alex Certify Telangana | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಾಸ್ಕ್ʼ​ ಖರೀದಿಸಲು ಹಣವಿಲ್ಲವೆಂದು ಹಕ್ಕಿ ಗೂಡನ್ನ ಮುಖಕ್ಕೆ ಧರಿಸಿದ ವೃದ್ಧ…!

ದೇಶದಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿಮೀರಿದೆ. ರಾಜ್ಯ ಸರ್ಕಾರಗಳು ಫೇಸ್​ ಮಾಸ್ಕ್​ ಬಳಕೆ ಸೇರಿದಂತೆ ವಿವಿಧ ಕ್ರಮಗಳನ್ನ ಜಾರಿಗೆ ತರುವ ಮೂಲಕ ಡೆಡ್ಲಿ ವೈರಸ್​ ವಿರುದ್ಧ ಹೋರಾಡುತ್ತಿವೆ, ತೆಲಂಗಾಣ Read more…

ಕುಟುಂಬಸ್ಥರೇ ಕೈಬಿಟ್ಟ ಸೋಂಕಿತನ ಮೃತದೇಹಕ್ಕೆ ಮುಸ್ಲಿಂ ಸಹೋದರರಿಂದ ಅಂತಿಮ ವಿಧಿ ವಿಧಾನ..!

ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು Read more…

ಜನರ ಕಾಲಿಗೆ ಬಿದ್ದು ಕಣ್ಣೀರಿಟ್ಟು ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ

ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಗಿಮಿಕ್‌ಗಳನ್ನು ಮಾಡುತ್ತಾರೆ ಎಂದು ನಾವೆಲ್ಲಾ ನೋಡಿಯೇ ಇದ್ದೇವೆ. ತೆಲಂಗಾಣದ ನಾರ್ಗಾರ್ಜುನ ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಪನುಗೋತು ರವಿಕುಮಾರ್‌ ನಾಯ್ಕ್‌ Read more…

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಆಂಧ್ರ ಮುಖ್ಯಮಂತ್ರಿ ಸಹೋದರಿ…!

ಆಂಧ್ರದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ನೆರೆಯ ತೆಲಂಗಾಣ Read more…

ಖಾಸಗಿ ಶಾಲಾ ಶಿಕ್ಷಕರಿಗೆ ತೆಲಂಗಾಣ ಸರ್ಕಾರದಿಂದ ಭರ್ಜರಿ ‌ʼಗುಡ್‌ ನ್ಯೂಸ್ʼ

ರಾಜ್ಯದಲ್ಲಿ ಮಾನ್ಯತೆ ಪಡೆದ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ ಸರ್ಕಾರದ ವತಿಯಿಂದ 2 ಸಾವಿರ ರೂಪಾಯಿ ಸಹಾಯ ಧನ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ 25 ಕೆಜಿ ಅಕ್ಕಿಯನ್ನ Read more…

BIG NEWS: ಬಂಧನ ಭೀತಿಯಿಂದ 5 ಲಕ್ಷ ರೂ.ಗೆ ಬೆಂಕಿ ಇಟ್ಟ ಭ್ರಷ್ಟ ಅಧಿಕಾರಿ

ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿಹಾಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಯೊಬ್ಬ ಭಯದಿಂದ 5 ಲಕ್ಷ ರೂಪಾಯಿಗೆ ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಅಧಿಕಾರಿ ಮನೆಯಿಂದ ಭಾಗಶಃ ಸುಟ್ಟುಹೋದ Read more…

ಶಾಕಿಂಗ್​: ಮಾವಿನ ತೋಟಕ್ಕೆ ನುಗ್ಗಿದ್ದಕ್ಕೆ ಕಾವಲುಗಾರ ಕೊಟ್ಟ ಇಂಥಾ ಶಿಕ್ಷೆ

ಮಾವಿನಹಣ್ಣನ್ನ ಕದ್ದಿದ್ದಾರೆ ಅಂತಾ ಶಂಕಿಸಿ ಇಬ್ಬರು ಯುವಕರಿಗೆ ಸಗಣಿಯನ್ನ ತಿನ್ನುವಂತೆ ಶಿಕ್ಷೆ ನೀಡಿದ ಅಮಾನವೀಯ ಘಟನೆ ತೆಲಂಗಾಣದ ಮಹಬೂಬ್​ಬಾದ್​ ಜಿಲ್ಲೆಯಲ್ಲಿ ನಡೆದಿದೆ. 15 ಹಾಗೂ 17 ವರ್ಷದ ಇಬ್ಬರು Read more…

ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ 15 ಮಂದಿಗೆ ಕೋವಿಡ್​ ಪಾಸಿಟಿವ್​….!

ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕಿಗೆ ಒಳಗಾದ ಕನಿಷ್ಟ 15 ಪ್ರಕರಣಗಳು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದ ಬಳಿಕವು ಕೆಲ ಮಂದಿ ಸೋಂಕಿಗೆ Read more…

ಸಾಧನೆಗೆ ಅಡ್ಡಿ ಬಾರದ ವಯಸ್ಸು..! ಈಜಿನಲ್ಲಿ ಸಾಧನೆ ಮಾಡಿದ 47 ವರ್ಷದ ಭಾರತೀಯ ಮಹಿಳೆ

40 ವರ್ಷ ದಾಟಿತು ಅಂದ್ರೆ ಸಾಕು ಆರೋಗ್ಯವನ್ನ ಕಾಪಾಡಿಕೊಳ್ಳೋದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತೆ. ಹೀಗಾಗಿಯೇ ಬಹುತೇಕ ಮಂದಿ ಈ ವಯಸ್ಸಿಗೆ ಬರ್ತಿದ್ದಂತೆ ನಿವೃತ್ತಿ ಜೀವನದ ಬಗ್ಗೆ ಯೋಚನೆ Read more…

ತೆಲಂಗಾಣ ಸರ್ಕಾರಿ ನೌಕರರಿಗೆ ಬಂಪರ್​….! 30 ಪ್ರತಿಶತ ವೇತನ ಏರಿಕೆ ಮಾಡಿದ ಕೆಸಿಆರ್​

ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೇರಿದ ನೌಕರರು ಏಪ್ರಿಲ್​ 1ನೇ ತಾರೀಖಿನಿಂದ ತಮ್ಮ ವೇತನದಲ್ಲಿ 30 ಪ್ರತಿಶತ ಏರಿಕೆಯನ್ನ ಕಾಣಲಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣ ಸರ್ಕಾರ, ನೌಕರರ ನಿವೃತ್ತಿ ವಯಸ್ಸನ್ನ Read more…

ʼನೈಟ್​ ಕರ್ಫ್ಯೂʼ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲವಂತೆ ಈ ರಾಜ್ಯ….!

ಕೊರೊನಾ ವೈರಸ್​ ತಡೆಗಾಗಿ ನೈಟ್​ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇನ್ನೂ ಯಾವುದೇ ಯೋಜನೆಯನ್ನ ರೂಪಿಸಿಲ್ಲ ಎಂದು ತೆಲಂಗಾಣ ಗೃಹ ಸಚಿವ ಮೊಹಮ್ಮದ್​​ ಮಹ್ಮೂದ್​ ಅಲಿ ಹೇಳಿದ್ದಾರೆ. ದೇಶದಲ್ಲಿ Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಕೋತಿಗಳಿಂದ ತಪ್ಪಿಸಿಕೊಳ್ಳಲು ಓಡಿದ ವಿದ್ಯಾರ್ಥಿನಿ ದಾರುಣ ಸಾವು

ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ಕೋತಿಗಳಿಂದ ತಪ್ಪಿಸಿಕೊಳ್ಳಲು ಓಡಿದ ವಿದ್ಯಾರ್ಥಿನಿ ಆಯತಪ್ಪಿ ಹಾಸ್ಟೆಲ್ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಎಂಸಿಎ ಓದುತ್ತಿರುವ ಶಿರೀಶಾ ಮೃತಪಟ್ಟ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ವಾರಂಗಲ್ Read more…

ಕೊಲೆ ಪ್ರಕರಣದಲ್ಲಿ ಹುಂಜವನ್ನ ಅರೆಸ್ಟ್ ಮಾಡಿದ ಪೊಲೀಸ್…?

ಕೋಳಿ ಕಾಳಗದಲ್ಲಿ ಭಾಗಿಯಾಗಿದ್ದ ಹುಂಜವೊಂದು ತನ್ನ 45 ವರ್ಷದ ಮಾಲೀಕನ ಕೊಲೆಗೆ ಕಾರಣವಾಗಿದ್ದು ಈ ಪ್ರಕರಣ ಸಂಬಂಧ ಪೊಲೀಸರು ಹುಂಜವನ್ನೇ ಕಸ್ಟಡಿಗೆ ತೆಗೆದುಕೊಂಡ ವಿಚಿತ್ರ ಘಟನೆ ತೆಲಂಗಾಣ ರಾಜ್ಯದಲ್ಲಿ Read more…

ಬಿಡುವಿಲ್ಲದ ಚಟುವಟಿಕೆ ನಡುವೆಯೂ ಪೊಲೀಸ್‌ ಅಧಿಕಾರಿಯಿಂದ ಶ್ಲಾಘನೀಯ ಕಾರ್ಯ

ಬಿಡುವಿಲ್ಲದ ತಮ್ಮ ಕರ್ತವ್ಯದ ನಡುವೆ ಪೊಲೀಸರಿಗೆ ತಮ್ಮ ಕುಟುಂಬಗಳೊಂದಿಗೆ ಕಾಲ ಕಳೆಯಲು ಸಮಯ ಸಿಗುವುದೇ ಅಪರೂಪ. ಹೀಗಿರುವಾಗ ತೆಲಂಗಾಣದ ಪೊಲೀಸ್ ಅಧಿಕಾರಿಯೊಬ್ಬರು ನಿಸ್ವಾರ್ಥ ಸೇವೆಯ ಸಾಕಾರ ಮೂರ್ತಿಯಾಗಿ ನಿಂತಿದ್ದಾರೆ. Read more…

ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ….!

ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನ ಕೊಲೆಗೈದು ಬಳಿಕ ಶವವನ್ನ ಕಾಲುವೆಯಲ್ಲಿ ಬಿಸಾಡಿದ ಘಟನೆ ವಾರಂಗಲ್​ನಲ್ಲಿ ನಡೆದಿದೆ. ಪತಿ ತಲ್ಲಪಲ್ಲಿ ಅನಿಲ್​​ರನ್ನ ಕೊಲೆ ಮಾಡಿದ ಪತ್ನಿ ತಲ್ಲಪಲ್ಲಿ Read more…

ಪ್ರೇಮಿಗಳ ಮೇಲೆ ಭೀಕರ ದಾಳಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಘೋರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಹುಡುಗಿ ಮನೆಯವರು ಭೀಕರ ದಾಳಿ ನಡೆಸಿದ್ದಾರೆ. ತೆಲಂಗಾಣದ ನಲಗೊಂಡ ಜಿಲ್ಲೆ ಮಿರಿಯಾಲಗುಡ ಪಟ್ಟಣದಲ್ಲಿ ಘಟನೆ ನಡೆದಿದೆ. 24 ವರ್ಷದ ಸಂದೀಪ್ ಮತ್ತು Read more…

ಕೊರೋನಾ ಲಸಿಕೆ ಪಡೆದ ಮತ್ತೊಬ್ಬ ಆರೋಗ್ಯ ಸಿಬ್ಬಂದಿ ಸಾವು

ಹೈದರಾಬಾದ್: ಕೊರೋನಾ ಲಸಿಕೆ ಪಡೆದ ಮತ್ತೊಬ್ಬ ಆರೋಗ್ಯ ಕಾರ್ಯಕರ್ತರೊಬ್ಬರು ಮೃತತಟ್ಟಿದ್ದು, ಇದರೊಂದಿಗೆ ಲಸಿಕೆ ಪಡೆದು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆ ಕಾಸಿಪೇಟೆಯಲ್ಲಿ Read more…

ಇಲ್ಲಿ ಮೊದಲ ಬಾರಿ ಮಹಿಳೆಯರಿಗಾಗಿ ಶುರುವಾಗಿದೆ ಜಿಮ್

ಹೈದ್ರಾಬಾದ್ ಮುಸ್ಲಿಂ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಹೈದ್ರಾಬಾದ್ ನ ಮಸೀದಿ-ಎ-ಮುಸ್ತಫಾದಲ್ಲಿ ಜಿಮ್ ಶುರುವಾಗಿದೆ. ತರಬೇತುದಾರರು ಮಹಿಳೆಯರಿಗೆ ಜಿಮ್ ತರಬೇತಿ ನೀಡಲಿದ್ದಾರೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಸೀದಿಯಲ್ಲಿ Read more…

BIG NEWS: ಕಂಟೇನರ್ ಡಿಕ್ಕಿಯಾಗಿ ಭೀಕರ ಅಪಘಾತ, ಆಟೋದಲ್ಲಿದ್ದ 9 ಕೂಲಿ ಕಾರ್ಮಿಕರು ಸಾವು

ಹೈದರಾಬಾದ್: ಕಂಟೇನರ್ ಡಿಕ್ಕಿಯಾಗಿ ಆಟೋದಲ್ಲಿದ್ದ 9 ಕೂಲಿಕಾರ್ಮಿಕರು ಮೃತಪಟ್ಟ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯ ಅಂಗಡಿಪೇಟ್ ಬಳಿ ನಡೆದಿದೆ. ಮೃತಪಟ್ಟ ಕಾರ್ಮಿಕರು ಚಿಂತಾಬಾವಿ ಗ್ರಾಮದವರೆಂದು ಹೇಳಲಾಗಿದೆ. ಅಪಘಾತದಲ್ಲಿ ಹಲವರು Read more…

ಹೈದರಾಬಾದ್​​ನಲ್ಲಿ ಲಸಿಕೆ ಸ್ವೀಕರಿಸಿದ ಆರೋಗ್ಯ ಸಿಬ್ಬಂದಿ ಸಾವು..!

ಕೊರೊನಾ ಲಸಿಕೆ ಸ್ವೀಕರಿಸಿದ ಒಂದು ದಿನದ ಬಳಿಕ ತೆಲಂಗಾಣದ 42 ವರ್ಷದ ಆರೋಗ್ಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಸಿಬ್ಬಂದಿ ಸಾವಿಗೂ ಕೊರೊನಾ ಲಸಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತೆಲಂಗಾಣ Read more…

ಪ್ರತಿದಿನ 30 ಮರ ಹತ್ತಿ ನೀರಾ ಸಂಗ್ರಹಿಸಿ ಮಕ್ಕಳನ್ನು ಸಾಕುತ್ತಿರುವ ಮಹಿಳೆ

ಪ್ರತಿನಿತ್ಯವೂ ಖರ್ಜೂರದ ಮರಗಳನ್ನು ಏರುವ ತೆಲಂಗಾಣದ ಈ ಮಹಿಳೆ ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ. ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ ಸಾವಿತ್ರಿ ಎಂಬ 33 ವರ್ಷದ ಈ Read more…

ತೆಲಂಗಾಣದಲ್ಲಿ ಫೆಬ್ರವರಿ 1ರಿಂದ ಶಾಲಾ – ಕಾಲೇಜುಗಳು ಪುನಾರಂಭ

ತೆಲಂಗಾಣದಲ್ಲಿ ಶಾಲೆ ಹಾಗೂ ಕಾಲೇಜುಗಳು ಫೆಬ್ರವರಿ 1ರಿಂದ ತೆರೆಯಲಿವೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಮಾಹಿತಿ ನೀಡಿದ್ದಾರೆ. 9ನೇ ತರಗತಿಯಿಂದ ಮುಂದಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ Read more…

ಕಣ್ಮುಚ್ಚಿಕೊಂಡು ಕೀ ಬೋರ್ಡ್​ನಲ್ಲಿ ಸಂಗೀತ ನುಡಿಸಿ ದಾಖಲೆ ನಿರ್ಮಿಸಿದ ಬಾಲಕ..!

13 ವರ್ಷದ ಬಾಲಕ ಕಣ್ಣು ಮುಚ್ಚಿಕೊಂಡು 30 ನಿಮಿಷಗಳಲ್ಲಿ 20 ಹಾಡುಗಳ ಸಂಗೀತವನ್ನ ಕೀ ಬೋರ್ಡ್​ನಲ್ಲಿ ನುಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. ಈ ಮೂಲಕ ಎ.ಎಸ್. ಹರಿಹರನ್​ Read more…

ಹೆಲ್ಮೆಟ್ ಹಾಕದ ಸವಾರರ ಬೈಕ್‌ ಜಫ್ತಿ ಮಾಡಲು ಮುಂದಾದ ಸಂಚಾರಿ ಪೊಲೀಸ್

ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುವ ಪರಿಪಾಠಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸೈಬರಾಬಾದ್ ಸಂಚಾರಿ ಪೊಲೀಸರು ಹೊಸ ನಿಯಮವೊಂದನ್ನು ತಂದಿದ್ದಾರೆ. ಹೆಲ್ಮೆಟ್ ಇಲ್ಲದ ಸವಾರರಿಗೆ ಭಾರೀ ದಂಡ ಹಾಕುವ Read more…

ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡರೂ ಧೃತಿಗೆಟ್ಟಿಲ್ಲ ಈ ಪೋರ

ತೆಲಂಗಾಣದ ಮೇಡಕ್ ಜಿಲ್ಲೆಯ ಒಂಬತ್ತು ವರ್ಷದ ಬಾಲಕನೊಬ್ಬ ಅಪಘಾತವೊಂದರಲ್ಲಿ ತನ್ನೆರಡೂ ಕೈಗಳು ಹಾಗೂ ಕಾಲುಗಳನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಬಿಡದೇ ಮಾದರಿಯಾಗಿದ್ದಾನೆ. ಅಪಘಾತವಾದ ಆರೇ ತಿಂಗಳ ಅವಧಿಯಲ್ಲಿ ತನ್ನ ಬಾಯಿಯಿಂದ Read more…

ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್

ತೆಲಂಗಾಣ ಸರ್ಕಾರದ ಆರೋಗ್ಯ ಯೋಜನೆಯನ್ನ ಆಯುಷ್ಮಾನ್​ ಭಾರತ್​ ಜೊತೆ ವಿಲೀನ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಪ್ರಧಾನಿ ಮಂತ್ರಿಗಳ ನೇತೃತ್ವದಲ್ಲಿ Read more…

ತ್ವರಿತ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೊಬೈಲ್​ ಅಪ್ಲಿಕೇಶನ್​ ಕಂಪನಿ ಮೇಲೆ ಖಾಕಿ ದಾಳಿ…!

ತ್ವರಿತವಾಗಿ ಸಾಲ ನೀಡುವ ಅಪ್ಲಿಕೇಶನ್​ ಮೂಲಕ ಜನರನ್ನ ವಂಚಿಸುತ್ತಿದ್ದ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನ ಸೈಬರಾಬಾದ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದಲ್ಲಿ ಸೈಬರಾಬಾದ್​ನಲ್ಲಿದ್ದ ಕ್ಯುಬೆವೊ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್​(ಸ್ಕೈಲೈನ್​) ಎಂಬ Read more…

ತಮ್ಮ ಹೆಸರಿನಲ್ಲಿ ಮಂದಿರ ನಿರ್ಮಾಣವಾಗಿದ್ದಕ್ಕೆ ಸೋನು ಸೂದ್‌ ಹೇಳಿದ್ದೇನು…?

ಹೈದ್ರಾಬಾದ್: ಜನರಿಗೆ ನೆರವಾಗಿ ನಿಜವಾದ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಹೆಸರಿನಲ್ಲಿ ಮಂದಿರ ‌ನಿರ್ಮಾಣವಾಗಿದೆ. ಈ ಮೂಲಕ ಜನ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತೆಲಂಗಾಣ ರಾಜ್ಯದ Read more…

ಜಮೀನು ನೋಂದಣಿಗೆ ಆಧಾರ್: ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ

ಕೃಷಿಯೇತರ ಭೂಮಿಗಳ ನೋಂದಣಿ ಪ್ರಕ್ರಿಯೆಗೆ ಬರುವ ಮಂದಿಯ ಆಧಾರ್‌ ಕಾರ್ಡ್ ವಿವರಗಳನ್ನು ಕೇಳಬೇಡಿ ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಕೊಟ್ಟಿದೆ. ರಾಜ್ಯ ಸರ್ಕಾರದ ’ಧರಣಿ’ ಪೋರ್ಟಲ್ ಮುಖಾಂತರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...