HomeIndiaಮಹಾ ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಭಕ್ತರಿಗೆ ಶಾಕ್: ಹಣ, ಮೊಬೈಲ್, ಬ್ಯಾಗ್ ದೋಚಿದ ಕಳ್ಳರು

ಮಹಾ ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಭಕ್ತರಿಗೆ ಶಾಕ್: ಹಣ, ಮೊಬೈಲ್, ಬ್ಯಾಗ್ ದೋಚಿದ ಕಳ್ಳರು

ಅಯೋಧ್ಯೆಯಲ್ಲಿ ಧಾರವಾಡ ಮೂಲದವರ ಹಣ ಕಳವು ಮಾಡಲಾಗಿದೆ. ಎರಡು ಕುಟುಂಬದವರ ಬ್ಯಾಗ್, ಮೊಬೈಲ್ ಹಾಗೂ ನಗದನ್ನು ಕಳ್ಳರು ದೋಚಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಅರುಣಕುಮಾರ್ ಮತ್ತು ಬಸವರಾಜ ಕೋಟ್ಯಾಳ್ ಅವರ ಕುಟುಂಬದವರ ಹಣ ಗೋಚಲಾಗಿದೆ.

ಧಾರವಾಡದ ಶೆಟ್ಟರ್ ಕಾಲೋನಿ ನಿವಾಸಿಯಾಗಿರುವ ಅರುಣಕುಮಾರ್ ಬಡಿಗೇರ, ಮಾಳಮಡ್ಡಿ ಬಡಾವಣೆ ನಿವಾಸಿಯಾಗಿರುವ ಬಸವರಾಜ ಕೋಟ್ಯಾಳ್ ಅವರು ಎರಡು ಕಾರಿನ ಗಾಜು ಒಡೆದು ಬ್ಯಾಗ್ ಗಳನ್ನು ಕಳವು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

10 ಮೊಬೈಲ್, 20 ಸಾವಿರ ರೂ. ನಗದು, ಎಟಿಎಂ ಸೇರಿ ಬಟ್ಟೆಗಳನ್ನು ದೋಚಲಾಗಿದೆ. ಅಯೋಧ್ಯೆ ರಾಮನ ದರ್ಶನ ಮುಗಿಸಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular