HomeEntertainment'MAD ಸ್ಕ್ವೇರ್‌' ಚಿತ್ರದ 2 ನೇ ಹಾಡು ಬಿಡುಗಡೆ

‘MAD ಸ್ಕ್ವೇರ್‌’ ಚಿತ್ರದ 2 ನೇ ಹಾಡು ಬಿಡುಗಡೆ

ಕಲ್ಯಾಣ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘MAD ಸ್ಕ್ವೇರ್‌’ ಚಿತ್ರದ ”ಸ್ವಾತಿ ರೆಡ್ಡಿ” ಎಂಬ ಲಿರಿಕಲ್  ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಭೀಮ್ಸ್ ಸಿಸಿರೋಲಿಯೋ, ಸ್ವಾತಿ ರೆಡ್ಡಿ ಈ ಹಾಡಿಗೆ ಧ್ವನಿಯಾಗಿದ್ದು, ಭೀಮ್ಸ್ ಸಿಸಿರೋಲಿಯೋ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸುರೇಶ್ ಗಂಗುಲಾ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ನಾರ್ನೆ ನಿತಿನ್, ಸಂಗೀತ್ ಶೋಭನ್, ರಾಮ್ ನಿತಿನ್, ರೆಬಾ ಮೋನಿಕಾ ಜಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹರಿಕಾ ಸೂರ್ಯದೇವರ ಮತ್ತು ಸಾಯಿ ಸೌಜನ್ಯ ನಿರ್ಮಾಣ ಮಾಡಿದ್ದಾರೆ. ನವೀನ್ ನೂಲಿ ಸಂಕಲನ, ಶಾಮದತ್ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular