಕು. ಯಾಮಿ ಗೌತಮ್ ರಾಕ್ಸ್!” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಈ ಚಿತ್ರವು ಖಂಡಿತವಾಗಿಯೂ ರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುತ್ತದೆ” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ರಾಮಾಯಣ ನಟ ಅರುಣ್ ಗೋವಿಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಟ್ರೈಲರ್ ನಿಂದ ಅವರ ಫಸ್ಟ್ ಲುಕ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular