HomeEntertainmentಡಿಸೆಂಬರ್ 15 ರಂದು ತೆರೆ ಮೇಲೆ ಬರಲಿದೆ 'ಮಾಯಾನಗರಿ' ಸಿನಿಮಾ

ಡಿಸೆಂಬರ್ 15 ರಂದು ತೆರೆ ಮೇಲೆ ಬರಲಿದೆ ‘ಮಾಯಾನಗರಿ’ ಸಿನಿಮಾ

ಅನೀಶ್ ನಟನೆಯ 'ಮಾಯಾನಗರಿ' ಚಿತ್ರದ ಲಚ್ಚಿ ಸಾಂಗ್ ರಿಲೀಸ್

ತನ್ನ ಟೈಟಲ್ ಮೂಲಕವೇ ಭರ್ಜರಿ ಸೌಂಡ್ ಮಾಡಿರುವ ಅನೀಶ್ ಅಭಿನಯದ ‘ಮಾಯಾ ನಗರಿ’ ಸಿನಿಮಾ ಇದೇ ಡಿಸೆಂಬರ್ 15 ರಂದು ರಾಜ್ಯದ್ಯಂತ ತೆರೆ ಕಾಣಲಿದೆ.

ಶಂಕರ್ ಆರಾಧ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಅನೀಶ್ ಸೇರಿದಂತೆ ತೇಜು, ಶ್ರಾವ್ಯಾ ರಾವ್, ಗಿರಿ ದಿನೇಶ್, ಚಿಕ್ಕಣ್ಣ, ದ್ವಾರಕೀಶ್, ಭರತ್ ಸಾಗರ್, ಶರತ್ ಲೋಹಿತಾಶ್ವ, ಅವಿನಾಶ್ ತೆರೆ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಯಾಂಡಲ್ವುಡ್ ಪಿಚ್ಚರ್ಸ್ ಬ್ಯಾನರ್ ನಡಿ ಶಿವಶಂಕರ್ ನಿರ್ಮಾಣ ಮಾಡಿದ್ದಾರೆ. ವಿಜಯ್ ಕುಮಾರ್ ಸಂಕಲನವಿದ್ದು, ಶ್ರೀನಿವಾಸ್ ಛಾಯಾಗ್ರಾಣವಿದೆ. ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular