HomeEntertainment'ಅಂಶು' ಚಿತ್ರದ ಮೊದಲ ಹಾಡು ರಿಲೀಸ್

‘ಅಂಶು’ ಚಿತ್ರದ ಮೊದಲ ಹಾಡು ರಿಲೀಸ್

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಿಶಾ ರವಿಕೃಷ್ಣನ್ ಅಭಿನಯದ ‘ಅಂಶು’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಐಶ್ವರ್ಯ ರಂಗರಾಜನ್ ಧ್ವನಿಗೆ ಗಾನಪ್ರಿಯರು ಫಿದಾ ಆಗಿದ್ದಾರೆ.

ಢವ ಢವ ಎಂಬ ಈ ಹಾಡಿಗೆ ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ದ್ವನಿಗೂಡಿಸಿದ್ದು, ಕೆ ಸಿ ಬಾಲಸಾರಂಗನ್ ಸಂಗೀತ ಹಾಗೂ ಮಹೇಂದ್ರ ಗೌಡ ಸಾಹಿತ್ಯವಿದೆ.

ಎಂಸಿ ಚನ್ನಕೇಶವ ನಿರ್ದೇಶಿಸಿರುವ ಈ ಚಿತ್ರವನ್ನು ಗ್ರಹಣ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಸುನಿಲ್ ನರಸಿಂಹಮೂರ್ತಿಯವರ ಛಾಯಾಗ್ರಹಣ ಹಾಗೂ ಕೆ ಸಿ ಬಾಲಸಾರಂಗನ್  ಸಂಗೀತವಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular