alex Certify Man | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಸಿಟ್ಟು ತಣಿಸಲು ಲಾಟರಿ ಟಿಕೇಟ್​ ಖರೀದಿಸಿದವನಿಗೆ ‌ʼಬಂಪರ್ʼ

ಹೆಂಡತಿ ತನ್ನ ಮೇಲೆ ಕೋಪ ಮಾಡಿಕೊಂಡ ಕಾರಣ, ಆಕೆಯನ್ನು ಮೆಚ್ಚಿಸುವುದಕ್ಕಾಗಿ ಎರಡು ಲಾಟರಿ ಟಿಕೇಟ್​ ಅನ್ನು ಈ ಪತಿರಾಯ ಖರೀದಿ ಮಾಡಿದ್ದು, ಜಾಕ್​ಪಾಟ್​ ಹೊಡೆದಿದೆ ! ಪತ್ನಿಯ ಹೆಸರಿನಲ್ಲಿ Read more…

ಯಾವಾಗ್ಲೂ ನಿದ್ರೆ ಮಾಡ್ತಿರ್ತಾಳೆಂದು ಪತ್ನಿ ವಿರುದ್ದ ಪತಿ ದೂರು….!

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಬೆಂಗಳೂರಿನ ಪೊಲೀಸ್​ ಠಾಣೆಯಲ್ಲಿ ಪತ್ನಿಯ ವಿರುದ್ಧ ಪತಿ ದೂರು ದಾಖಲಿಸಿದ್ದಾರೆ. ಇದು ಅಪರೂಪದ ಪ್ರಕರಣ ಏಕೆಂದರೆ, ಪತ್ನಿ ಬೆಳಗ್ಗೆ ಬೇಗ ಏಳಲ್ಲ. ಅಡುಗೆ ಸಹ Read more…

ಮೈಕೆಲ್ ಜಾಕ್ಸನ್ ಹಾಡಿಗೆ ಚಿಂದಿ ಉಡಾಯಿಸಿದ ವೃದ್ದ: ವೈರಲ್‌ ವಿಡಿಯೋಗೆ ನೆಟ್ಟಿಗರು ಫಿದಾ

ಮೈಕೆಲ್ ಜಾಕ್ಸನ್ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಎಲ್ಲಾ ವಯಸ್ಸಿನ ನೃತ್ಯ ಉತ್ಸಾಹಿಗಳಿಗೆ ಇವರ ನೃತ್ಯ ಸ್ಫೂರ್ತಿ. ಅವರನ್ನು ಅನುಸರಿಸುವವರು ಹಲವರು ಇದ್ದಾರೆ. ಈಗ ವೃದ್ದ ವ್ಯಕ್ತಿಯೊಬ್ಬರು ಮೈಕಲ್​ Read more…

ರೈಲಿನಲ್ಲಿದ್ದ ಬಂಗಾಳಿ ಬಾಬಾ ಪೋಸ್ಟರ್​ ಹರಿದುಹಾಕಿದ ಪ್ಯಾಸೆಂಜರ್: ಪೋಸ್ಟ್​ ವೈರಲ್​

ನೀವು ಮುಂಬೈ ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದರೆ, ಕೆಲವೊಂದು ಪೋಸ್ಟರ್‌ಗಳನ್ನು ನೀವು ನೋಡಬಹುದು. ಅದರಲ್ಲಿ ಗಮನ ಸೆಳೆಯುವುದು ‘ಬಂಗಾಳಿ ಬಾಬಾ’ ಪೋಸ್ಟರ್​. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಮತ್ತು ಸಮಸ್ಯೆಗಳನ್ನು Read more…

ಕಾರಿನ ಸ್ಟೀರಿಂಗ್​ ಬಿಟ್ಟು ಗೆಳತಿ ಜೊತೆ ಸಲ್ಲಾಪ ಮಾಡುತ್ತಾ ರೀಲ್​: ನೆಟ್ಟಿಗರ ಆಕ್ರೋಶ

ಪುರುಷನೊಬ್ಬ ತನ್ನ ಗೆಳತಿಯೊಂದಿಗೆ ರೀಲ್ ಮಾಡಲು ಕಾರಿನ ಸ್ಟೀರಿಂಗ್ ವೀಲ್ ಅನ್ನು ಬಿಟ್ಟು ಅವಳ ಜೊತೆ ಸಲ್ಲಾಪದಲ್ಲಿ ತೊಡಗಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ ಮತ್ತು ಟ್ವಿಟರ್‌ನ ಕೋಪಕ್ಕೆ ಕಾರಣವಾಗಿದೆ. Read more…

ತಲೆಗೆ ಶೇವಿಂಗ್ ಕ್ರೀಮ್ ಬಳಿದುಕೊಂಡು ಟೇಬಲ್​ ಟೆನ್ನಿಸ್​ನಿಂದ ಗಿನ್ನೆಸ್​ ರೆಕಾರ್ಡ್​…..!​

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಕೆಲವು ವಿಚಿತ್ರವಾದ ವಿಶ್ವ ದಾಖಲೆಗಳ ಚಿನ್ನದ ಗಣಿಯಾಗಿದೆ, ಅವುಗಳಲ್ಲಿ ಕೆಲವು ಆಶ್ಚರ್ಯವನ್ನು ಉಂಟುಮಾಡುತ್ತವೆ. ಅಂತಹ ಒಂದು ಅಸಾಮಾನ್ಯ ಸಾಧನೆಯನ್ನು ಮೆಲ್ಬೋರ್ನ್‌ನ ಆಸ್ಕರ್ ಲಿನಾಗ್ ಎಂಬ Read more…

ಬಾಲಕಿಯನ್ನು ಕತ್ತರಿಸಿ ಬೇರೆ ಬೇರೆ ಜಾಗದಲ್ಲಿ ಶವ ಹೂತ ಪಾಪಿ

ಬಾಲಕಿಯನ್ನು ಕೊಂದು, ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಭಯಾನಕ ಘಟನೆ ಮಧ್ಯ ಕಾಶ್ಮೀರದ ಬುದ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಮೃತದೇಹವನ್ನು ತುಂಡರಿಸಿ ವಿವಿಧ ಸ್ಥಳಗಳಲ್ಲಿ ಹೂತುಹಾಕಲಾಗಿತ್ತು. ಘಟನೆಗೆ Read more…

ಗುದದ್ವಾರದಿಂದ ಕುಡುಕನ ಹೊಟ್ಟೆ ಸೇರಿದ ವೋಡ್ಕಾ ಬಾಟಲ್; ವೈದ್ಯರೇ ಶಾಕ್….!

ಕಠ್ಮಂಡು: ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ. ಆದರೆ ಇಲ್ಲೊಬ್ಬ ಆಸಾಮಿ ಮದ್ಯಪಾನ ಮಾಡುವುದರ ಜೊತೆಗೆ ಮದ್ಯದ ಬಾಟಲನ್ನೂ ಹೊಟ್ಟೆಯೊಳಗೆ ಇಳಿಸಿಕೊಂಡಿದ್ದಾನೆ ! ಗೆಳೆಯರ ಜೊತೆ ಸೇರಿ ಪಾರ್ಟಿ ಮಾಡಿದ Read more…

ಕಬ್ಬನ್ನು ಸಾಗಿಸಲು ಟ್ರ್ಯಾಕ್ಟರ್ ಮುಂಭಾಗವನ್ನೇ ಮೇಲಕ್ಕೆತ್ತಿ ಚಾಲನೆ…..!

ರಸ್ತೆಮಾರ್ಗಗಳಲ್ಲಿ ಲೋಡ್ ಸಾಗಿಸುವ ವಾಹನಗಳನ್ನು ನೀವು ನೋಡಿರಬಹುದು. ಕೆಲವೊಮ್ಮೆ, ಓವರ್​ಲೋಡ್​ ಆಗಿ ಅಪಘಾತ ಆಗಿರುವ ಸುದ್ದಿಗಳನ್ನೂ ಕೇಳಿರುವಿರಿ. ಇಂತಹ ಘಟನೆಗಳು ಚಾಲಕನ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಮಾತ್ರವಲ್ಲದೆ ಮಾರ್ಗದಲ್ಲಿ ಇತರ Read more…

ಲೇಡೀಸ್​ ಹಾಸ್ಟೆಲ್​ಗೆ ನುಗ್ಗಿ ವಿದ್ಯಾರ್ಥಿನಿಗೆ ಚಾಕು ತೋರಿಸಿ ಮಾನಭಂಗಕ್ಕೆ ಯತ್ನ

  ಲೂಧಿಯಾನ: ಪಂಜಾಬ್​ನ ಲೂಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಕಾಲೇಜಿನ ಬಾಲಕಿಯರ ಹಾಸ್ಟೆಲ್‌ಗೆ ಯುವಕನೊಬ್ಬ ನುಗ್ಗಿರುವ ವಿಡಿಯೋ ವೈರಲ್ ಆಗಿದೆ. ಹಾಸ್ಟೆಲ್‌ನೊಳಗೆ ಒಬ್ಬಾತ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಬೆದರಿಸಿ Read more…

ಗಾಂಜಾ ಸೇವಿಸಿ ವಾಹನ ಚಾಲನೆ; ಪೊಲೀಸರಿಂದ ಹೀಗೊಂದು ಸಲಹೆ

ದೆಹಲಿ ಪೊಲೀಸರು ಉತ್ತಮ ಸಲಹೆಗಳನ್ನು ಚಮತ್ಕಾರದ ರೀತಿಯಲ್ಲಿ ನೀಡಲು ಹಾಗೂ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಿದ್ದಾರೆ. ಈ ಬಾರಿ ಅವರು ಗಾಂಜಾ ಸೇವಿಸಿದರೆ ವಾಹನ ಚಾಲನೆ Read more…

ತಂದೆಯನ್ನು ಕೊಂದು ಮಲತಾಯಿ ಮೇಲೆ ಅತ್ಯಾಚಾರ ಎಸಗಿದ ಪಾಪಿ…!

ಜಜ್ಪುರ್: ಒಡಿಶಾದ ಜಜ್ಪುರ್ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬ ತನ್ನ ತಂದೆಯನ್ನು ಕೊಂದು ನಂತರ ತನ್ನ ಮಲತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿರಬಹುದೆಂದು Read more…

Video | ಪ್ಯಾರಾಗ್ಲೈಡಿಂಗ್ ಮಾಡುವಾಗ ಕಂಬಕ್ಕೆ ಸಿಲುಕಿ ಪರದಾಡಿದ ಜೋಡಿ

ತಿರುವನಂತಪುರ: ಕೇರಳದ ಗ್ರಾಮಾಂತರದ ವರ್ಕಲಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಪುರುಷ ಮತ್ತು ಮಹಿಳೆ ಇಬ್ಬರೂ ಹೈಮಾಸ್ಟ್ ಲೈಟ್ ಕಂಬಕ್ಕೆ ಸಿಲುಕಿ ಪರದಾಡಿರುವ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ಪ್ರವಾಸಿಗರು Read more…

ದುಬಾರಿ ಗಡಿಯಾರಕ್ಕಾಗಿ ನಡೆದಿತ್ತು ಕೊಲೆ; ಅಸಲಿ ಸತ್ಯ ತಿಳಿದು ಬೇಸ್ತು ಬಿದ್ದ ಮಹಿಳೆಯರು

ಇಬ್ಬರು ಮಹಿಳೆಯರು ರೋಲೆಕ್ಸ್ ಕೈಗಡಿಯಾರಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. 36 ವರ್ಷದ ಸುರ್‌ಪ್ರೀತ್ ಧಿಲ್ಲೋನ್ ಮತ್ತು 21 ವರ್ಷದ ಟೆಮಿಡಾಯೊ ಅವೆ ಎನ್ನುವವರು ಸೇರಿ Read more…

78 ನೇ ವಯಸ್ಸಲ್ಲಿ ಪದವಿ; ಅಮ್ಮನ ಜೊತೆ ಸಂಭ್ರಮ ಹಂಚಿಕೊಂಡ ವೃದ್ಧ; ಹೃದಯಸ್ಪರ್ಶಿ ವಿಡಿಯೋ ವೈರಲ್

ಕಾಲೇಜಿನಲ್ಲಿ ಪದವಿಯನ್ನು ಸ್ವೀಕರಿಸುವುದು ವ್ಯಕ್ತಿ ಮಾತ್ರವಲ್ಲದೆ ಅವರ ಹೆತ್ತವರಿಗೂ ಹೆಮ್ಮೆ ಕ್ಷಣ. ತಮ್ಮ ಜೀವನದುದ್ದಕ್ಕೂ ಇದು ಅಮೂಲ್ಯವಾದ ಮೈಲಿಗಲ್ಲು. ಇದಕ್ಕೆ ಉತ್ತಮ ಉದಾಹರಣೆ 78 ನೇ ವಯಸ್ಸಿನಲ್ಲಿ ಪದವಿ Read more…

ಮೈತುಂಬಾ ಚಿನ್ನಾಭರಣ ಧರಿಸಿದ 90 ರ ವೃದ್ಧ; ಮದುವೆ ಪ್ರಸ್ತಾಪ ಇಡ್ತಿದ್ದಾರೆ ಚೀನಾ ಮಹಿಳೆಯರು…..!

ಭಾರತದಲ್ಲಿ, ಮಹಿಳೆಯರು ಚಿನ್ನದ ಆಭರಣಗಳನ್ನು ಧರಿಸುವುದನ್ನು ನೀವು ಹೆಚ್ಚಾಗಿ ನೋಡಬಹುದು. ನವ ವಿವಾಹಿತರಿಂದ ಹಿಡಿದು ವೃದ್ಧರವರೆಗೂ ಚಿನ್ನದ ಆಭರಣಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿದೆ. ಮಹಿಳೆಯರು ಮಾತ್ರವಲ್ಲದೆ ಶ್ರೀಮಂತ ಕುಟುಂಬದ Read more…

Watch | ಬಾಡಿಗೆ ಪಾವತಿಸುವ ಜಂಜಾಟವೇ ಬೇಡವೆಂದು 14 ವರ್ಷಗಳಿಂದ ಗುಹೆಯಲ್ಲಿ ವಾಸ…!

ಆಧುನಿಕ ಜಗತ್ತಿನಲ್ಲಿ ಬದುಕುಳಿಯುವುದು ಸಾಕಷ್ಟು ಕಷ್ಟವೇ. ಪಾವತಿಸಲು ಬಿಲ್‌ಗಳು ಮತ್ತು ದೈನಂದಿನ ಜೀವನದ ಬಗ್ಗೆ ಲೆಕ್ಕಾಚಾರ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದ್ದರಿಂದ, ಡೇನಿಯಲ್ ಶೆಲ್ಲಬಾರ್ಗರ್ ಅಕಾ ಸ್ಯುಲೋ Read more…

72 ವರ್ಷದ ವೃದ್ದನ ಮನೆಯಲ್ಲಿತ್ತು ಮಕ್ಕಳ ಲಕ್ಷಕ್ಕೂ ಅಧಿಕ ಅಶ್ಲೀಲ ಫೋಟೋ

ಮಕ್ಕಳ ಅಶ್ಲೀಲತೆಯ ಮುದ್ರಿತ ಚಿತ್ರಗಳನ್ನು ಸಂಗ್ರಹಿಸಿದ್ದ 72 ವರ್ಷದ ಫ್ಲೋರಿಡಾ ಅಜ್ಜನನ್ನು ಬಂಧಿಸಲಾಗಿದೆ. ಈತನ ಬಳಿ 2.2 ಲಕ್ಷಕ್ಕಿಂತ ಹೆಚ್ಚಿನ ಚಿತ್ರಗಳ ಮುದ್ರಿತ ವಸ್ತುಗಳು ಸಿಕ್ಕಿವೆ. ಇವು ಒಂದು Read more…

ಯೂಟ್ಯೂಬ್​ ನೋಡಿ ನಕಲಿ ನೋಟ್​ ಮುದ್ರಣ: ಸಿಕ್ಕಿಬಿದ್ದ ಖದೀಮ

ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಮನೆಯೊಂದರಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್ ವೀಡಿಯೋಗಳ ಮೂಲಕ ನಕಲಿ ನೋಟು ಮುದ್ರಣ ಮಾಡುವುದನ್ನು Read more…

ರಭಸದಿಂದ ಹರಿಯುವ ನೀರಿನಲ್ಲಿ ಓಡುವ ಯುವಕ: ಅಚ್ಚರಿಯ ವಿಡಿಯೋ ವೈರಲ್​

ಸಾಮಾಜಿಕ ಮಾಧ್ಯಮದಲ್ಲಿ ಚಿತ್ರ ವಿಚಿತ್ರ ವಿಷಯಗಳು ವೈರಲ್​ ಆಗುತ್ತವೆ. ಅವುಗಳ ಪೈಕಿ ಕೆಲವೊಂದು ನಂಬಲು ಅಸಾಧ್ಯ ಎನಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ಚಕಿತಗೊಳಿಸುತ್ತದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

ಕೆಂಡ ಹಾಯುವಾಗಲೇ ಕೊಂಡಕ್ಕೆ ಬಿದ್ದ ಯುವಕ | Video

ದೇವಸ್ಥಾನದ ಉತ್ಸವದಲ್ಲಿ ಕೆಂಡ ಹಾಯುವ ಆಚರಣೆಯ ಸಂದರ್ಭದಲ್ಲಿ ಬೆಂಕಿಗೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡಿರೋ ಘಟನೆ ತಮಿಳುನಾಡಿನ ಸಂಗಗಿರಿಯಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಇದೀಗ ಸಾಮಾಜಿಕ Read more…

Watch: ಅಕ್ರಮ ಸಂಬಂಧವಿಲ್ಲವೆಂದು ಸಾಬೀತುಪಡಿಸಲು ಗಂಡನ ಅಗ್ನಿಪರೀಕ್ಷೆ

ಪೌರಾಣಿಕ ಮಹಾಕಾವ್ಯ ರಾಮಾಯಣದಲ್ಲಿ, ಸೀತಾ ದೇವಿಯು ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಶುದ್ಧತೆಯನ್ನು ಸಾಬೀತುಪಡಿಸಬೇಕಾಯಿತು. ಇಂಥದ್ದೇ ಘಟನೆ ತೆಲಂಗಾಣದ ಮುಲುಗುವಿನಲ್ಲಿ ಸಂಭವಿಸಿದೆ. ಒಬ್ಬ ವ್ಯಕ್ತಿ ಬಿಸಿ ಕಲ್ಲಿದ್ದಲಿನ ಹಾಸಿನ Read more…

ಅಮ್ಮ ಕುಕ್ಕುತ್ತಿದ್ದರೂ ಹಂಸದ ಮರಿ ರಕ್ಷಿಸಿದ ಆಪತ್ಬಾಂಧವ

ಪ್ರಾಣಿ, ಪಕ್ಷಿಗಳ ಮೇಲೆ ಅಮಾನವೀಯ ವರ್ತನೆ ತೋರುವವರು ಒಂದೆಡೆಯಾದರೆ, ಅವುಗಳನ್ನು ಪ್ರೀತಿಯಿಂದ ನೋಡುವವರ ಇನ್ನೊಂದು ವರ್ಗವಿದೆ. ಈ ಎರಡನೆಯ ಸಾಲಿಗೆ ಸೇರಿರುವ ವ್ಯಕ್ತಿಯೊಬ್ಬರ ವಿಡಿಯೋ ಈಗ ವೈರಲ್‌ ಆಗಿದೆ. Read more…

ಲವ್‌ ಬ್ರೇಕಪ್‌ ಮಾಡಿಕೊಂಡಿದ್ದಕ್ಕೂ ದಾಖಲೆ; ಸೋಶಿಯಲ್‌ ಮೀಡಿಯಾದಲ್ಲಿ ಹೀಗೊಂದು ಪತ್ರ ವೈರಲ್

ಉದ್ಯೋಗ ಅಥವಾ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಿದಾಗ ಅದು ಮುಗಿಸುವ ಅವಧಿಯಲ್ಲಿ ಅದಕ್ಕೊಂದು ದಾಖಲೆಯ ಅವಶ್ಯತೆ ಇರುತ್ತದೆ. ಉದ್ಯೋಗದಲ್ಲಿಯಾದರೆ ರಾಜೀನಾಮೆ ಪತ್ರ, ಒಪ್ಪಂದವಾದಲ್ಲಿ ಅದು ಮುಕ್ತಾಯಗೊಳ್ಳುವ ದಾಖಲೆ ಎಲ್ಲವೂ Read more…

ಕಾಗೆಗಳನ್ನು ಕರೆಯುವಲ್ಲಿ ಈತ ನಿಸ್ಸೀಮ: ವಿಡಿಯೋ ಕಂಡು ಬೆರಗಾದ ನೆಟ್ಟಿಗರು

ಈ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅಂಥದ್ದೇ ಒಂದು ವಿಡಿಯೋ ಆನ್‌ಲೈನ್‌ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬ ಕಾಗೆಗಳನ್ನು ತಮ್ಮದೇ ಭಾಷೆಯಲ್ಲಿ ಬರಮಾಡಿಕೊಳ್ಳುವಲ್ಲಿ ನಿಸ್ಸೀಮ. . ಈಗ ವೈರಲ್ Read more…

ತಿರುಗಾಟಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್​ ಹೊಟ್ಟೆಯೊಳಗೆ ಪತ್ತೆ……!

ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 Read more…

ಟ್ರಿಗನೋಮೆಟ್ರಿ ಬಳಸಿ ಯುವತಿ ಎತ್ತರ ಪತ್ತೆ: ನೆಟ್ಟಿಗರಿಂದ ಶ್ಲಾಘನೆ

ತ್ರಿಕೋನಮಿತಿಯನ್ನು (ಟ್ರಿಗನೋಮೆಟ್ರಿ) ಅರ್ಥಮಾಡಿಕೊಳ್ಳಲು ಕಷ್ಟ ಮತ್ತು ಸಂಕೀರ್ಣವಾಗಿದ್ದರೂ, ಇದು ಹಲವಾರು ನಿಜ ಜೀವನದ ಸಂದರ್ಭಗಳಲ್ಲಿ ಖಂಡಿತವಾಗಿಯೂ ತುಂಬಾ ಉಪಯುಕ್ತವಾಗಿದೆ. ಗಣಿತಶಾಸ್ತ್ರದ ಈ ಶಾಖೆಯು ತುಂಬಾ ಕುತೂಹಲವಾಗಿದೆ. ವಾಯುಯಾನ, ವಿಜ್ಞಾನ, Read more…

‌ʼವರ್ಕ್‌ ಫ್ರಮ್ ಹೋಂʼ ನೀಡಿದ್ದಕ್ಕೆ ಕಂಪನಿ ವಿರುದ್ದ ಮೊಕದ್ದಮೆ

ಆಸ್ಟ್ರೇಲಿಯನ್ ವ್ಯಕ್ತಿಯೊಬ್ಬರಿಗೆ ವರ್ಕ್​ ಫ್ರಮ್ ಹೋಂ ಕೊಟ್ಟಿರುವುದಕ್ಕೆ ಸಿಟ್ಟಿಗೆದ್ದು ತಮ್ಮ ಕಂಪೆನಿ ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯ ವಿರುದ್ಧ $172,000 (₹ 95 ಲಕ್ಷ ಅಂದಾಜು) ಪರಿಹಾರದ ಮೊಕದ್ದಮೆ Read more…

75 ವರ್ಷದ ವರ, 70 ರ ವಧು: ವೃದ್ಧಾಶ್ರಮದಲ್ಲಿ ಪ್ರೇಮ- ದಾಂಪತ್ಯಕ್ಕೆ ಮುನ್ನುಡಿ

ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ತಮ್ಮ ಹಳೆಯ ಕಾಲವನ್ನು ನೆನಪಿಸಿಕೊಳ್ಳುತ್ತಾರೆ. ಅವರು ಜೀವನದಲ್ಲಿ ಕಂಡ ಒಳ್ಳೆಯ ಮತ್ತು ಕೆಟ್ಟ ದಿನಗಳ ಬಗ್ಗೆ ಅವರು ಯೋಚಿಸುತ್ತಲೇ ಇರುತ್ತಾರೆ. ಕೊಲ್ಲಾಪುರದ ವೃದ್ಧಾಶ್ರಮದಲ್ಲಿರುವ ವೃದ್ಧ Read more…

watch |ಮದುವೆ ಮನೆಯಲ್ಲಿ ಚಿಂದಿ ಉಡಾಯಿಸಿದ ದೇಸಿ ’ಅಂಕಲ್‌’

ಮದುವೆ ಸಮಾರಂಭಗಳಲ್ಲಿ ಈಗ ನೃತ್ಯ, ಸಂಗೀತಗಳು ಕಾಮನ್‌ ಆಗಿವೆ. ಅಂಥವುಗಳ ಪೈಕಿ ಕೆಲವೊಂದು ವೈರಲ್‌ ಆಗುತ್ತವೆ. ಅಂಥದ್ದೇ ಒಂದು ಮನಮೋಹಕ ಧೋಲ್ ಬೀಟ್‌ ವಿಡಿಯೋ ವೈರಲ್‌ ಆಗಿದೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...