alex Certify Gold | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಖರೀದಿದಾರರಿಗೆ ಬಿಗ್ ಶಾಕ್..! 50 ಸಾವಿರ ರೂ. ಗಡಿಯತ್ತ ಚಿನ್ನ – ಬೆಳ್ಳಿ ದಾಪುಗಾಲು

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಅಂತೆಯೇ ದೇಶಿಯ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳವಾಗಿದೆ. ರೂಪಾಯಿ ಮೌಲ್ಯ ಕುಸಿತಕ್ಕೆ ಅನುಗುಣವಾಗಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 761 Read more…

ಚಿನ್ನಾಭರಣ ಖರೀದಿದಾರರಿಗೆ ಮಾಹಿತಿ: ಚಿನ್ನ 380 ರೂ., ಬೆಳ್ಳಿ 590 ರೂಪಾಯಿ ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಸೋಮವಾರ 10 ಗ್ರಾಂ ಚಿನ್ನದ ಮೇಲೆ 380 ರೂಪಾಯಿ ಕಡಿಮೆಯಾಗಿದ್ದು, 47,900 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನದ Read more…

‘ಚಿನ್ನ’ದ ಬೆಲೆ ಗಗನಕ್ಕೇರಲು ಇಲ್ಲಿದೆ ಕಾರಣ…!

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ವ್ಯಾಮೋಹ. ಕಷ್ಟಕಾಲದಲ್ಲಿ ಆಪದ್ಧನವಾಗುತ್ತದೆ ಎಂಬ ನಂಬಿಕೆಯೂ ಚಿನ್ನ ಖರೀದಿಗೆ ಮತ್ತೊಂದು ಪ್ರಮುಖ ಕಾರಣ. ಇದೀಗ ಚಿನ್ನದ ದರ ಮುಗಿಲು ಮುಟ್ಟಿದ್ದು, Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ದರದಲ್ಲಿ ಭಾರಿ ಏರಿಕೆ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ಆದರೆ ಸೋಮವಾರದಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಆಭರಣ ಪ್ರಿಯರಿಗೆ ಶಾಕ್ ನೀಡಿದೆ. 10 ಗ್ರಾಂ Read more…

‘ಚಿನ್ನದ ಬಾಂಡ್’ ಮೇಲೆ ಹೂಡಿಕೆ ಮಾಡಬಯಸುವವರಿಗೊಂದು ಬಹುಮುಖ್ಯ ಮಾಹಿತಿ

ವರ್ಚುವಲ್ ಚಿನ್ನ ಖರೀದಿಯ ಯೋಜನೆಯನ್ನು ಕೇಂದ್ರ ಸರ್ಕಾರ 2015 ರಲ್ಲಿ ಆರಂಭಿಸಿದ್ದು, ಭೌತಿಕ ಚಿನ್ನದ ಬದಲಾಗಿ ಅಷ್ಟೇ ಮೌಲ್ಯದ ಹಣಕಾಸು ಉಳಿತಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಇದೀಗ 2020 Read more…

ಕಂಡಕ್ಟರ್ ಆಗಿದ್ದ ವ್ಯಕ್ತಿಯಿಂದ ಎಡೆಯೂರು ದೇವಾಲಯಕ್ಕೆ 9 ಕೋಟಿ ರೂ. ಮೌಲ್ಯದ ಚಿನ್ನದ ರಥ ಸಮರ್ಪಣೆ

ಕುಣಿಗಲ್ ತಾಲೂಕಿನ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು 9 ಕೋಟಿ ರೂಪಾಯಿ ಮೌಲ್ಯದ 19 ಕೆಜಿ ತೂಕದ ಚಿನ್ನದ ರಥ ಸಮರ್ಪಿಸಿದ್ದಾರೆ. ಕುಣಿಗಲ್ ತಾಲೂಕಿನ ತೇವಡನಹಳ್ಳಿ ಶಿವಣ್ಣ Read more…

ಆಭರಣ ಪ್ರಿಯರಿಗೆ ಕೊನೆಗೂ ಗುಡ್ ನ್ಯೂಸ್…! ಚಿನ್ನದ ದರದಲ್ಲಿ ಇಳಿಕೆ

ಚಿನ್ನದ ದರದಲ್ಲಿ ಪ್ರತಿನಿತ್ಯ ಏರುಪೇರು ಉಂಟಾಗುತ್ತಿರುವುದು ಗೊತ್ತಿರುವ ವಿಚಾರವೇ. ಪ್ರತಿನಿತ್ಯ ಹಾವು ಏಣಿಯ ಆಟ ಮುಂದುವರೆದಿದೆ. ನಿನ್ನೆ ಇದ್ದ ದರ ಇಂದು ಇರುವುದಿಲ್ಲ. ಹೀಗಾಗಿ ಚಿನ್ನ ಖರೀದಿ ಮಾಡುವ Read more…

ಖರೀದಿದಾರರಿಗೆ ಬಿಗ್ ಶಾಕ್: 46 ಸಾವಿರ ರೂ. ಗಡಿ ದಾಟಿದ ಗೋಲ್ಡ್

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು ಒಂದು ಗ್ರಾಂ ಚಿನ್ನದ ಬೆಲೆ 4,607 ರೂಪಾಯಿ ದಾಖಲಾಗಿದೆ. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,070 ರೂಪಾಯಿ Read more…

ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ

ದೇಶೀಯ ಮಾರುಕಟ್ಟೆಯಲ್ಲಿ ಸತತ ಮೂರನೇ ದಿನ ಚಿನ್ನ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಚಿನ್ನದ ಬೆಲೆ ಅಗ್ಗವಾಗಿದೆ. ಮೇ ತಿಂಗಳಲ್ಲಿ 47,980 ರೂಪಾಯಿಗಳ ದಾಖಲೆ ಮಟ್ಟವನ್ನು ದಾಟಿದ್ದ ಚಿನ್ನದ Read more…

ಪ್ರಾಮಾಣಿಕತೆ ಮೆರೆದ ಪಿಎಸ್ಐ, ಸಾರ್ವಜನಿಕರಿಂದ ಮೆಚ್ಚುಗೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಮಠಪತಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಮೇ Read more…

20 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ‘ಚಿನ್ನ’

ಮಹಿಳೆಯೊಬ್ಬರು ತಾವು ಕಳೆದುಕೊಂಡಿದ್ದ ಚಿನ್ನವನ್ನು 20 ವರ್ಷಗಳ ಬಳಿಕ ಅಚ್ಚರಿಯ ರೀತಿಯಲ್ಲಿ ಮರಳಿ ಪಡೆದುಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಬಸರಿಯಾ ಎಂಬ ಈ ಮಹಿಳೆ 20 ವರ್ಷಗಳ ಹಿಂದೆ Read more…

ಮೂರು ದಿನಗಳ ನಂತ್ರ ಇಳಿಕೆ ಕಂಡ ಚಿನ್ನದ ಬೆಲೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಅಗ್ಗವಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಹತ್ತು ಗ್ರಾಂಗೆ 312 Read more…

ಚಿನ್ನ ಖರೀದಿದಾರರಿಗೆ ಶಾಕ್:‌ ಮತ್ತೆ ಏರಿಕೆ ಕಂಡ ಚಿನ್ನದ ದರ

ಮಂಗಳವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಬುಧವಾರ ಮತ್ತೆ ಹೆಚ್ಚಾಗಿದೆ. ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ  47356 ರೂಪಾಯಿಯಾಗಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ತೀವ್ರ Read more…

BIG NEWS: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ

ಲಾಕ್ ಡೌನ್ ನಾಲ್ಕನೇ ಹಂತದ ಮೊದಲ ದಿನ ಚಿನ್ನದ ಬೆಲೆ ಗಗನಕ್ಕೇರಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ 47067 ರೂಪಾಯಿ ದಾಖಲಿಸಿತ್ತು. ಈ ದಾಖಲೆ Read more…

ಚಿನ್ನ ಖರೀದಿದಾರರಿಗೆ ಶಾಕ್…! ನಾಲ್ಕೇ ದಿನದಲ್ಲಿ 1500 ರೂ. ಏರಿಕೆ, 50 ಸಾವಿರ ರೂ.ಸನಿಹಕ್ಕೆ ಚಿನ್ನದ ದರ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಜಾಸ್ತಿಯಾಗಿದ್ದು ಬೆಲೆ ಕೂಡಾ ಭಾರೀ ಹೆಚ್ಚಳವಾಗಿದೆ. ಚಿನ್ನದ ದರ ನಾಲ್ಕು ದಿನದಲ್ಲಿ 1500 ರೂಪಾಯಿ ಜಾಸ್ತಿಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ Read more…

ಕೇಂದ್ರದ ಹೊಸ ಚಿಂತನೆಯಿಂದ ಮಹಿಳೆಯರಿಗೆ ಶಾಕ್..?

ಕೊರೊನಾ ಮಹಾಮಾರಿಯಿಂದಾಗಿ ದೇಶಾದ್ಯಂತ ಲಾಕ್‌ ಡೌನ್ ಘೋಷಣೆ ಮಾಡಲಾಗಿದೆ. ಇತ್ತ ಜನ ಕೊರೊನಾದಿಂದ ನಲುಗಿದರೆ, ಅತ್ತ ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿ ಹೋಗುತ್ತಿದೆ. ಸರ್ಕಾರಗಳು ಆರ್ಥಿಕತೆ ಹಿಂಜರಿತ ಸರಿದೂಗಿಸಲು Read more…

ಚಿನ್ನ-ಬೆಳ್ಳಿ ದರದಲ್ಲಿ ಮುಂದುವರೆದ ಹಾವು ಏಣಿ ಆಟ..!

ಚಿನ್ನ – ಬೆಳ್ಳಿ ದರಗಳಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಲಾಕ್‌ಡೌನ್ ಸಮಯದಲ್ಲಿಯೂ ಬೆಳ್ಳಿ ಹಾಗೂ ಚಿನ್ನದಲ್ಲಿ ಏರಿಕೆ ಇಳಿಕೆ ಕಾಣುತ್ತಿದೆ. ಇತ್ತೀಚೆಗಷ್ಟೆ ಚಿನ್ನದ ದರ ಅಲ್ಪ ಮಟ್ಟಿಗೆ Read more…

ಆಭರಣ ಪ್ರಿಯರಿಗೆ ಶಾಕ್ ನೀಡಿದ ʼಚಿನ್ನʼದ ಬೆಲೆ

ಚಿನ್ನದ ದರ ಎಷ್ಟೇ ಹೆಚ್ಚಳವಾದರೂ ಮಹಿಳೆಯರು ಮಾತ್ರ ಚಿನ್ನ ಕೊಂಡುಕೊಳ್ಳುತ್ತಲೇ ಇರುತ್ತಾರೆ. ಕೊಂಚ ಇಳಿಕೆ ಕಂಡರೂ ಚಿನ್ನದ ಅಂಗಡಿಗಳಿಗೆ ಮುಗಿ ಬೀಳೋದು ಕಾಮನ್. ಚಿನ್ನದ ದರದಲ್ಲಿ ಇಳಿಕೆ ಕಾಣುತ್ತೆ Read more…

ಬಿಗ್‌ ನ್ಯೂಸ್: ಚಿನ್ನ – ಬೆಳ್ಳಿ ಬೆಲೆಯಲ್ಲಿ ಭಾರೀ ಬದಲಾವಣೆ

ಲಾಕ್ ‌ಡೌನ್ ಹೊರತಾಗಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಶುಕ್ರವಾರ 24 ಕ್ಯಾರೆಟ್ ಚಿನ್ನದ ಬೆಲೆ 357 ರೂಪಾಯಿ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ Read more…

ʼಚಿನ್ನʼ ಖರೀದಿಸುವವರಿಗೆ ಬಂಪರ್‌ ಸುದ್ದಿ: ಕಡಿಮೆ ಬೆಲೆಗೆ ಖರೀದಿಗೆ ಸಿಗ್ತಿದೆ ಅವಕಾಶ

ಲಾಕ್ ಡೌನ್ ವೇಳೆ ಚಿನ್ನದ ಬೆಲೆಗಳು ಗಗನಕ್ಕೇರಿವೆ. ಕಳೆದ ಐದು ತಿಂಗಳಲ್ಲಿ ಬೆಲೆಗಳು ಏರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನ ಖರೀದಿಸುವ ಆಸಕ್ತಿ ಹೊಂದಿರುವವರಿಗೊಂದು ಖುಷಿ ಸುದ್ದಿ. ಚಿನ್ನವನ್ನು ಅತ್ಯಂತ Read more…

BIG NEWS: ಕುಸಿತವಾಯ್ತು ಚಿನ್ನದ ಬೇಡಿಕೆ, ಪಾತಾಳ ಮುಟ್ಟಿದ ಆಮದು ಪ್ರಮಾಣ

ನವದೆಹಲಿ: ಲಾಕ್ ಡೌನ್ ಜಾರಿಯಾಗಿದ್ದರಿಂದ ಚಿನ್ನದ ಆಮದು ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಚಿನ್ನ ಆಮದು ಕಳೆದ 30 ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು ಏಪ್ರಿಲ್ ತಿಂಗಳಲ್ಲಿ ಕೇವಲ 50 Read more…

ಚಿನ್ನಾಭರಣ ಮಳಿಗೆ ಓಪನ್ ಆದ ಖುಷಿಯಲ್ಲಿದ್ದ ಖರೀದಿದಾರರಿಗೆ ಬಿಗ್ ಶಾಕ್

ಲಾಕ್ ಡೌನ್ ಜಾರಿಯಾಗಿದ್ದರಿಂದ ಚಿನ್ನಾಭರಣ ಮಾರಾಟ ಬಂದ್ ಆಗಿತ್ತು. ಅಕ್ಷಯ ತೃತೀಯ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಅನೇಕ ಅಂಗಡಿಗಳಿಂದ ಮಾರಾಟ ಪ್ರಕ್ರಿಯೆ ನಡೆಸಲಾಗಿತ್ತು. ಈಗ ಲಾಕ್ ಡೌನ್ Read more…

ಬದುಕು ಬದಲಿಸಿದ ಲಾಕ್ ಡೌನ್: ಚಿನ್ನ ತೂಗುತ್ತಿದ್ದ ಕೈಯಲ್ಲಿ ತರಕಾರಿ ತಕ್ಕಡಿ

ರಾಜಸ್ಥಾನದ ಜೈಪುರದ ರಾಮ್ ನಗರದಲ್ಲಿರುವ ಚಿನ್ನಾಭರಣ ವ್ಯಾಪಾರಿ ಈಗ ತರಕಾರಿ ಮಾರಾಟ ಮಾಡತೊಡಗಿದ್ದಾರೆ. ಅವರ ಬದುಕು ಹೀಗೆ ಬದಲಾಗಲು ಕಾರಣ ಲಾಕ್ ಡೌನ್. ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿದ್ದರಿಂದ Read more…

ಮಾರ್ಚ್ ತ್ರೈಮಾಸಿಕದಲ್ಲಿ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡ ಚಿನ್ನದ ಬೇಡಿಕೆ

ಈ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆಯಲ್ಲಿ ಶೇಕಡಾ 36 ರಷ್ಟು ಭಾರಿ ಕುಸಿತ ಕಂಡು ಬಂದಿದೆ. ಈ ಸಮಯದಲ್ಲಿ ಆಭರಣ ಮತ್ತು ಚಿನ್ನದ ಹೂಡಿಕೆ ಎರಡಕ್ಕೂ Read more…

‘ಅಕ್ಷಯ ತೃತೀಯ’ದಂದು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ಚಿನ್ನದಂಗಡಿ ಮಾಲೀಕರುಗಳಿಗೆ ಶಾಕ್

ಕರೋನಾ ವೈರಸ್ ಕಾರಣಕ್ಕಾಗಿ ಕಳೆದ 1ತಿಂಗಳಿನಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ವ್ಯಾಪಾರ ವಹಿವಾಟಿಲ್ಲದೆ ಕಂಗೆಟ್ಟಿದ್ದ ವರ್ತಕರುಗಳು ಈಗ ಕೇಂದ್ರ ಸರ್ಕಾರ ಕೆಲವು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ  Read more…

ಆಭರಣ ಪ್ರಿಯರಿಗೆ ಶಾಕ್: ಇಷ್ಟೊಂದು ಏರಿಕೆಯಾಗಲಿದೆ ʼಚಿನ್ನʼದ ಬೆಲೆ

ಅಕ್ಷಯ ತೃತೀಯದಂದು ಚಿನ್ನ ಖರೀದಿ ಶುಭವೆಂದು ಪರಿಗಣಿಸಲಾಗಿದೆ. ಈ ಬಾರಿ ಲಾಕ್ ಡೌನ್ ಹಿನ್ನಲೆಯಲ್ಲಿ ಜನರಿಗೆ ಚಿನ್ನ ಖರೀದಿ ಸಾಧ್ಯವಾಗ್ತಿಲ್ಲ. ಕೆಲವರು ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡಿದ್ದಾರೆ. Read more…

ಇಂದು ಅಕ್ಷಯ ತೃತೀಯ: ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ‘ಸಿಹಿ ಸುದ್ದಿ’

ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಅಕ್ಷಯ ತೃತೀಯದಂದು ಹೆಚ್ಚಿನ ಸಂಖ್ಯೆಯ ಜನ ಚಿನ್ನವನ್ನು ಖರೀದಿಸುತ್ತಾರೆ. ಸದ್ಯ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಆನ್ಲೈನ್ Read more…

ಚಿನ್ನ ಖರೀದಿದಾರರೇ ಉಸಿರು ಬಿಗಿ ಹಿಡಿದುಕೊಳ್ಳಿ, ಚಿನ್ನದ ದರ 82 ಸಾವಿರ ರೂ.ಗೆ ಏರಿಕೆ ಸಾಧ್ಯತೆ

ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಇದರಿಂದಾಗಿ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಕೊರೋನಾ ಬಿಕ್ಕಟ್ಟಿನಿಂದ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಉಂಟಾಗಿದ್ದು ಷೇರು ಮಾರುಕಟ್ಟೆಯಂತೂ ಮಕಾಡೆ Read more…

ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಿದ್ರೆ ಸಂಪತ್ತು ವೃದ್ಧಿ: ಗ್ರಾಹಕರಿಗೆ ಇಲ್ಲಿದೆ ‘ಶುಭ ಸುದ್ದಿ’

ಬೆಂಗಳೂರು: ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಐಶ್ವರ್ಯ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರುತ್ತಾರೆ. Read more…

ಅಕ್ಷಯ ತೃತೀಯದಂದು ಇಲ್ಲಿ ಖರೀದಿ ಮಾಡಿ ಬಂಗಾರ

ಅಕ್ಷಯ ತೃತೀಯವನ್ನು ಈ ಬಾರಿ ಏಪ್ರಿಲ್ 26 ರಂದು ಆಚರಿಸಲಾಗ್ತಿದೆ. ಅಕ್ಷಯ ತೃತೀಯವನ್ನು ತಾಯಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ಈ ದಿನ ಚಿನ್ನ ಅಥವಾ ಚಿನ್ನದಿಂದ ಮಾಡಿದ ಆಭರಣ ಖರೀದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...