ಹವ್ಯಾಸವನ್ನು ಮುಂದುವರಿಸಲು ಅಥವಾ ತಮ್ಮ ಕೆಲಸದ ಜೊತೆ ಅಧ್ಯಯನವನ್ನು ಮುಂದುವರಿಸಲು ಸಾಕಷ್ಟು ಸಮಯ ಇಲ್ಲ ಎಂದು ದೂರುವ ಜನರನ್ನು ನೀವು ಕಾಣಬಹುದು. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಈ ಫೋಟೋ ಸಾಕ್ಷಿಯಾಗಿದೆ.
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ರಾಯ್ಪುರದ ಸಬ್ವೇ ಔಟ್ಲೆಟ್ನಲ್ಲಿ ಕ್ಲಿಕ್ ಮಾಡಲಾದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಅಧ್ಯಯನ ಮಾಡುವುದನ್ನು ನೋಡಬಹುದು.
ಕರೀನಾ ಎಂಬ ಈ ಯುವತಿ ಅಂಬುಜಾ ಮಾಲ್ನಲ್ಲಿರುವ ಸಬ್ವೇ ಔಟ್ಲೆಟ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವಾರು ಗ್ರಾಹಕರಿಗೆ ಅಡುಗೆ ಮಾಡುವುದರ ಜೊತೆಗೆ ಸ್ವಲ್ಪ ಬಿಡುವು ಸಿಕ್ಕರೂ ಅಲ್ಲಿಯೇ ಪುಸ್ತಕ ಹಿಡಿದು ಅಧ್ಯಯನ ಮಾಡುತ್ತಾರೆ.
ಈ ಚಿತ್ರವನ್ನು ಶೇರ್ ಮಾಡಿಕೊಂಡಾಗಿನಿಂದ ಹಲವರು ಶ್ಲಾಘನೆಗಳ ಸುರಿಮಳೆಗೈಯುತ್ತಿದ್ದಾರೆ. ಇಂಥವರು ಅಲ್ಲಲ್ಲಿ ಕಾಣಸಿಗುತ್ತಾರೆ. ಇವರು ಎಲ್ಲರಿಗೂ ಮಾದರಿ ಎಂದು ಹಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.
हो कहीं भी आग लेकिन, आग जलनी चाहिए…
मिलिए करीना से. @AmbujaMall, रायपुर स्थित @SubwayIndia में जॉब करती हैं. कस्टमर्स के आने जाने के बीच, जो थोड़ा समय मिलता हैं उसमें पढ़ाई कर लेती हैं.
"टाइम नहीं मिलता" का बहाना बनाने वाले, सीखें कि 1-1 मिनट का ऐसे भी उपयोग हो सकता है. pic.twitter.com/XkPuJATvCN
— Dipanshu Kabra (@ipskabra) March 2, 2023
जहां चाह वहां राह
👌👌👌👌🎯🎯🎯
Nothing new or surprising.— Chinmay Hurkat (मोन्टी भिया)🇮🇳 (@chinmayhurkat) March 2, 2023
https://twitter.com/KRajeshwarRao3/status/1631152204878065664?ref_src=twsrc%5Etfw%7Ctwcamp%5Etweetembed%7Ctwterm%5E1631152204878065664%7Ctwgr%5E8b876a5292ca14f8108a2edda95399737b02cfea%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fraipur-subway-employee-studies-at-an-outlet-during-free-time-ips-officer-shares-viral-pics-2341623-2023-03-02

