alex Certify water | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ತುಂಬಿದ್ದ ಬಕೆಟ್ ಗೆ ಬಿದ್ದು 10 ತಿಂಗಳ ಮಗು ಸಾವು

ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ Read more…

ʼಡಿಜಿಟಲ್ ಇಂಡಿಯಾʼ ಕ್ರಾಂತಿಗೆ ಮಾರುಹೋದ ಮೆಲಿಂಡಾ ​ಗೇಟ್ಸ್

ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ Read more…

ಕುಡಿಯುವ ನೀರಿನ ಬಾವಿಯಲ್ಲಿ ಡೀಸೆಲ್ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಠಾಕೇರಿಯ ಕ್ರಾಸ್ ಸಮೀಪ ಕುಡಿಯುವ ನೀರಿನ ಎರಡು ಬಾವಿಗಳಲ್ಲಿ ಡೀಸೆಲ್ ಪತ್ತೆಯಾಗಿದೆ. ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ್ ನಾಯ್ಕ್ ಅವರ Read more…

ಮಾಡಿ ಸವಿಯಿರಿ ಸ್ವಾದಿಷ್ಟಕರ ಚಿರೋಟಿ

ಮದುವೆ ಮನೆಯಲ್ಲಿ ಬಡಿಸುವ ಚಿರೋಟಿಯನ್ನು ನೀವೆಲ್ಲಾ ಸವಿದಿರಿರುತ್ತೀರಿ. ಮನೆಯಲ್ಲಿ ಕೂಡ ಸುಲಭವಾಗಿ ಈ ಚಿರೋಟಿಯನ್ನು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯಬೇಕಾ ? ಹೊಸ ಸಂಶೋಧನೆಯಲ್ಲಿ ಬಯಲಾಗಿದೆ ಅಚ್ಚರಿ ಸಂಗತಿ…!

ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು ಅನ್ನೋದನ್ನು ನಾವೆಲ್ಲರೂ ಕೇಳಿದ್ದೇವೆ. ಸಾಕಷ್ಟು ನೀರು ಕುಡಿದರೆ ತೂಕವನ್ನು ಕೂಡ ನಿಯಂತ್ರಿಸಬಹುದು ಅನ್ನೋದು ತಜ್ಞರ ಸಲಹೆ. ಆದ್ರೆ ಒಬ್ಬ ವ್ಯಕ್ತಿ ಒಂದು Read more…

ವಿಪರೀತ ಜ್ವರವಿದ್ದಾಗ ಈ ಮನೆಮದ್ದುಗಳನ್ನು ಪ್ರಯತ್ನಿಸಿ, ಶೀಘ್ರದಲ್ಲೇ ಸಿಗುತ್ತೆ ಪರಿಹಾರ……!

ಚಳಿಗಾಲವಿರಲಿ, ಬೇಸಿಗೆ ಅಥವಾ ಮಳೆಗಾಲವಿರಲಿ ಎಲ್ಲಾ ಋತುಗಳಲ್ಲೂ ಕಾಡುವ ಅನಾರೋಗ್ಯವೆಂದರೆ ಜ್ವರ. ಸಾಮಾನ್ಯವಾಗಿ ಇದು ಹಠಾತ್ ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಜ್ವರ ಬಂದ ತಕ್ಷಣ  ವೈದ್ಯರ ಬಳಿಗೆ ಹೋಗುವುದು, Read more…

‘ನಲ್ಲಿ’ ಸಂಪರ್ಕ ಪಡೆಯುವ ನಿಯಮ ಈಗ ಮತ್ತಷ್ಟು ಸರಳ

ರಾಜ್ಯದ ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಅಮೃತ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ನಲ್ಲಿ ಸಂಪರ್ಕ ಪಡೆಯುವ Read more…

ಚಳಿಗಾಲದಲ್ಲಿ ಹೀಗೂ ಮಾಡಬಹುದು ತಣ್ಣೀರ ಸ್ನಾನ: ವಿಡಿಯೋ ನೋಡಿ ನಕ್ಕು ನುಕ್ಕು ಸುಸ್ತಾದ ಜನ…!

ಚಳಿಗಾಲ ಶುರುವಾಗಿದೆ. ಹಲವೆಡೆಗಳಲ್ಲಿ ಮೈ ಕೊರೆಯುವಷ್ಟು ಚಳಿ ಇದೆ. ಇಂಥ ಸಮಯದಲ್ಲಿ ತಣ್ಣೀರ ಸ್ನಾನ ಮಾಡುವ ವಿಷಯ ಕೇಳಿದರೆನೇ ಮೈಯೆಲ್ಲಾ ನಡುಕ ಉಂಟಾಗುತ್ತದೆಯಲ್ಲವೆ? ಇದಕ್ಕಾಗಿಯೇ ಬಿಸಿ ಬಿಸಿ ನೀರಿನ Read more…

ಕಾರು ತೊಳೆಯಲು ಹೋದಾಗಲೇ ದುರಂತ: ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು

ಗದಗ: ಕಾರ್ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಗದಗ ಜಿಲ್ಲೆಯ ನರಗುಂದ ಹೊರವಲಯದಲ್ಲಿ ನಡೆದಿದೆ. ಅರುಣ್(25), ಹನುಮಂತ(30) ಮೃತಪಟ್ಟವರು ಎಂದು ಹೇಳಲಾಗಿದೆ. ಅಗ್ನಿಶಾಮಕ Read more…

ರಾಜ್ಯದ ಜನತೆಗೆ ಸಿಹಿ ಸುದ್ದಿ: ಗ್ರಾಮೀಣ, ನಗರ ಪ್ರದೇಶದ ಪ್ರತಿ ಕುಟುಂಬಕ್ಕೆ 10,000 ಲೀಟರ್ ನೀರು ಉಚಿತ

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ಜನಪ್ರಿಯ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ. ತಿಂಗಳಿಗೆ 10,000 ಲೀಟರ್ Read more…

ಪರಿಶಿಷ್ಟ ಮಹಿಳೆ ನೀರು ಕುಡಿದರೆಂಬ ಕಾರಣಕ್ಕೆ ಗೋ ಮೂತ್ರದಿಂದ ಟ್ಯಾಂಕ್ ಶುದ್ಧೀಕರಣ…!

ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ತಾಂಡವವಾಡುತ್ತಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಪರಿಶಿಷ್ಟ ಜಾತಿ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕಿನ ನಲ್ಲಿಯಿಂದ ನೀರು ಕುಡಿದರೆಂಬ ಕಾರಣಕ್ಕೆ ಸಂಪೂರ್ಣ Read more…

ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಹಯಗ್ರೀವ

ಹಬ್ಬ ಹರಿದಿನಗಳು ಬಂದಾಗ ಕಡಲೆಬೇಳೆ ಪಾಯಸ ಮಾಡಿಕೊಂಡು ಸವಿಯುತ್ತಿರುತ್ತೇವೆ. ಒಮ್ಮೆ ಈ ಹಯಗ್ರೀವ ಮಾಡಿ ಸವಿದು ನೋಡಿ. ಬೇಗನೆ ಆಗುವಂತದ್ದು ಜತೆಗೆ ಅಷ್ಟೇ ರುಚಿಕರವಾದದ್ದು. ಬೇಕಾಗುವ ಸಾಮಾಗ್ರಿಗಳು: 1 Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಿನಕ್ಕೆ 3 ಬಾರಿ ಹತ್ತು ನಿಮಿಷ ಬ್ರೇಕ್; ನೀರು ಕುಡಿಯಲು ವಾಟರ್ ಬೆಲ್

ಬೆಂಗಳೂರು: ಶಾಲೆಗಳಲ್ಲಿ ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡುವ ವಾಟರ್ ಬೆಲ್ ಯೋಜನೆ ಮರು ಜಾರಿಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಶೀಘ್ರವೇ ಅಧಿಸೂಚನೆ Read more…

ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​

ಪಕ್ಷಿ-ಪ್ರಾಣಿ ಪ್ರಪಂಚದ ರೋಚಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಆಗುತ್ತವೆ. ಕೆಲವೊಂದು ವಿಡಿಯೋ ಖುಷಿಕೊಟ್ಟರೆ, ಕೆಲವೊಮ್ಮೆ ಭಯಾನಕ ಎನಿಸುವ ವಿಡಿಯೋಗಳು ವೈರಲ್​ ಆಗುತ್ತವೆ. ಮೊಸಳೆಯೊಂದು ಹಸುವಿನ ಮೇಲೆ Read more…

ಮನೆಯಲ್ಲೇ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು Read more…

ಹಾಸಿಗೆ ಸಮೇತ ತಡರಾತ್ರಿವರೆಗೂ ಶ್ರೀರಾಮುಲು ಧರಣಿ

ಬಳ್ಳಾರಿ: ಬಳ್ಳಾರಿ ತಾಲೂಕಿನ ಬೈರದೇವನಹಳ್ಳಿ ಸಮೀಪ ಎಲ್.ಸಿ. ಕಾಲುವೆ ಪಿಲ್ಲರ್ ದುರಸ್ತಿ ಕಾಮಗಾರಿ ವಿಳಂಬ ವಿರೋಧಿಸಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಥಳದಲ್ಲೇ ಹಾಸಿಗೆ ಸಮೇತ ಧರಣಿ ನಡೆಸಿದ್ದಾರೆ. Read more…

ಸ್ಮಾರ್ಟ್ ಫೋನ್ ಚಾರ್ಜ್ ಆಗ್ತಿಲ್ವಾ……? ಹೀಗೆ ಮಾಡಿ

ಕೆಲವೊಮ್ಮೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಚಾರ್ಜ್ ಆಗುವುದೇ ಇಲ್ಲ. ಚಾರ್ಜರ್ ಹಾಳಾಗಿದೆ ಇಲ್ಲ ಬ್ಯಾಟರಿ ಹೋಗಿದೆ ಅಂತಾ ತಿಳಿಯುವ ಬಳಕೆದಾರರು ಇದನ್ನು ರಿಪೇರಿಗೆ ಕೊಂಡೊಯ್ಯುತ್ತಾರೆ. ಆದ್ರೆ ಅನೇಕ ಬಾರಿ Read more…

ಯಮುನಾ ನದಿ ನೀರು ಶುದ್ಧ ಎಂದು ನಿರೂಪಿಸಲು ಅಧಿಕಾರಿ ಮಾಡಿದ್ದೇನು ಗೊತ್ತಾ….?

ನವದೆಹಲಿ- ದೆಹಲಿಯಲ್ಲಿ ಛತ್ ಪೂಜೆ ಹತ್ತಿರವಾಗುತ್ತಿದೆ‌. ಹೀಗಾಗಿ ಅಲ್ಲಿನ ಜಲ ಮಂಡಳಿ ಅಧಿಕಾರಿಗಳು ಯಮುನಾ ನದಿ ನೀರಿಗೆ ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ನದಿ ನೀರು Read more…

ಜೀವಕ್ಕೆ ಎರವಾದ ಕಲುಷಿತ ನೀರು: ವೃದ್ಧ ಸಾವು, 94 ಜನ ಅಸ್ವಸ್ಥ

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ವೃದ್ಧ ಸಾವನ್ನಪ್ಪಿದ್ದಾರೆ. ಮುದೇನೂರು ಗ್ರಾಮದ ನಿವಾಸಿ ಶಿವಪ್ಪ(70) ಮೃತಪಟ್ಟವರು ಎಂದು ಹೇಳಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮುದೇನೂರು ಗ್ರಾಮದ ಶಿವಪ್ಪ ಕಲುಷಿತ Read more…

ಕೂದಲು ಕಪ್ಪಾಗಿಸಲು ಇಲ್ಲಿದೆ ನೈಸರ್ಗಿಕ ಉಪಾಯ…..!

ರಾಸಾಯನಿಕಯುಕ್ತ ಹೇರ್ ಡೈ ಬಳಸಿ ಕೂದಲು ಕಪ್ಪಾಗಿಸುವ ಬದಲು ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಉತ್ಪನ್ನಗಳಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಉಪಾಯವನ್ನು ತಿಳಿಯೋಣ. ಕಬ್ಬಿಣದ ತವಾಗೆ ಒಣ ಬೆಟ್ಟದ ನೆಲ್ಲಿಕಾಯಿಯ Read more…

ʼಚಳಿಗಾಲʼದಲ್ಲಿ ಪಾದ ಬಿರುಕು ಬಿಡುವುದನ್ನು ತಡೆಗಟ್ಟಲು ಪ್ರತಿದಿನ ಹೀಗೆ ಮಾಡಿ

ಚಳಿಗಾಲದಲ್ಲಿ ಚರ್ಮ ತೇವಾಂಶವನ್ನು ಕಳೆದುಕೊಂಡು ಡ್ರೈ ಆಗುತ್ತದೆ. ಇದರಿಂದ ಹೆಚ್ಚಿನ ಪರಿಣಾಮ ಬೀರುವುದು ಪಾದಗಳ ಮೇಲೆ. ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಪಾದದ ಚರ್ಮ ತುಂಬಾ ದಪ್ಪವಾಗಿರುವುದರಿಂದ Read more…

ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿದರೆ ದೂರವಾಗುತ್ತೆ ಆರ್ಥಿಕ ಸಮಸ್ಯೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ Read more…

BREAKING NEWS: ಭೀಮಾ ನದಿ ಆರ್ಭಟ: ಕಲಬುರಗಿ –ವಿಜಯಪುರ ಸಂಪರ್ಕ ಕಡಿತ

ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ವೀರ್ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ನದಿ Read more…

ಹಳ್ಳದ ನೀರಲ್ಲಿ ಮೀನು ಹಿಡಿಯಲು ಹೋದಾಗಲೇ ಘೋರ ದುರಂತ: ಇಬ್ಬರು ನೀರು ಪಾಲು

ಚಿತ್ರದುರ್ಗ: ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಸೂಗೂರು ಗ್ರಾಮದ ಸಮೀಪ ಹಳ್ಳದಲ್ಲಿ ನಡೆದಿದೆ. ಕುರಿದಾಸನಹಟ್ಟಿಯ ಲೊಕೇಶ(38), ತಿರುಮಲ(25) ನೀರು ಪಾಲಾದವರು Read more…

ಮನೆಯ ಹಿತ್ತಲಿನಲ್ಲಿ ಸುಲಭವಾಗಿ ಬೆಳೆಸಿ ಕೊತ್ತಂಬರಿಸೊಪ್ಪು

ಮನೆಯಲ್ಲಿ ಸಾಂಬಾರು, ರಸಂ ಮಾಡುವಾಗ ಎಲ್ಲದಕ್ಕೂ ಕೊತ್ತಂಬರಿಸೊಪ್ಪಿನ ಬಳಕೆ ಮಾಡುತ್ತೇವೆ. ಅಂಗಡಿಯಿಂದ ತಂದು ಇಟ್ಟಿದ್ದು ನಾಳೆ ಬೆಳಿಗ್ಗೆಯೊಳಗೆ ಕೊತ್ತಂಬರಿಸೊಪ್ಪು ಬಾಡಿ ಹೋಗುತ್ತದೆ. ಇದು ಹೊರಗಡೆ ಇಟ್ಟುರೂ ತಾಜಾವಾಗಿ ಇರುವುದಿಲ್ಲ, Read more…

ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಸಮೀಪ ಶನಿವಾರ ರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ. ರೇಖಾ ಸಿದ್ದಯ್ಯ ಪೊಲೀಸ್ ಪಾಟೀಲ(40), ಗಿರಿಜಾ ಕಲ್ಲನಗೌಡ Read more…

ʼಪಕ್ಷಿʼಗಳಿಗೆ ನೀರಿಡುವವರು ನೀವಾಗಿದ್ದರೆ ಇದನ್ನು ಓದಿ

ಮನೆಯಲ್ಲಿ ಶಾಂತಿಯಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಮನೆಯಲ್ಲಿ ಎಲ್ಲರೂ ಆರೋಗ್ಯಕರವಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಮನೆಯ ಮೇಲೆ ಪಕ್ಷಿಗಳಿಗೆ ನೀರಿಡುವುದ್ರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ವಾಸ್ತುವಿಗೆ ಸಂಬಂಧಿಸಿ ದೋಷ Read more…

ಭರ್ತಿಯಾಗಿ ಕೋಡಿ ಬಿತ್ತು ನಟ ಯಶ್ ಅಭಿವೃದ್ಧಿಪಡಿಸಿದ್ದ ತಲ್ಲೂರು ಕೆರೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆ ಕೋಡಿ ಬಿದ್ದಿದೆ. ನಟ ರಾಕಿಂಗ್ ಸ್ಟಾರ್ ಯಶ್ ಅವರು 2016 ರಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಹೂಳು ತೆಗೆಸಿ Read more…

ಮನೆಯಲ್ಲೇ ಇದೆ ಎಲ್ಲರನ್ನೂ ಕಾಡುವ ʼಅಸಿಡಿಟಿʼ ಗೆ ಮದ್ದು

ಅಸಿಡಿಟಿ ಇತ್ತೀಚೆಗೆ ಎಲ್ಲರನ್ನು ಬೆಂಬಿಡದೆ ಕಾಡುತ್ತಿದೆ. ಆದರೆ ಅದಕ್ಕೆ ನಮ್ಮ ಮನೆಯಲ್ಲಿಯೇ ಮದ್ದು ಇದೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅಂತಹ ಮನೆ ಮದ್ದುಗಳ ವಿವರ ಇಲ್ಲಿದೆ. ನೀರು Read more…

BIG NEWS: ಮಂಗಳ ಗ್ರಹದಲ್ಲಿ ನೀರಿನ ಸಂಭಾವ್ಯ ಕುರುಹು ಕಂಡುಹಿಡಿದ ಚೈನಾ

ಭೂಮಿ ಹೊರತಾದ ಇತರ ಗ್ರಹದಲ್ಲಿ ಜೀವಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಈವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ, ಸಂಶೋಧಕರು ತಮ್ಮ ಪ್ರಯತ್ನ ಮಾತ್ರ ಮುಂದುವರಿಸಿದ್ದಾರೆ. ಚೈನಾದ ವಿಜ್ಞಾನಿಗಳು ಮಂಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...