alex Certify Raipur | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ|Rahul Gandhi

ರಾಹುಲ್ ಗಾಂಧಿ ಅನಿರೀಕ್ಷಿತ ಸರ್ಪ್ರೈಸ್ ನೀಡಿದ್ದಾರೆ. ಅವರು ಸೋಮವಾರ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂದಿರುಗುವಾಗ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರಾಯ್ಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಬಿಲಾಸ್ಪುರ-ಇಟ್ವಾರಿ Read more…

ಚಂದ್ರಯಾನ-3 ಮರುಸೃಷ್ಟಿ: 120 ಅಡಿ ಎತ್ತರದ ಗಣೇಶ ಪೆಂಡಾಲ್ ನಲ್ಲಿ ಆಕರ್ಷಕ ಚಂದ್ರಯಾನ ಥೀಮ್

ರಾಯ್ ಪುರ: ಇಸ್ರೋದ ಯಶಸ್ವಿ ಚಂದ್ರನ ಲ್ಯಾಂಡಿಂಗ್ ಮಿಷನ್ ‘ಚಂದ್ರಯಾನ-3’ ಅನ್ನು ಗಣೇಶ ಚತುರ್ಥಿಗಾಗಿ ಛತ್ತೀಸ್ ಗಢದ ರಾಯ್‌ ಪುರದಲ್ಲಿ 120 ಅಡಿ ಪೆಂಡಾಲ್‌ ನಲ್ಲಿ ಮರುಸೃಷ್ಟಿಸಲಾಗಿದೆ. ರಾಯ್‌ಪುರದ Read more…

ಉದ್ಯೋಗ ಮಾಡುತ್ತಲೇ ಅಧ್ಯಯನ ಮಾಡುತ್ತಿರುವ ಯುವತಿ: ಸ್ಪೂರ್ತಿದಾಯಕ ಫೋಟೋ ಹಂಚಿಕೊಂಡ ಐಪಿಎಸ್‌ ಅಧಿಕಾರಿ

ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ Read more…

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ 6 ಟನ್ ಗುಲಾಬಿ ಕಾರ್ಪೆಟ್ ನಿಂದ ಭವ್ಯ ಸ್ವಾಗತ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಮೂರು ದಿನಗಳ 85 ನೇ ಸಂಪುಟ ಸಭೆಯಲ್ಲಿ ಭಾಗವಹಿಸಲು ಶನಿವಾರ ಬೆಳಿಗ್ಗೆ ರಾಯ್‌ಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಭವ್ಯ Read more…

ಬಾಲಾಜಿ ದೇವಸ್ಥಾನದಲ್ಲೇ ಫ್ಯಾಶನ್ ಶೋ: ಬಜರಂಗದಳ ಆಕ್ರೋಶ, ಪ್ರತಿಭಟನೆ ಬೆನ್ನಲ್ಲೇ ದೂರು ದಾಖಲು

ಛತ್ತೀಸ್‌ಗಢದ ರಾಯ್‌ ಪುರದಲ್ಲಿರುವ ಸಲಾಸರ್ ಬಾಲಾಜಿ ದೇವಸ್ಥಾನದಲ್ಲಿ ಫ್ಯಾಷನ್ ಶೋ ನಡೆದಿದೆ. ಹಿಂದೂ ಧಾರ್ಮಿಕ ತಾಣದಲ್ಲಿ ನಡೆದ ಫ್ಯಾಷನ್ ಶೋಗೆ ಬಜರಂಗದಳದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ನಂತರ ಅದನ್ನು Read more…

ಹಾರಾಟದ ವೇಳೆ ಬೆಂಕಿ ತಗುಲಿ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್ ಗಳ ದುರ್ಮರಣ

ರಾಯಪುರ್: ಛತ್ತೀಸ್ ಗಢದ ರಾಯಪುರದಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಪತನವಾಗಿದ್ದು ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ. ರಾತ್ರಿ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ ಪ್ರದೇಶದಲ್ಲಿ Read more…

ಬುಲ್ಡೋಜರ್ ಟೈರ್ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ

ಚತ್ತೀಸ್ ಗಢದ ರಾಯಪುರ ಜಿಲ್ಲೆಯಲ್ಲಿ ಬುಲ್ಡೋಜರ್ ವಾಹನದ ಚಕ್ರಕ್ಕೆ ಗಾಳಿ ಹಾಕುವ ಸಂದರ್ಭದಲ್ಲಿ ಚಕ್ರ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ದುರ್ಮರಣವನ್ನಪ್ಪಿದ್ದಾರೆ. ಈ ಘಟನೆ ರಾಯಪುರದ ಸಿಲ್ಟಾರ ಕೈಗಾರಿಕಾ ಪ್ರದೇಶದ Read more…

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದಿದ್ದ ವಿದ್ಯಾರ್ಥಿನಿ ರಕ್ಷಣೆ

ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿಯನ್ನು ರಾಜಸ್ಥಾನದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯು ಯುವಕನೊಬ್ಬನನ್ನು ಪ್ರೀತಿಸಿದ್ದು, ಇಬ್ಬರೂ ಮನೆ Read more…

ಬಲವಂತ ಮತಾಂತರ ಆರೋಪ: ಪೊಲೀಸ್ ಠಾಣೆಯಲ್ಲೇ ಗುಂಪಿನಿಂದ ಪಾದ್ರಿಗೆ ಥಳಿತ

ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಬಲಪಂಥೀಯ ಗುಂಪು ಪೊಲೀಸ್ ಠಾಣೆಯೊಳಗೇ ಥಳಿಸಿರುವ ಘಟನೆ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ. ಗುಂಪಿನ ಸದಸ್ಯರು Read more…

ಟೇಕಾಫ್ ಆಗಬೇಕಿದ್ದ ಫ್ಲೈಟ್‌ ನಲ್ಲಿತ್ತು ಹಾವು……!

ರಾಯ್ಪುರದಿಂದ ಕೋಲ್ಕತ್ತಾಗೆ ಬಂದಿಳಿದ ಇಂಡಿಗೋ ವಿಮಾನವೊಂದು ಇನ್ನೇನು ಮುಂಬಯಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಬ್ಯಾಗೇಜ್ ಬೆಲ್ಟ್‌ನಲ್ಲಿ ಭಾರೀ ಹಾವೊಂದು ಕಂಡಿದೆ. ರಿಮೋಟ್ ಬೇನಲ್ಲಿ ನಿಲ್ಲಿಸಲಾಗಿದ್ದ ವಿಮಾನದಲ್ಲಿ ಹಾವನ್ನು ಕಂಡ ವಿಮಾನ Read more…

BREAKING NEWS: ತಡರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ, 5 ಸೋಂಕಿತರು ಸಾವು

ರಾಯ್ ಪುರ: ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಐವರು ಕೊರೋನಾ ಸೋಂಕಿತರು ಸಾವನ್ನಪ್ಪಿದ ಘಟನೆ ಛತ್ತೀಸಗಢದ ರಾಯ್ ಪುರ ಆಸ್ಪತ್ರೆಯಲ್ಲಿ ನಡೆದಿದೆ. ರಾಜಧಾನಿ ರಾಯ್ ಪುರದಲ್ಲಿನ ಆಸ್ಪತ್ರೆಯ Read more…

ತಾಯಿ – ಮಗಳೊಂದಿಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ

30 ವರ್ಷದ ರಾಯಪುರದ ನಿವಾಸಿ ಮಹಿಳೆಗೆ ಖೋಖ್ರಾ ನಿವಾಸಿ ಹ್ಯಾರಿ ಪಾಟರ್​​ ಎಂಬ ಅಡ್ಡ ಹೆಸರನ್ನ ಹೊಂದಿದ್ದ ವ್ಯಕ್ತಿ ಲೈಂಗಿಕ ಕಿರುಕುಳ ನಡೆಸಿದ್ದು ಮಾತ್ರವಲ್ಲದೇ ಹಲ್ಲೆ ನಡೆಸಿದ್ದಾನೆ. ತಾಯಿ Read more…

ಮೀನು ತುಂಬಿದ್ದ ಲಾರಿ ಅಪಘಾತ: ಪುಕ್ಕಟ್ಟೆ ಮೀನು ಆಯ್ದುಕೊಳ್ಳಲು ಮುಗಿಬಿದ್ದ ಜನ

ಮೀನುಗಳನ್ನ ತುಂಬಿಕೊಂಡು ಬರ್ತಿದ್ದ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾದ ಘಟನೆ ಛತ್ತೀಸಗಢದ ರಾಜಧಾನಿ ರಾಯ್​ಪುರದಲ್ಲಿ ನಡೆದಿದೆ. ರೈಲಿಗೆ ತಲೆ Read more…

ಬೀಗರ ಮನೆ ಶೈಲಿಯ ಭೋಜನ ನೀಡುತ್ತಂತೆ ಈ ರೆಸ್ಟೊರೆಂಟ್​..!

ರಾಯಪುರದ ರೆಸ್ಟಾರೆಂಟ್​ವೊಂದು ತನ್ನ ಹೆಸರಿನ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡ್ತಿದೆ. ಬೀಗರ ಮನೆಯ ಊಟದ ಮಾದರಿ ಎಂದು ಈ ರೆಸ್ಟಾರೆಂಟ್​ ಮುಂದೆ ಬೋರ್ಡ್​ ಹಾಕಲಾಗಿದೆ. ಪ್ರಿಯಾಂಕಾ Read more…

ಪಾನಿಪುರಿ ಪ್ರಿಯರಿಗಾಗಿ ಕಾಂಟ್ಯಾಕ್ಟ್‌ ಲೆಸ್‌ ಡೆಲಿವರಿ

ಬೀದಿ ಬದಿ ಆಹಾರ ಎಂದರೆ ಭಾರತೀಯರಿಗೆ ಬಹಳ ಇಷ್ಟ. ಆದರೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಸ್ಟ್ರೀಟ್ ಫುಡ್ ಸವಿಯಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂತಹ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿದವನನ್ನು ಹೊಡೆದು ಕೊಂದ್ರು

8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಘಟನೆ ಪಾಟ್ನಾದ ಹಳ್ಳಿಯಲ್ಲಿ ನಡೆದಿದೆ. ಯುವಕ, ಬಾಲಕಿಯನ್ನು ಒತ್ತಾಯ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...