HomeEntertainment'ಕಪಟಿ' ಚಿತ್ರದ ಟೀಸರ್ ರಿಲೀಸ್

‘ಕಪಟಿ’ ಚಿತ್ರದ ಟೀಸರ್ ರಿಲೀಸ್

ರವಿಕಿರಣ್ ಹಾಗೂ ಚೇತನ್ ಎಸ್ಪಿ ಜಂಟಿಯಾಗಿ ನಿರ್ದೇಶಿಸಿರುವ ಕಬಡ್ಡಿ ಚಿತ್ರದ ಟ್ರೈಲರ್ ಜಾನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಟೈಟಲ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.

ಈ ಚಿತ್ರದಲ್ಲಿ ಸುಕೃತಾ ವಾಗ್ಲೆ ಸೇರಿದಂತೆ  ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್,  ಪವನ್ ವೇಣು ಗೋಪಾಲ್, ಶಂಕರ್ ನಾರಾಯಣ ತೆರೆ ಹಂಚಿಕೊಂಡಿದ್ದು, ದಯಾಳ್ ಪದ್ಮನಾಭನ್ ತಮ್ಮ ದಯಾಳ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ಟಿ ಸಂಕಲನ ಹಾಗೂ ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಮತ್ತು ರವಿ ಲೀ  ಅವರ ಸಾಹಸ ನಿರ್ದೇಶನವಿದೆ. ಜೋಹಾನ್ ಶೆವನೇಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular