HomeEntertainmentಸಿನಿ ಪ್ರೇಕ್ಷಕರ ಗಮನ ಸೆಳೆದ 'ದಿ ಜರ್ನಲಿಸ್ಟ್'

ಸಿನಿ ಪ್ರೇಕ್ಷಕರ ಗಮನ ಸೆಳೆದ ‘ದಿ ಜರ್ನಲಿಸ್ಟ್’

ವೇದಾಂತ್ ಹರ್ಷ್ ನಿರ್ದೇಶನದ ಬಹುನಿರೀಕ್ಷಿತ ‘ದಿ ಜರ್ನಲಿಸ್ಟ್’  ಮೊನ್ನೆ ಅಷ್ಟೇ ರಾಜ್ಯದ್ಯಂತ ತೆರೆಕಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಬರುವ ಒಂದರ ಮೇಲೊಂದು  ತಿರುವುಗಳು ಸಾಕಷ್ಟು ಕುತೂಹಲ ಮೂಡಿಸಿವೆ.  ಒಟ್ಟಾರೆ ಎಲ್ಲಾ ಹೊಸ ಪ್ರತಿಭೆಗಳು ಅದ್ಭುತ ನಟನೆ ಮಾಡಿದ್ದು, ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪಿಚ್ಚರ್ ಪ್ಯಾಲೇಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಹರೀಶ್ ಕುಮಾರ್ ಆರ್ ನಿರ್ಮಾಣ ಮಾಡಿದ್ದು, ಆರ್ಯನ್ ಹರ್ಷ್ ಸೇರಿದಂತೆ ರಂಜಿತಾ ಜೆ ಮೂರ್ತಿ, ನಾಗೇಂದ್ರ, ಚಿರಂಜೀವಿ ಬಣ್ಣ ಹಚ್ಚಿದ್ದಾರೆ. ಸಾಗರ್ ಶಾಸ್ತ್ರಿ, ನಿಕಿತ್ ಕಶ್ಯಪ್,  ಮತ್ತು ಆತ್ರೇಯ ವಿಶಾಲ್ ಕಲ್ಬಾಗ್ ಸಂಗೀತ ಸಂಯೋಜನೆ ನೀಡಿದ್ದು, ಸಿದ್ದಾರ್ಥ್ ರಾಜ್ ಗೋಪಾಲ್ ಸಂಕಲನ, ಮಹೇಂದ್ರ ಗೌಡ ಅವರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular