alex Certify Goa | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಭೀತಿ: ನೌಕೆಯಲ್ಲೇ ಉಳಿದ 2000 ಕ್ಕೂ ಅಧಿಕ ಪ್ರಯಾಣಿಕರು

ಮುಂಬಯಿಯಿಂದ ಗೋವಾಗೆ ತೆರಳಿದ್ದ ಕ್ರೂಸ್‌ಲೈನರ್‌ ನೌಕೆಯೊಂದರಲ್ಲಿದ್ದ ಪ್ರಯಾಣಿಕರೊಬ್ಬರು ಕೋವಿಡ್-19 ಪಾಸಿಟಿವ್‌ ಆಗಿರುವ ಕಾರಣ ಅದರಲ್ಲಿದ್ದ 2,000ದಷ್ಟು ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವಿಷಯ ತಿಳಿದ ಕೂಡಲೇ ಹಡಗಿನ ಬಳಿ ಪೊಲೀಸ್ Read more…

ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿ ಬಿಜೆಪಿ ತೊರೆದ ಶಾಸಕಿ

ಗೋವಾದ ಬಿಜೆಪಿ ಶಾಸಕಿ ಅಲಿನಾ ಸಲ್ಡಾನಾ ಆಪ್ ಸೇರಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ತಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಲ್ಡಾನಾ, ಕೇಸರಿ ಪಾಳೆಯದ ’ಜನ-ವಿರೋಧಿ’ ನೀತಿ ತಮ್ಮ ಉಸಿರುಗಟ್ಟಿಸುತ್ತಿತ್ತು ಎಂದಿದ್ದಾರೆ. Read more…

ದಿಢೀರ್ ಬೆಳವಣಿಗೆ: ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಭಾಗಿಯಾದ ಸಚಿವನ ತಲೆದಂಡ, ರಾಜೀನಾಮೆ ಅಂಗೀಕರಿಸಿದ ಗೋವಾ ಸಿಎಂ

ಗೋವಾದ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್ ನಾಯಕ್ ಅವರು ಲೈಂಗಿಕ ಶೋಷಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ರಾಜ್ಯ ಸಂಪುಟಕ್ಕೆ ಬುಧವಾರ ರಾಜೀನಾಮೆ Read more…

ನಾನೂ ಸಹ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು: ಚುನಾವಣಾ ಪ್ರಚಾರದಲ್ಲಿ ದೀದಿ ಹೇಳಿಕೆ

ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಮತದಾರರಿಗೆ ಕೋರಿಕೊಂಡಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ Read more…

VIDEO: ಬುಡಕಟ್ಟು ಮಹಿಳೆಯರೊಂದಿಗೆ ಪ್ರಿಯಾಂಕಾ ಗಾಂಧಿ ನೃತ್ಯ

ವಿಧಾನ ಸಭಾ ಚುನಾವಣೆ ಸನಿಹವಾಗುತ್ತಿರುವ ಗೋವಾಗೆ ಭೇಟಿ ಕೊಟ್ಟಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇಲ್ಲಿನ ಮೊರ್ಪ್ರಿಲಾ ಗ್ರಾಮದ ಬುಡಕಟ್ಟು ಜನಾಂಗದೊಂದಿಗೆ ಜಾನಪದ ನೃತ್ಯದಲ್ಲಿ ಹೆಜ್ಜೆ ಹಾಕಿದ್ದಾರೆ. Read more…

18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ 1000 ರೂ. ಮಾಶಾಸನ: ಕೇಜ್ರಿವಾಲ್

ಪಣಜಿ: ಗೋವಾ ರಾಜ್ಯದ ಪ್ರತಿ ಮಹಿಳೆಗೆ ತಲಾ 1 ಸಾವಿರ ರೂಪಾಯಿ ಮಾಸಾಶನ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ಭರವಸೆ ನೀಡಿದೆ. ಪಕ್ಷದ ಮುಖ್ಯಸ್ಥರಾದ ದೆಹಲಿ ಸಿಎಂ Read more…

ವರ್ಷಾಂತ್ಯದ ಹಾಲಿಡೇ ಇನ್ನಷ್ಟು ದುಬಾರಿ: ವಿಮಾನ ಟಿಕೆಟ್ ದರಗಳಲ್ಲಿ ಏರಿಕೆ

ವರ್ಷಾಂತ್ಯದ ಪ್ರವಾಸದ ಪ್ಲಾನ್ ಏನಾದರೂ ನೀವು ಇಟ್ಟುಕೊಂಡಿದ್ದರೆ ಅದಕ್ಕಾಗಿ ನೀವೀಗ ವಿಮಾನ ಪ್ರಯಾಣದ ಟಿಕೆಟ್‌ಗಾಗಿ ಇನ್ನಷ್ಟು ಹೆಚ್ಚಿನ ದುಡ್ಡು ಪೀಕಬೇಕಾಗಿ ಬರಬಹುದು. ಬೇಡಿಕೆ-ಪೂರೈಕೆಗಳಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವ Read more…

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ಸೂಚನೆ ನೀಡಿದ ಲಿಯಾಂಡರ್​ ಪೇಸ್​..!

ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ನಿಂದ ಭಾರತದ ಮಾಜಿ ಟೆನ್ನಿಸ್​ ತಾರೆ ಲಿಯಾಂಡರ್​ ಫೇಸ್​ ಸ್ಪರ್ಧಿಸುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ವಿಚಾರವಾಗಿ ಮಾತನಾಡಿರುವ ಲಿಯಾಂಡರ್​ Read more…

ʼಗೋವಾ‌ʼ ಹೋಗುವ ಪ್ಲಾನ್‌ ಮಾಡಿದ್ರೆ ಈ ಸುದ್ದಿ ಓದಿ

ಸೋಮವಾರದಿಂದ ಕ್ಯಾಸಿನೋಗಳನ್ನು ತೆರೆಯಲು ಗೋವಾ ಸರ್ಕಾರವು ಶನಿವಾರದಂದು ಅನುಮತಿ ಕೊಟ್ಟಿದೆ. ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಕ್ಯಾಸಿನೋಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಗೋವಾ ಮುಖ್ಯಮಂತ್ರಿ Read more…

ವಿಶ್ವ ತೆಂಗಿನ ದಿನ: ಇಲ್ಲಿದೆ ತೆಂಗಿನ ಕಾಯಿ ಕುರಿತ ಇಂಟ್ರಸ್ಟಿಂಗ್‌ ವಿಷಯ

ಪ್ರತಿ ವರ್ಷ ಸೆಪ್ಟೆಂಬರ್​ 2ನೇ ತಾರೀಖನ್ನು ವಿಶ್ವ ತೆಂಗಿನ ದಿನ ಎಂದು ಆಚರಿಸಲಾಗುತ್ತದೆ. ವಿಶ್ವದಲ್ಲಿ ಅತೀ ಹೆಚ್ಚು ಬಳಕೆಯಾಗಲ್ಪಡುವ ಹಣ್ಣುಗಳಲ್ಲಿ ಇದೂ ಒಂದಾಗಿದೆ. ಎಳೆನೀರು, ತೆಂಗಿನ ತುರಿ, ತೆಂಗಿನ Read more…

ಕ್ಯಾಂಡೊಲಿಮ್‍ ನಲ್ಲಿ ಮದ್ಯದ ಮ್ಯೂಸಿಯಂ, ಇಲ್ಲಿ ಸಿಗಲಿದೆ ಗೋವಾ ಫೆನಿ ಇತಿಹಾಸ

ಗೋವಾದ ಸ್ಥಳೀಯ ಮದ್ಯವಾದ ಫೆನಿಯ ಇತಿಹಾಸವಿರುವ ಅಪರೂಪದ ಮ್ಯೂಸಿಯಂಗೆ ಕ್ಯಾಂಡೊಲಿಮ್‍ನಲ್ಲಿ ಚಾಲನೆ ಸಿಕ್ಕಿದೆ. ಸ್ಥಳೀಯ ಉದ್ಯಮಿ ನಂದನ್ ಕುಡ್‍ಛಾಡ್ಕರ್ ಇದನ್ನು ತೆರೆದಿದ್ದಾರೆ. ಗೋಡಂಬಿ ಹಣ್ಣಿನ ಆಧರಿತವಾದ ಫೆನಿ ಮದ್ಯವು Read more…

ಇಬ್ಬರ ಜೊತೆ ಚಕ್ಕಂದವಾಡ್ತಿದ್ದ ವಿವಾಹಿತ ಮಾಡಿದ ಘೋರ ಕೃತ್ಯ

ಗೋವಾದ ಪಣಜಿಯಲ್ಲಿ ಹತ್ಯೆಗೆ ಸಂಬಂಧಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಇಬ್ಬರು ನವಜಾತ ಮಕ್ಕಳ ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ Read more…

16 ತಿಂಗಳ ಬಳಿಕ ಕುಟುಂಬ ಸೇರಿಕೊಂಡ ಮೃತಪಟ್ಟರೆಂದು ಭಾವಿಸಿದ್ದ ವ್ಯಕ್ತಿ

ಕೋವಿಡ್‌ ಸಂಬಂಧ ದೇಶವನ್ನೇ ಮೊದಲ ಬಾರಿಗೆ ಲಾಕ್‌ಡೌನ್ ಮಾಡಿದ್ದ ವೇಳೆ ಮನೆಯಿಂದ ತಪ್ಪಿಸಿಕೊಂಡಿದ್ದ ಜಾರ್ಖಂಡ್‌ ಮೂಲದ ವ್ಯಕ್ತಿಯೊಬ್ಬರು 16 ತಿಂಗಳ ಬಳಿಕ ತಮ್ಮ ಕುಟುಂಬ ಕೂಡಿಕೊಂಡಿದ್ದಾರೆ. ಇಲ್ಲಿನ ಸಿಂಡೇಗಾ Read more…

ಸಿಎಂ ಹೆಸರಲ್ಲೇ ಫೇಸ್ಬುಕ್ ನಕಲಿ ಖಾತೆ ಸೃಷ್ಟಿ

ಫೇಸ್ಬುಕ್‌ನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ನಕಲಿ ಪ್ರೊಫೈಲ್ ಸೃಷ್ಟಿಸಿ, ಜನರಿಂದ ದುಡ್ಡು ಕೀಳಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಕೀರ್‌ ಹೆಸರಿನ Read more…

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಗೋವಾ ಸರ್ಕಾರ

ಪಣಜಿ: ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಅನೇಕ ರಾಜ್ಯಗಳಲ್ಲಿ ನೆರವು ಘೋಷಿಸಲಾಗಿದೆ. ಕೋವಿಡ್ ನಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಕೇಂದ್ರ ಸರ್ಕಾರ ಹಾಗೂ ಅನೇಕ ರಾಜ್ಯಗಳಲ್ಲಿ ಯೋಜನೆ ರೂಪಿಸಲಾಗಿದೆ. ಗೋವಾ Read more…

ಪೂಜಾ ಬೇಡಿ‌ ಮುಖಕ್ಕೆ ನೆಟ್ಟಿಗರ ಮಂಗಳಾರತಿ ಇದರ ಹಿಂದಿದೆ ಈ ಕಾರಣ

ಬಾಲಿವುಡ್ ನಟಿ ಪೂಜಾ ಬೇಡಿ ತಮ್ಮ ಹಾಲಿಡೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಳಿಕ ಟ್ರೋಲ್‌ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಮಾನೆಕ್ ಕಂಟ್ರಾಕ್ಟರ್ ಅವರೊಂದಿಗೆ ಎಂಗೇಜ್ ಆದ ಪೂಜಾಬೇಡಿ, Read more…

ʼಕೊರೊನಾ ಲಸಿಕೆʼ ಕುರಿತು ಗೋವಾದಿಂದ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ವಯಸ್ಸಿನ ಮಿತಿ ವಿಧಿಸದೆ ಕೊರೊನಾ ಲಸಿಕೆಯನ್ನ ಹಾಕಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ತಮ್ಮ ಸರ್ಕಾರ ಮನವಿ ಮಾಡಿದೆ Read more…

ಬೆರಗಾಗುವಂತೆ ಮಾಡುತ್ತೆ ಈ ಬಾಲ್ಯ ಸ್ನೇಹಿತರ ವೃದ್ಧಾಪ್ಯದಲ್ಲಿನ ಜೀವನೋತ್ಸಾಹ

ಕಾಲೇಜು ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗೋವಾ ಟ್ರಿಪ್​ಗೆ ಪ್ಲಾನ್​ ಮಾಡೋದು ಹೊಸದೇನಲ್ಲ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೋವಾ ಟ್ರಿಪ್​ಗೆ ನಿಜವಾಗಿಯೂ ಹೋಗಿ ಬರ್ತಾರೆ. ಇನ್ನು ಅನೇಕ Read more…

ದೇಶದ ಮೊದಲ ಸೆಕ್ಸ್ ಆಟಿಕೆಗಳ ಅಂಗಡಿ ಬಂದ್, ಆರಂಭವಾದ ಬೆನ್ನಲ್ಲೇ ಬಿತ್ತು ಬೀಗ

ಗೋವಾದ ಕಲಗುಂಟೆಯಲ್ಲಿ ಆರಂಭವಾಗಿದ್ದ ದೇಶದ ಮೊದಲ ಸೆಕ್ಸ್ ಆಟಿಕೆಗಳ ಅಂಗಡಿಯನ್ನು ಬಂದ್ ಮಾಡಲಾಗಿದೆ. ಅಂಗಡಿ ಇರುವ ಪ್ರದೇಶದ ಸ್ಥಳೀಯ ಪಂಚಾಯಿತಿಯಿಂದ ವ್ಯಾಪಾರ ನಡೆಸಲು ಅನುಮತಿ ಪಡೆಯದ ಕಾರಣ ಅಧಿಕಾರಿಗಳು Read more…

ತಿಂಗಳ ಹಿಂದೆ ಶುರುವಾಗಿದ್ದ ದೇಶದ ಮೊದಲ ಸೆಕ್ಸ್ ಟಾಯ್ಸ್ ಅಂಗಡಿ ʼಬಂದ್ʼ

ಉತ್ತರ ಗೋವಾದ ಜನಪ್ರಿಯ ಕಲಂಗುಟ್ ಬೀಚ್ ಬಳಿ ಪ್ರಾರಂಭವಾಗಿದ್ದ ಸೆಕ್ಸ್ ಟಾಯ್ಸ್ ಮಳಿಗೆ ಬಾಗಿಲು ಮುಚ್ಚಲಾಗಿದೆ. ಕಾಮ ಗಿಜ್ಮೋಸ್  ಹೆಸರಿನಲ್ಲಿ ಪ್ರಾರಂಭವಾಗಿದ್ದ ಮಳಿಗೆ, ಒಂದು ತಿಂಗಳು ಪೂರ್ಣಗೊಳ್ಳುವ ಮೊದಲೇ Read more…

ಚುನಾವಣಾ ಆಯುಕ್ತ ಹುದ್ದೆ ಕುರಿತಂತೆ ‘ಸುಪ್ರೀಂ’ ಮಹತ್ವದ ತೀರ್ಪು

ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯುಕ್ತ ಹುದ್ದೆ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಚುನಾವಣಾ ಆಯುಕ್ತರನ್ನಾಗಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸುವಂತಿಲ್ಲ ಎಂದು ಆದೇಶ ನೀಡಿದೆ. ಗೋವಾದ Read more…

ಗೋವಾದಲ್ಲಿನ್ನು ಮಹಿಳಾ ‌ʼಲೈಫ್ ಗಾರ್ಡ್ಸ್ʼ

ಪಣಜಿ: ಕಡಲ ತೀರಗಳಲ್ಲಿ ಪ್ರವಾಸಿಗರ ರಕ್ಷಣಾ ಕ್ಷೇತ್ರಗಳಲ್ಲಿ ಪುರುಷರದ್ದೇ ಕಾರುಬಾರು. ಆದರೆ, ಗೋವಾದಲ್ಲಿನ್ನು ಮಹಿಳೆಯರೂ ಲೈಫ್ ಗಾರ್ಡ್ ಗಳಾಗಿ ಕಾಣಲಿದ್ದಾರೆ. ಹೌದು, ಗೋವಾದಲ್ಲಿ ಲೈಫ್ ಗಾರ್ಡ್ ಗಳನ್ನು ನೇಮಕ Read more…

ಮಹದಾಯಿ ನೀರು ಹಂಚಿಕೆ ವಿಚಾರ: ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆ…?

ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯಕ್ಕೆ ಭಾರೀ ಹಿನ್ನಡೆಯಾಗಿದೆ. ಕರ್ನಾಟಕದ ವಿರುದ್ಧ ಗೋವಾ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿದ್ದು, ಮಹದಾಯಿ Read more…

ಶವ ಪರೀಕ್ಷೆ ವೇಳೆ ಅಪರೂಪದ ʼಕಲ್ಲಿನ ಹೃದಯʼ ಪತ್ತೆ

ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಗೋವಾ ವೈದ್ಯಕೀಯ ಕಾಲೇಜೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರ ದೇಹದಲ್ಲಿ ’ಕಲ್ಲಿನ ಹೃದಯ’ವೊಂದನ್ನು ಪತ್ತೆ ಮಾಡಿದ್ದಾರೆ. ಹೃದಯದ ಅಂಗಾಂಶದಲ್ಲಿ ಕ್ಯಾಲ್ಸಿಫಿಕೇಶನ್‌ ಆದ ಕಾರಣ Read more…

ಹೋಟೆಲ್​ಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ ಐನಾತಿ ದಂಪತಿ…!

ಗೋವಾ ಮೂಲದ ವ್ಯಕ್ತಿಯೊಬ್ಬ ವಿಐಪಿ ಎಂದು ಹೇಳಿಕೊಂಡು ಹೋಟೆಲ್​​ವೊಂದನ್ನ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೆಕೌಟ್​ ಮಾಡಿ ಬಿಲ್​ ಪಾವತಿ ಮಾಡುವ ಸಮಯ ಬಂದಾಗ ಆರೋಪಿ ಮತ್ತಾತನ ಪತ್ನಿ Read more…

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ ರಿಂದ ಚಾಲನೆ

ಗೋವಾದಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಈ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪಣಜಿಯ ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ Read more…

ಮನೆಗೆ ಮಹಿಳೆ ಕರೆಸಿಕೊಂಡ ಯುವಕನಿಂದಲೇ ಘೋರ ಕೃತ್ಯ…?

ಬೆಂಗಳೂರು: ಪರಿಚಯಸ್ಥ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಗಡಿ ರಸ್ತೆ ನಿವಾಸಿ 45 Read more…

ಸ್ನೇಹಿತೆಯರ ಜೊತೆ ಗೋವಾ ಬೀಚ್‌ ನಲ್ಲಿ ರಶ್ಮಿಕಾ ಮಂದಣ್ಣ

ಈ ಚಳಿಗಾಲದ ರಜೆಯ ದಿನಗಳಲ್ಲಿ ಸಮುದ್ರ ತೀರದಲ್ಲಿ ಕುಳಿತು, ಸೂರ್ಯನ ಬಿಸಿಲಿಗೆ ಮೈಯೊಡ್ಡಲು ಯಾರು ತಾನೆ ಬೇಡ ಎನ್ನುತ್ತಾರೆ ? ನಟಿ ರಶ್ಮಿಕಾ ಮಂದಣ್ಣ ತನ್ನ ಹುಡುಗಿಯರ ಪಡೆಯೊಂದಿಗೆ Read more…

ಪೋಷಕರು ಬೈತಾರೆ ಅಂತಾ ಲಕ್ಷಾಂತರ ರೂಪಾಯಿ ಜೊತೆಗೆ ಬಾಲಕ ಗೋವಾಗೆ ಎಸ್ಕೇಪ್….!

ಚೆನ್ನಾಗಿ ಅಭ್ಯಾಸ ಮಾಡ್ತಿಲ್ಲ ಎಂದು ಪೋಷಕರು ಬೈತಿದ್ದಾರೆ ಎಂಬ ಕಾರಣಕ್ಕೆ ಮನೆಯಿಂದ 1.5 ಲಕ್ಷ ರೂಪಾಯಿ ಕದ್ದ 14 ವರ್ಷದ ಬಾಲಕನೊಬ್ಬ ಗೋವಾಗೆ ಪರಾರಿಯಾಗಿ ಕ್ಲಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ. Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...