alex Certify movie | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಚಾರ ಕಾರ್ಯ ಶುರು ಮಾಡಲಿದೆ ‘ಭೀಮ’ ಚಿತ್ರತಂಡ

ದುನಿಯಾ ವಿಜಯ್ ಮತ್ತೊಮ್ಮೆ ನಿರ್ದೇಶಿಸಿ ನಾಯಕನಾಗಿ ಅಭಿನಯಿಸುತ್ತಿರುವ ‘ಭೀಮ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಭೀಮಾ ಚಿತ್ರ ತಂಡ, ಪ್ರಚಾರ ಕಾರ್ಯವನ್ನು ಶುರುಮಾಡುತ್ತಿದ್ದೇವೆ Read more…

ಸೆನ್ಸೇಷನ್ ಸೃಷ್ಟಿಸಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸನ್ನಿ ಡಿಯೋಲ್ ‘ಗದರ್ 2’: 5 ದಿನದಲ್ಲೇ 230 ಕೋಟಿ ರೂ. ಗಳಿಕೆ

ಸನ್ನಿ ಡಿಯೋಲ್ ಅವರ ‘ಗದರ್ 2’ ಭಾರತೀಯ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದೆ. ಆಗಸ್ಟ್ 11 ರಂದು ಬಿಡುಗಡೆಯಾದ ಈ ಚಿತ್ರವು ರಾಷ್ಟ್ರದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೌಸ್ ಫುಲ್ Read more…

Alert : ಮೊಬೈಲ್ ಬಳಕೆದಾರರೇ ಎಚ್ಚರ…! ನಿಮ್ಮ ಸಣ್ಣ ತಪ್ಪು ಬ್ಯಾಂಕ್ ಖಾತೆಯೇ ಖಾಲಿ ಮಾಡಬಹುದು!

ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಂದು ಕೆಲಸವನ್ನು ಮಾಡುವ ವಿಧಾನವು ಬದಲಾಗಿದೆ ಮತ್ತು ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಇದೆಲ್ಲವೂ ಸಂಭವಿಸಿದೆ. ಉದಾಹರಣೆಗೆ, ಮೊದಲಿನಂತೆ, ಜನರು ಪ್ರತಿ ಚಲನಚಿತ್ರವನ್ನು ನೋಡಲು ಚಿತ್ರಮಂದಿರಕ್ಕೆ ಹೋಗುವುದಿಲ್ಲ Read more…

ಸ್ನೇಹಿತರ ದಿನಾಚರಣೆಗೆ ಹೊಸ ಪೋಸ್ಟರ್ ಹಂಚಿಕೊಂಡ ‘ಬಾನ ದಾರಿಯಲ್ಲಿ’ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಕೊನೆಯ ಹಂತದಲ್ಲಿದ್ದಾರೆ. ಬಾನ ದಾರಿಯಲ್ಲಿ ಚಿತ್ರತಂಡ ಇಂದು ಸ್ನೇಹಿತರ Read more…

ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ ‘ಕೌಸಲ್ಯ ಸುಪ್ರಜಾ ರಾಮ’

‘ಲವ್ ಮಾಕ್‌ಟೇಲ್ ‘ಚಿತ್ರದ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಡಾರ್ಲಿಂಗ್ ಕೃಷ್ಣ ಅವರ ನಟನೆಯ ಶಶಾಂಕ್ ನಿರ್ದೇಶನದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ಜುಲೈ Read more…

ಇಂದು ಬಿಡುಗಡೆಯಾಗಲಿದೆ ʼಕ್ಷೇತ್ರಪತಿʼ ಚಿತ್ರದ ಮೊದಲ ಹಾಡು

ಇದೇ ತಿಂಗಳು ಆಗಸ್ಟ್ 18 ರಂದು ರಾಜ್ಯದ್ಯಂತ ತೆರೆ ಕಾಣಲಿರುವ ಕ್ಷೇತ್ರಪತಿ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ youtube  ಚಾನೆಲ್ ನಲ್ಲಿ ಇಂದು ಬಿಡುಗಡೆಯಾಗಲಿದೆ. ಈ ಕುರಿತು Read more…

ಪ್ರೇಕ್ಷಕರೊಂದಿಗೆ ಕುಳಿತು ‘ಹಾಸ್ಟೆಲ್ ಹುಡುಗರು…….’ ವೀಕ್ಷಿಸಿದ ಡಾಲಿ ಧನಂಜಯ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ಪ್ರತಿಭೆಗಳ ಸಿನಿಮಾಗಳು ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತಿವೆ. ಇದೀಗ ’ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕೂಡ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ. ಯುವ Read more…

ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ LGM ಟ್ರೇಲರ್ ಬಿಡುಗಡೆಗೆ ಬಂದ ಧೋನಿ; ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿನಿರಂಗಕ್ಕೆ ಧುಮುಕಿದ್ದು ತಮ್ಮ ಚೊಚ್ಚಲ ನಿರ್ಮಾಣದ ಚಿತ್ರ ‘LGM’ (ಲೆಟ್ಸ್ ಗೆಟ್ ಮ್ಯಾರೀಡ್) ಆಡಿಯೋ ಮತ್ತು ಟ್ರೇಲರ್ ಬಿಡುಗಡೆಗಾಗಿ Read more…

ಇಂದು ಬಿಡುಗಡೆಯಾಗಿದೆ ‘ಲವ್’ ಚಿತ್ರದ ಮೊದಲ ಹಾಡು

ಮಹೇಶ್ ಸಿ ನಿರ್ದೇಶನದ ಪ್ರಜಯ್ ಜಯರಾಮ್ ಅಭಿನಯದ ಬಹುನಿರೀಕ್ಷಿತ ‘ಲವ್’ ಚಿತ್ರದ ಮೊದಲ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ, ಮಧ್ಯಾಹ್ನ 12:34ಕ್ಕೆ Read more…

ಪ್ರೇಕ್ಷಕರ ಗಮನ ಸೆಳೆದ ‘ಐರಾವನ್’

ರಾಮ್ಸ್ ರಂಗ ನಿರ್ದೇಶನದ ಐರಾವನ್ ಚಿತ್ರ ಇಂದು ರಾಜ್ಯದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಪೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಬರುತ್ತಿದ್ದು, ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ. ನಟ ಕಾರ್ತಿಕ್ ಜಯರಾಮ್ Read more…

ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಐರಾವನ್

ರಾಮ್ಸ್ ರಂಗ ನಿರ್ದೇಶನದ ಬಹುನಿರೀಕ್ಷಿತ ಐರಾವನ್ ಚಿತ್ರ ನಾಳೆ ರಾಜ್ಯದ್ಯಂತ ತೆರೆಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ. ಈ ಸಿನಿಮಾ ಈಗಾಗಲೇ ಟೀಸರ್, ಟ್ರೈಲರ್ Read more…

‘ಕಿರಾತಕ 2’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

2011ರಲ್ಲಿ ತೆರೆಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫಿಸ್ ನಲ್ಲಿ ಧೂಳೆಬ್ಬಿಸಿತ್ತು ಇದೀಗ ಕಿರಾತಕ 2 ಸಿನಿಮಾ Read more…

‘ಬೇರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವಿನು ಬಳಂಜ ನಿರ್ದೇಶನದ ‘ಬೇರ’  ಚಿತ್ರದ ‘ನೆಮ್ಮದಿ ಹುಡುಕಲು’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಹಂಸಿಕಾ ಅಯ್ಯರ್ ಧ್ವನಿಯಾಗಿರುವ Read more…

ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರತಂಡ

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮತ್ತೊಂದೆಡೆ Read more…

ಜೂನ್ 15ಕ್ಕೆ ‘ಕ್ಷೇತ್ರಪತಿ’ ಟೀಸರ್ ರಿಲೀಸ್

ಶ್ರೀಕಾಂತ್ ಕಟಗಿ ನಿರ್ದೇಶನದ ನವೀನ್ ಶಂಕರ್ ಅಭಿನಯದ ಬಹುನಿರೀಕ್ಷಿತ ‘ಕ್ಷೇತ್ರಪತಿ’ ಚಿತ್ರದ  ಟೀಸರ್ ಇದೇ ತಿಂಗಳು ಜೂನ್ 15ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ Read more…

ಪ್ರೇಕ್ಷಕರ ಗಮನ ಸೆಳೆದ ‘ದರ್ಬಾರ್’ ಸಿನಿಮಾ

ವಿ. ಮನೋಹರ್ ನಿರ್ದೇಶನದ ಸತೀಶ್ ನಟನೆಯ ‘ದರ್ಬಾರ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಪ್ರೇಕ್ಷಕರಿಂದ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿದೆ. Read more…

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ Read more…

ಪತ್ನಿ ಮೆಟ್ಟಲಿಳಿಯಲು ವೃದ್ದ ಪತಿ ಸಹಾಯ; ಭಾವನಾತ್ಮಕ ಕ್ಷಣದ ವಿಡಿಯೋ ವೈರಲ್

ವಯಸ್ಸಾಗುತ್ತಾ ಸಾಗಿದಂತೆ ದಾಂಪತ್ಯವು ಇನ್ನಷ್ಟು ಮಾಗಿ ಪತಿ-ಪತ್ನಿಯರ ನಡುವಿನ ಅನ್ಯೋನ್ಯತೆ ಇನ್ನಷ್ಟು ಹೆಚ್ಚುತ್ತಾ ಸಾಗುತ್ತದೆ ಎಂದು ಕೇಳಿದ್ದೇವೆ. ಅದರಂತೆಯೇ ಹಿರಿಯ ಜೀವಗಳ ನಡುವಿನ ಸಾಮರಸ್ಯ ತೋರುವ ಅನೇಕ ವಿಡಿಯೋಗಳು Read more…

‘ಆಸ್ಕರ್’ ವಿಜೇತ ಚಲನಚಿತ್ರ RRR ನಟ ರೇ ಸ್ಟೀವನ್ ಸನ್ ಇನ್ನಿಲ್ಲ

ರಾಜ ಮೌಳಿ ನಿರ್ದೇಶನದ ಆಸ್ಕರ್ ವಿಜೇತ ಚಲನಚಿತ್ರ ಆರ್ ಆರ್ ಆರ್ ನಲ್ಲಿ ಕಾಣಿಸಿಕೊಂಡಿದ್ದ ನಟ ರೇ ಸ್ಟೀವನ್ ಸನ್ ಭಾನುವಾರದಂದು ವಿಧಿವಶರಾಗಿದ್ದಾರೆ. 58 ವರ್ಷದ ಸ್ಟೀವನ್ ಸನ್ Read more…

ಐಶ್ವರ್ಯಾ ಇನ್ನಷ್ಟು ಸಿನಿಮಾಗೆ ಸಹಿ ಮಾಡಲಿ, ನೀವು ಮಗಳನ್ನು ನೋಡಿಕೊಳ್ಳಿ; ಅಭಿಮಾನಿಯ ಸಲಹೆಗೆ ಅಭಿಷೇಕ್ ಖಡಕ್‌ ಉತ್ತರ

ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್ ಅಭಿನಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್ ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಿಗ್ ಬಿ ಪುತ್ರ ನೀಡಿರುವ ಪ್ರತ್ಯುತ್ತರ Read more…

’ನಮಗೆ ನಮ್ಮ ದುಡ್ಡು ವಾಪಸ್ ಕೊಡಿ’: HBO ಕಾಣೆಯಾಗಿದ್ದಕ್ಕೆ ಡಿಸ್ನೀ+ ಹಾಟ್‌ಸ್ಟಾರ್‌ ವಿರುದ್ದ ಚಂದಾದಾರರ ಆಕ್ರೋಶ

ಡಿಸ್ನೀ+ ಹಾಟ್‌ಸ್ಟಾರ್‌ ಚಂದಾದಾರರಿಗೆ ಇನ್ನು ಮುಂದೆ ಗೇಂ ಆಫ್ ಥ್ರೋನ್ಸ್‌ನಂಥ ಎಚ್‌ಬಿಓ ಕ್ಲಾಸಿಕ್‌ಗಳ ಸ್ಟ್ರೀಮಿಂಗ್ ಮಾಡಲು ಸಾಧ್ಯವಿಲ್ಲ. ಇದೇ ವಿಚಾರವನ್ನು ಟ್ವಿಟರ್‌ ಮೂಲಕ ಒಟಿಟಿ ಪ್ಲಾಟ್‌ಫಾರಂ ಘೋಷಣೆ ಮಾಡಿದೆ. Read more…

RRR ಚಿತ್ರದ ದೃಶ್ಯ ಟಾಮ್​ &​ ಜೆರ್ರಿಯದ್ದು…..! ನಕ್ಕು ನಗಿಸುವ ವಿಡಿಯೋ ವೈರಲ್​

ತೆಲುಗು ಚಲನಚಿತ್ರ ‘RRR’ ನ ‘ನಾಟು ನಾಟು’ ಆಸ್ಕರ್​ನ ಅತ್ಯುತ್ತಮ ಮೂಲ ಗೀತೆಯಲ್ಲಿ ಪ್ರಶಸ್ತಿ ಪಡೆದು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದೆ. ಈ ಹಾಡಿಗೆ ತಮ್ಮದೇ Read more…

Watch Video | ʼಹಾರರ್ʼ​ ಚಿತ್ರ ನೋಡುವ ಮೊದಲು ಪ್ರೇಕ್ಷಕರಿಂದ ಚೀರಾಟ

ಜನರು ಚಿತ್ರಮಂದಿರದ ಪರದೆಯ ಮುಂದೆ ನೃತ್ಯ ಮಾಡುವುದನ್ನು ಅಥವಾ ತಾವೂ ಹಾಡು ಹೇಳುವುದನ್ನು, ಸಿಳ್ಳೆ ಹೊಡೆಯುವುದನ್ನು ನೀವು ನೋಡಿರಬಹುದು. ಅದೇ ರೀತಿ ಭಯಾನಕ ಚಲನಚಿತ್ರವನ್ನು ವೀಕ್ಷಿಸುವಾಗ ಭಯದಿಂದ ಕಿರುಚುವ Read more…

ಸಸ್ಪೆನ್ಸ್‌ ಹಾಗೂ ಥ್ರಿಲ್ಲರ್‌ನಿಂದ್ಲೇ ಸೆಳೆಯುತ್ತಿದೆ ʼಜೂಲಿಯೆಟ್‌ 2ʼ: ಹೊಸಬರ ಚಿತ್ರಕ್ಕೆ ಸಿನಿಪ್ರಿಯರ ಶಹಬ್ಬಾಸ್‌ಗಿರಿ…..!

ದೊಡ್ಡ ಬ್ಯಾನರ್‌, ಬಿಗ್‌ ಬಜೆಟ್‌ ಜೊತೆಗೆ ಮಾಸ್‌ ಹೀರೋ ಇದ್ರೆ ಸಿನೆಮಾ ಸೂಪರ್‌ ಹಿಟ್ ಆಗೋದು ಪಕ್ಕಾ ಅನ್ನೋ ಭಾವನೆ ಈ ಮೊದಲು ಎಲ್ಲರಲ್ಲೂ ಇತ್ತು. ಆದ್ರೀಗ ಟ್ರೆಂಡ್‌ Read more…

ʼಜೂಲಿಯೆಟ್‌ʼ ಅವತಾರದಲ್ಲಿ ಬರ್ತಿದ್ದಾರೆ ನಟಿ ಬೃಂದಾ ಆಚಾರ್ಯ: ಡಿಫರೆಂಟ್‌ ಕಥೆಯೊಂದಿಗೆ ತೆರೆಮೇಲೆ ಬರಲು ರೆಡಿ….!

ಸ್ಯಾಂಡಲ್‌ವುಡ್‌ನಲ್ಲೀಗ ಹೊಸಬರದ್ದೇ ಅಬ್ಬರ. ಮಾಸ್‌ ಹೀರೋಗಳ ಸಿನೆಮಾಗಳು ಅಷ್ಟೇನೂ ಸಕ್ಸಸ್‌ ಕಾಣ್ತಿಲ್ಲ. ಪ್ರಯೋಗಾತ್ಮಕ ಚಿತ್ರಗಳನ್ನೇ ಪ್ರೇಕ್ಷಕರು ಇಷ್ಟಪಡ್ತಿದ್ದಾರೆ. ಹೊಸತನದ ಜೊತೆಗೆ ಚಿತ್ರದ ಕಥೆ ಮಾತ್ರ ಯಶಸ್ಸು ತಂದುಕೊಡಬಲ್ಲದು ಅನ್ನೋದನ್ನು Read more…

ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ರಿಲೀಸ್‌ ಗೆ ಡೇಟ್‌ ಫಿಕ್ಸ್

ಕಾಲೇಜು ಹುಡುಗರ ಕನ್ನಡ ಪ್ರೇಮವನ್ನು ಬಿಂಬಿಸುವ ʼಕ್ಯಾಂಪಸ್ ಕ್ರಾಂತಿʼ ಸಿನಿಮಾ ಫೆ.24ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್‌ಕುಮಾರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ನಡೆದ Read more…

ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್‌ ರಾಜ್‌ ವಾಗ್ದಾಳಿ

ʼಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಪ್ರತಿಭಟನೆ ಕಾವು ಜೋರಾಗಿತ್ತು‌. ಆದರೂ ಸಿನಿಮಾ ರಿಲೀಸ್ ಆಯ್ತು. ದೊಡ್ಡದಾದ Read more…

ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ʼಪಠಾಣ್ʼ

ಬಾಲಿವುಡ್ ಬಾದ್‌ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಿಡುಗಡೆಯಾಗಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿದೆ. ಕಳೆದ ತಿಂಗಳು ಜನವರಿ 25ರಂದು ತೆರೆಕಂಡಿದ್ದ ಈ ಚಿತ್ರ ಇದೀಗ 850 Read more…

BIG NEWS: ಸ್ಯಾಂಡಲ್ ವುಡ್ ಸಹ ಕಲಾವಿದೆ ಸಿಂಚನಾ ಸಾವು

ಸ್ಯಾಂಡಲ್ ವುಡ್ ಸಹ ಕಲಾವಿದೆ ಸಿಂಚನಾ ಕಳೆದ ರಾತ್ರಿ ಮೃತಪಟ್ಟಿದ್ದು, ತಮ್ಮ ಪುತ್ರಿಯ ಸಾವಿಗೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. 10ನೇ ತರಗತಿ ಪೂರೈಸಿದ Read more…

ದುಬಾರಿ ಸಿನಿಮಾ ಟೆಕೆಟ್​: ಯುವತಿ ಪೋಸ್ಟ್ ಗೆ ಥರಹೇವಾರಿ ಕಮೆಂಟ್

ಮುಂಬೈ: ಸಿನಿಮಾ ಹಾಲ್‌ನಲ್ಲಿ ಸಿನಿಮಾ ನೋಡುವುದು ವಿಭಿನ್ನ ಅನುಭವ ನೀಡುತ್ತದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ, ಟಿಕೆಟ್‌ನ ಬೆಲೆ ದುಬಾರಿಯಾಗಿದೆ. ಅದರ ಬಗ್ಗೆ ವಿವರಿಸುತ್ತಾ, ಟ್ವಿಟರ್ ಬಳಕೆದಾರರಾದ ರಾಧಿಕಾ ಸಂತಾನಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...