HomeEntertainmentನಾಳೆ ಬಿಡುಗಡೆಯಾಗಲಿದೆ 'ರಾಮನ ಅವತಾರ' ಚಿತ್ರದ ಟೈಟಲ್ ಟ್ರ್ಯಾಕ್

ನಾಳೆ ಬಿಡುಗಡೆಯಾಗಲಿದೆ ‘ರಾಮನ ಅವತಾರ’ ಚಿತ್ರದ ಟೈಟಲ್ ಟ್ರ್ಯಾಕ್

ವಿಕಾಸ್ ಪಂಪಾಪತಿ ರಚಿಸಿ ನಿರ್ದೇಶಿಸಿರುವ ‘ರಾಮನ ಅವತಾರ’ ಚಿತ್ರದ ಟೈಟಲ್ ಟ್ರ್ಯಾಕ್ ನಾಳೆ ಜಾನ್ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ ಈ ಹಾಡಿಗೆ ಕೃಷ್ಣನ್ ಬಿಜೂರ್ ಧ್ವನಿಯಾಗಿದ್ದು ಜುಡ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಚಿತ್ರವನ್ನು ಸ್ಟಾರ್‌ ಫ್ಯಾಬ್ ಬ್ಯಾನರ್ ನಲ್ಲಿ ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ರಿಷಿ, ಪ್ರಣಿತ ಸುಭಾಷ್, ಅರುಣ್ ಸಾಗರ್,  ಶುಭ್ರ ಅಯ್ಯಪ್ಪ, ಮತ್ತು ಅನಿರುದ್ಧ್ ಆಚಾರ್ಯ ತೆರೆ ಹಂಚಿಕೊಂಡಿದ್ದಾರೆ. ಅಮರ್ನಾಥ್ ಸಂಕಲನ, ಚೇತನ್ ಆರ್ ಡಿಸೋಜ ಮತ್ತು ಮಂಜು ನಾಗಪ್ಪ ಸಾಹಸ ನಿರ್ದೇಶನವಿದ್ದು, ಜುಡ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿನಯ್ ಪಂಪಾಪತಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular