alex Certify Theft | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂ. ಕಳವು

ಕಾರಿನ ಗಾಜು ಒಡೆದು ಬರೋಬ್ಬರಿ 5 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ಶನಿವಾರದಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದಿದೆ. ಪ್ರಕರಣದ ವಿವರ: ಕಪ್ಪನಹಳ್ಳಿ ಗ್ರಾಮದ ಕೇಶವ Read more…

BIG NEWS: ದೂರು ದಾಖಲಿಸಲು ಹೊಸ ವ್ಯವಸ್ಥೆ; ಇ-ಎಫ್‌ಐಆರ್ ಪರಿಚಯಿಸಿದ ಕರ್ನಾಟಕ ಪೊಲೀಸ್

ಕರ್ನಾಟಕ ಪೊಲೀಸರು ಕಳ್ಳತನ, ವಾಹನಗಳ ನಷ್ಟಕ್ಕೆ ಇ-ಎಫ್‌ಐಆರ್ ವ್ಯವಸ್ಥೆ ಪರಿಚಯಿಸಿದ್ದಾರೆ. ವಾಹನ ನೋಂದಣಿಗಾಗಿ ವಾಹನ್ ಡೇಟಾಬೇಸ್ ಮತ್ತು ಎಲೆಕ್ಟ್ರಾನಿಕ್ ಸಹಿಗಾಗಿ ಆಧಾರ್ ಸಿಸ್ಟಮ್‌ ಗೆ ಲಿಂಕ್ ಮಾಡುವ ಮೂಲಕ Read more…

BIG NEWS: ಖ್ಯಾತ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ

ಬೆಂಗಳೂರು: ಬಹುಭಾಷ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನವಾಗಿದೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿರುವ ವಿನಯಾ ಪ್ರಸಾದ್ ನಿವಾಸದಲ್ಲಿ ಕಳ್ಳರು ಮನೆಯ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ. Read more…

ರೈತರಿಗೆ ಬಿಗ್ ಶಾಕ್: ರಾತ್ರೋ ರಾತ್ರಿ ಹೊಲದಿಂದಲೇ ಶುಂಠಿ ಕದ್ದೊಯ್ಯುವ ಕಳ್ಳರು

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶುಂಠಿ ಕಳ್ಳರ ಹಾವಳಿ ಜಾಸ್ತಿಯಾಗಿದೆ. ರಾತ್ರೋ ರಾತ್ರಿ ಹೊಲದಲ್ಲಿದ್ದ ಶುಂಠಿ ಕದ್ದೊಯ್ಯುವ ಕೃತ್ಯ ನಡೆಯುತ್ತಿದ್ದು, ಬೆಳೆಗಾರರಿಗೆ ಆತಂಕ ಎದುರಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ Read more…

ಮದುವೆಯಾದ ಮರುದಿನನವೇ ಚಿನ್ನಾಭರಣ ಸಮೇತ ಕಾಲ್ಕಿತ್ತ ವಧು..!

ಕಾನ್ಪುರ- ಸಿನೀಮಿಯ ರೀತಿ ಇಲ್ಲೊಬ್ಬ ವಧು ಮದುವೆಯಾದ ಮರು ದಿನವೇ ಗಂಡನ ಮನೆಯಿಂದ ಚಿನ್ನಾಭರಣ ಸಮೇತ ಕಾಲ್ಕಿತ್ತ ಘಟನೆ ಕಾನ್ಪುರ ಜಿಲ್ಲೆಯ ಜಡೇಪುರ ಗ್ರಾಮದಲ್ಲಿ ನಡೆದಿದೆ. ರುಚಿ ಎಂಬ Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..!

ಭೋಪಾಲ್- ಆತ 14 ವರ್ಷದ ಬಾಲಕ. ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದಡಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಬಾವಿಗೆ ನೇತಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ Read more…

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿ ಮಾಹಿತಿ ಬಹಿರಂಗ…! ಬಿಳಿ ಬಣ್ಣದ ಕಾರುಗಳೇ ಕಳ್ಳರ ಫೇವರೆಟ್

  ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು, ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. Read more…

ಸಿಸಿ ಟಿವಿಗೆ ಸಗಣಿ ಮೆತ್ತಿ ಕೊಬ್ಬರಿ ಕದ್ದುಕೊಂಡು ಹೋದ ಕಳ್ಳರು…!

ಸಿಸಿ ಟಿವಿಗೆ ಸಗಣಿ ಮೆತ್ತಿದ್ದರ ಜೊತೆಗೆ ಅದರ ವೈರುಗಳನ್ನು ಕತ್ತರಿಸಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕೊಬ್ಬರಿ ಚೀಲಗಳನ್ನು ಕದ್ದುಕೊಂಡು ಹೋಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುರುವೇಕೆರೆ Read more…

ಪೊಲೀಸ್ ಅಧಿಕಾರಿಯಿಂದಲೇ ಕಳವು; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಶಾಕಿಂಗ್ ಕೃತ್ಯ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕಾದ ಪೊಲೀಸ್ ಅಧಿಕಾರಿಯೇ ಕಳವು ಮಾಡಿದ್ದು, ಈತನ ಕೃತ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. Read more…

ATM ನಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿ ಏಳು ತಿಂಗಳ ಬಳಿಕ ಅರೆಸ್ಟ್

ಫೆಬ್ರವರಿ ತಿಂಗಳಿನಲ್ಲಿ ಎಟಿಎಂ ದೋಚಲು ಯತ್ನಿಸಿದ್ದ ಆರೋಪಿಯೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ Read more…

ತಾಯಿ ಅಗಲಿಕೆ ನಡುವೆಯೂ ಕರ್ತವ್ಯ ಮರೆಯದ ಪೊಲೀಸ್….!‌

ಹುಬ್ಬಳ್ಳಿ: ಆ ಕಳ್ಳನ ಕೈ ಚಳಕದಿಂದ ಅವಳಿ ನಗರಗಳು ಬೆಚ್ಚಿ ಬಿದ್ದದ್ದವು. ಕಳ್ಳನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ, ಹೌದು ನಿರಂತರವಾಗಿ ಸಿನಿಮಿಯ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದ Read more…

ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಪತ್ತೆ….!

ವಾಹನಗಳನ್ನು ಕಳವು ಮಾಡಿದ ವೇಳೆ ಕಳ್ಳರು ನಂಬರ್ ಬದಲಿಸಿ ಮತ್ತೊಂದು ಊರಿನಲ್ಲಿ ಮಾರಾಟ ಮಾಡುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಲಂಡನ್ ನಲ್ಲಿ ಕಳುವಾಗಿದ್ದ ಐಷಾರಾಮಿ Read more…

BIG NEWS: ನಟ ಚಂದನ್ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನ; ಕಳ್ಳರ ಕರಾಮತ್ತು ಕ್ಯಾಮರಾದಲ್ಲಿ ಸೆರೆ

ಬೆಂಗಳೂರು: ನಟ ಚಂದನ್ ಕುಮಾರ್ ಅವರ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿದ್ದು, 50 ಸಾವಿರ ರೂಪಾಯಿ ನಗದು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಬಿರಿಯಾನಿ ಹೋಟೆಲ್ Read more…

ಕುಖ್ಯಾತ ಕಾರ್ ಕಳ್ಳರು ಅರೆಸ್ಟ್: 1.20 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರ್ ಗಳು ಜಪ್ತಿ

ಬೆಂಗಳೂರು: ಬೆಂಗಳೂರಿನಲ್ಲಿ ಕುಖ್ಯಾತ ಅಂತಾರಾಜ್ಯ ಕಾರ್ ಕಳ್ಳರಿಬ್ಬರನ್ನು ಬಂಧಿಸಲಾಗಿದ್ದು, 1.20 ಕೋಟಿ ರೂಪಾಯಿ ಮೌಲ್ಯದ 9 ಐಷಾರಾಮಿ ಕಾರ್ ಗಳನ್ನು ಜಪ್ತಿ ಮಾಡಲಾಗಿದೆ. ಅಶೋಕನಗರ ಠಾಣೆ ಪೋಲೀಸರು ಅಯಾಜ್ Read more…

ದೇಗುಲದಲ್ಲಿ ಕಳವು ಮಾಡುವ ಮುನ್ನ ಕೈಮುಗಿದು ದೇವರ ಆಶೀರ್ವಾದ ಬೇಡಿದ ಕಳ್ಳ….!

ಕಳ್ಳನೊಬ್ಬ ತಾನು ದೇವಾಲಯದಲ್ಲಿ ಕಳವು ಮಾಡುವ ಮುನ್ನ ದೇವಿಗೆ ಕೈಮುಗಿದು ಆಶೀರ್ವಾದ ಬೇಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಫುಲ್ ವೈರಲ್ ಆಗಿದೆ. ಇಂಥದೊಂದು Read more…

‘ರೂಮ್ ಮೇಟ್’ ಗಾಗಿ ಹುಡುಕಾಟ ನಡೆಸುತ್ತಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಮಹಾನಗರಗಳಲ್ಲಿ ಹಣ ಉಳಿಸಲು ರೂಮ್ ಅಥವಾ ಫ್ಲಾಟ್ ಗಳನ್ನು ಸ್ನೇಹಿತರೊಂದಿಗೆ ಶೇರ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ಒಮ್ಮೊಮ್ಮೆ ಸ್ನೇಹಿತರು ಸಿಗದಿದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವರು ರೂಮ್ ಮೇಟ್ Read more…

ಗ್ರಾಹಕನ ಸೋಗಿನಲ್ಲಿ ಬಂದವನಿಂದ ದುಬಾರಿ ಬೆಲೆಯ ‘ಐಫೋನ್’ ಕಳ್ಳತನ

ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ದುಬಾರಿ ಬೆಲೆಯ 2 ಐಫೋನ್ ಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲಯನ್ಸ್ ಡಿಜಿಟಲ್ Read more…

ಇಡಿ ದಾಳಿಗೊಳಗಾಗಿದ್ದ ಸಚಿವರ ಮನೆಗೇ ಕನ್ನ, ಈ ಕಾರಣಕ್ಕೆ ಕಳ್ಳನನ್ನು ನೋಡಿದ್ರೂ ಸುಮ್ಮನಾಗಿದ್ದ ಜನ

ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮನೆಯಲ್ಲಿ ಕಳ್ಳತನ ನಡೆದಿದೆ. ಬಂಗಾಳದ ದಕ್ಷಿಣ 24 ಪರಗಣದಲ್ಲಿ ಚಟರ್ಜಿ ಮನೆಯಿದ್ದು, ಜುಲೈ 27ರ ರಾತ್ರಿ ಕಳ್ಳತನವಾಗಿದೆ. ಲಾಕ್‌ ಮುರಿದು ಒಳನುಗ್ಗಿರುವ Read more…

ಪತಿ ಜೊತೆ ಸೇರಿ ತವರು ಮನೆಗೇ ಕನ್ನ ಹಾಕಿದ ಮಗಳು….!

ಹೆಣ್ಣು ಮಕ್ಕಳಿಗೆ ತವರು ಮನೆ ಎಂದರೆ ಬಲು ಪ್ರೀತಿ ಎನ್ನಲಾಗುತ್ತದೆ. ಹೀಗಾಗಿ ತವರಿಗೆ ಬರುವ ಅವಕಾಶ ಸಿಕ್ಕರೆ ಅವರ ಮನಸ್ಸು ಅರಳುತ್ತದೆ. ಆದರೆ ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಮನೆಮಗಳೇ Read more…

ಕಳ್ಳತನ ಮಾಡುವ ಮುನ್ನ ಸಿಕ್ಕಿ ಬೀಳಬಾರದೆಂದು ಪೂಜೆ ಮಾಡುತ್ತಿದ್ದ ಭೂಪ….!

ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡುವ ಮುನ್ನ ಪ್ರತಿ ಬಾರಿಯೂ ತಪ್ಪದೇ ಪೂಜೆ ಮಾಡುತ್ತಿದ್ದ. ಆದರೆ ಈ ಬಾರಿ ಆತನ ನಸೀಬು ಕೈ ಕೊಟ್ಟಂತೆ Read more…

ಕಳವು ಮಾಡಿದ ಚಿನ್ನಾಭರಣವನ್ನು ಮರುದಿನವೇ ತಂದಿಟ್ಟು ಹೋದ ಕಳ್ಳ…!

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ ಕಳ್ಳನೊಬ್ಬ ಮರುದಿನವೇ ಅದನ್ನು ವಾಪಸ್ ಮಾಡಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯ ವಿವರ: ಬಾಗಲೂರಿನ ಭರತ್ Read more…

ಕಳ್ಳತನವಾಗಿದ್ದ ಕಾರನ್ನು ರಾಜಾರೋಷವಾಗಿ ಬಳಸಿ ಸಿಕ್ಕಿಬಿದ್ದ ಪೊಲೀಸರು….!

ಕಳ್ಳತನವಾಗಿದ್ದ ಕಾರನ್ನು ಪೊಲೀಸರೇ ರಾಜಾರೋಷವಾಗಿ ಬಳಸುತ್ತಿದ್ದು, ಖುದ್ದು ಕಾರು ಮಾಲೀಕರ ಕೈಗೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇಂತದೊಂದು ವಿಚಿತ್ರ ಘಟನೆ ದಾವಣಗೆರೆಯಲ್ಲಿ ನಡೆದಿದೆ ಎನ್ನಲಾಗಿದ್ದು, ಹಳೆ ವಿಡಿಯೋ Read more…

ಮಠದ ಬಾಗಿಲು ಮುರಿದು ಬೃಹತ್ ಸ್ಫಟಿಕ ಲಿಂಗವನ್ನೇ ಹೊತ್ತೊಯ್ದ ಕಳ್ಳರು

ಹಾವೇರಿ: ಲಿಂಗದಹಳ್ಳಿ ಹಿರೇಮಠದ ಬಾಗಿಲು ಮುರಿದು ಮಠದಲ್ಲಿದ್ದ ಬೃಹತ್ ಸ್ಫಟಿಕ ಲಿಂಗವನ್ನೇ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ದಕ್ಷಿಣ ಭಾರತದಲ್ಲಿಯೇ Read more…

ಡ್ರೈವಿಂಗ್ ಕಲಿಯಲು ಹೋಗಿ ಚಾಲಕನ ಮೋಹಕ್ಕೆ ಸಿಲುಕಿದ ಮಹಿಳೆಯಿಂದ ಖತರ್ನಾಕ್ ಕೃತ್ಯ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಪ್ರಿಯಕರನಿಗೆ ನೀಡಿದ್ದ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ಲೇಔಟ್ ನಿವಾಸಿಯಾಗಿರುವ ದೀಪ್ತಿ ಡ್ರೈವಿಂಗ್ ಶಾಲೆಯ ತರಬೇತುದಾರ ಮದನ್ Read more…

ಮದುವೆಯಾಗಿ ಐದು ವರ್ಷ ಕಳೆದ್ರೂ ಮಕ್ಕಳಾಗದಿದ್ದಕ್ಕೆ ಖತರ್ನಾಕ್ ಪ್ಲಾನ್: ಆಸ್ಪತ್ರೆಯಲ್ಲಿ ಮಗು ಕದ್ದ 6 ಮಂದಿ ಅರೆಸ್ಟ್

ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಅರಕಲಗೂಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಮಾ, ಯಶವಂತ್, ಅರ್ಪಿತಾ, ಶೈಲಜಾ, ಸುಷ್ಮಾ, ಮತ್ತು ಪ್ರಕಾಶ್ Read more…

ನಿರ್ಮಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿಯಿಂದ ಮಾನಗೇಡಿ ಕೃತ್ಯ: ಅರೆಸ್ಟ್

ಕೋಲ್ಕತ್ತಾ: ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಬೆಂಗಾಲಿ ನಟಿ ರೂಪಾ ದತ್ತಾ ಕಳ್ಳತನ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಕೋಲ್ಕತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಸ್ಥಳದಲ್ಲಿ Read more…

ಎಣ್ಣೆ ಹೊಡೆಯೋದಕ್ಕೆ ಕಳ್ಳತನ; ಪಿಜಿ ಗಳಿಗೆ ನುಗ್ಗಿ ರಾಬರಿ ಮಾಡ್ತಿದ್ದವನ ಬಂಧನ

ಕುಡುಕರಿಗೆ ಕುಡಿಯೋದು ಬಿಟ್ಟು ಮತ್ಯಾವ ಮುಖ್ಯ ಉದ್ಯೋಗವಿಲ್ಲ. ಇಂತಹ ಕುಡುಕರು ಕುಡಿಯೋದಕ್ಕೆ ಯಾವ ಮಟ್ಟಿಗೆ ಬೇಕಾದ್ರು ಇಳಿಯುತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ, ಇಲ್ಲೊಬ್ಬ ಕಳ್ಳ ಎಣ್ಣೆ ಹೊಡೆಯೋದಕ್ಕೆ Read more…

SHOCKING NEWS: ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕಳ್ಳತನ; ಬ್ಯಾಟರಿ ಕದ್ದು ಪರಾರಿಯಾದ ಖದೀಮರು

ಬೆಂಗಳೂರು: ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿಯೇ ಕೈಚಳಕ ತೋರಿರುವ ಕಳ್ಳರು ಎಕ್ಸೈಡ್ ಕಂಪನಿಯ ಎರಡು ಬ್ಯಾಟರಿ ಕದ್ದು ಪರಾರಿಯಾಗಿದ್ದಾರೆ. ಜನರೇಟರ್ ಗೆ ಅಳವಡಿಸಿದ್ದ 20 ಸಾವಿರ Read more…

ಬೀಗ ಮುರಿದು ಶಾಲೆ ನುಗ್ಗಿದ ಕಳ್ಳ ಏನೂ ಸಿಗದ ಬೇಸರದಲ್ಲಿ ಕತೆ ಬರೆದ…!

ಕಳ್ಳತನ ಪ್ರಕರಣಗಳಲ್ಲಿ ಒಮ್ಮೊಮ್ಮೆ ವಿಲಕ್ಷಣ ಘಟನೆಗಳು ವರದಿಯಾಗುತ್ತಿರುತ್ತವೆ. ಮನೆಗೆ ನುಗ್ಗಿದ ಕಳ್ಳರು ಸ್ವತಃ ಅಡುಗೆ ತಯಾರಿಸಿಕೊಂಡು ಅಲ್ಲಿಯೇ ಊಟ ಮಾಡಿದ ಹಲವು ಪ್ರಕರಣಗಳ ಕುರಿತು ಕೇಳಿರುತ್ತೀರಿ. ಆದರೆ ಇಲ್ಲೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...