HomeEntertainmentಆಗಸ್ಟ್ 30ಕ್ಕೆ ತೆರೆ ಮೇಲೆ ಬರಲಿದೆ 'ದ ರೂಲರ್ಸ್'

ಆಗಸ್ಟ್ 30ಕ್ಕೆ ತೆರೆ ಮೇಲೆ ಬರಲಿದೆ ‘ದ ರೂಲರ್ಸ್’

ತನ್ನ ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ, ಉದಯ್ ಭಾಸ್ಕರ್ ನಿರ್ದೇಶನದ ಸಂವಿಧಾನದ ಶಕ್ತಿಯ ಕುರಿತ ‘ದ ರೂಲರ್ಸ್’ ಚಿತ್ರ ಇದೆ ಆಗಸ್ಟ್ 30ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರ ತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ನೈಜ್ಯ ಘಟನಾಧಾರಿತ  ಈ ಚಿತ್ರವನ್ನು ಎ ಬಳಗೆರೆ ಸಿನಿಮಾಸ್ ಬ್ಯಾನರ್ ನಲ್ಲಿ ಅಶ್ವತ್ ಬಳಗೆರೆ ನಿರ್ಮಾಣ ಮಾಡಿದ್ದು, ಪುನೀತ್, ರಿತಿಕ ಗೌಡ ಮತ್ತು ವಿಶಾಲ್ ತೆರೆ ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಕರುಣ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪುನೀತ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಡಾ. ಕೆ ಎಂ ಸಂದೇಶ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕ ಉದಯ್ ಭಾಸ್ಕರ್ ಅವರ ಸಂಕಲನ ಹಾಗೂ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular