HomeLatest Newsಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷ ಆಕರ್ಷಿತನಾಗಲು ಇದೇ ಕಾರಣವಂತೆ

ಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷ ಆಕರ್ಷಿತನಾಗಲು ಇದೇ ಕಾರಣವಂತೆ

ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗ್ತಾರೆ. ಹಿರಿ ವಯಸ್ಸಿನ ಮಹಿಳೆಯರ ಜೊತೆ ಕಾಲಕಳೆಯಲು ಹಾಗೂ ಸಂಬಂಧ ಬೆಳೆಸಲು ಇಷ್ಟಪಡ್ತಾರೆ. ಇದಕ್ಕೆ ಕಾರಣ ಏನೆಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಸಂಶೋಧನೆ ಪ್ರಕಾರ ಹಿರಿ ವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುವ ಪುರುಷರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ತೃಪ್ತರಾಗ್ತಾರಂತೆ. ಹೆಚ್ಚು ವಯಸ್ಸಾದ ಮಹಿಳೆಯರು ಜವಾಬ್ದಾರಿಯಿಂದಿರುವುದೇ ಇದಕ್ಕೆ ಕಾರಣ. ವಯಸ್ಸಿನ ಮಹಿಳೆಯರು ಪುರುಷರ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆಯುತ್ತಾರಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾರೀರಿಕ ಸಂಬಂಧದ ವೇಳೆಯೂ ಹಿರಿ ವಯಸ್ಸಿನ ಮಹಿಳೆಯರು ಪುರುಷನ ಮನಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರಂತೆ. 40-50 ವರ್ಷ ವಯಸ್ಸಿನ ಮಹಿಳೆಯರು ಪುರುಷರ ಸಂವೇದನೆಯನ್ನು ಹೆಚ್ಚು ಮಾಡುವುದರಿಂದಲೂ ಹಿರಿ ವಯಸ್ಸಿನ ಮಹಿಳೆಯರಿಗೆ ಪುರುಷರು ಹೆಚ್ಚು ಆಕರ್ಷಿತರಾಗ್ತಾರಂತೆ. ಇಷ್ಟೇ ಅಲ್ಲ, ಹಿರಿ ವಯಸ್ಸಿನ ಮಹಿಳೆಯರಿಗೆ ಅಹಂಕಾರವಿರುವುದಿಲ್ಲವಂತೆ. ಇದು ಕಡಿಮೆ ವಯಸ್ಸಿನ ಪುರುಷರಿಗೆ ಇಷ್ಟವಾಗುತ್ತದೆಯಂತೆ.

For Latest News Updates, Join Our Whatsapp Community🚩
RELATED ARTICLES

Most Popular