HomeEntertainment'ಮಾಯಾನಗರಿ' ಚಿತ್ರದ ʼಯಾವನ್ಲಾ ನೀನುʼ ವಿಡಿಯೋ ಹಾಡು ರಿಲೀಸ್

‘ಮಾಯಾನಗರಿ’ ಚಿತ್ರದ ʼಯಾವನ್ಲಾ ನೀನುʼ ವಿಡಿಯೋ ಹಾಡು ರಿಲೀಸ್

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರತಿಭಾವಂತ ನಟ ಅನೀಶ್ ಅವರ  ‘ಮಾಯಾನಗರಿ’ ಸಿನಿಮಾ ಡಿಸೆಂಬರ್ 15 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಇದಕ್ಕೂ ಮುಂಚೆ ಚಿತ್ರತಂಡ ವಿಡಿಯೋ ಹಾಡೊಂದನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಇಂದು  ರಿಲೀಸ್ ಮಾಡಿದೆ.

‘ಯಾವನ್ಲಾ ನೀನು’ ಎಂಬ ಈ ಹಾಡಿಗೆ ಅನುರಾಧ ಭಟ್ ಧ್ವನಿಯಾಗಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವನಂಜೇಗೌಡರು ಸಾಹಿತ್ಯ ಬರೆದಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.

For Latest News Updates, Join Our Whatsapp Community🚩
RELATED ARTICLES

Most Popular