alex Certify Film | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ‘ದೃಶ್ಯಂ’ ಸಿನಿಮಾ ಸೀನ್ ನೋಡಿ ಪುತ್ರಿಯ ಪ್ರಿಯಕರನೊಂದಿಗೆ ಸೇರಿ ಪತಿ ಉಸಿರು ನಿಲ್ಲಿಸಿದ ಪತ್ನಿ

ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪ್ರದೇಶದ ನಿವಾಸಿ ಸುಧೀರ್ ಕಾಂಬಳೆ(57) ಕೊಲೆ ಆರೋಪದ ಮೇಲೆ ಆತನ ಪತ್ನಿ, ಪುತ್ರಿ ಮತ್ತು ಪುತ್ರಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಪತ್ನಿ ರೋಹಿಣಿ, Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಚಲನಚಿತ್ರೋತ್ಸವದಲ್ಲಿ 112 ಚಿತ್ರಗಳ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ದಸರಾ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಶಿವಣ್ಣ ಉದ್ಘಾಟಿಸಲಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಸೆಪ್ಟೆಂಬರ್ 26 ರಂದು Read more…

BIG NEWS: ʼಲಾಲ್ ​ಸಿಂಗ್​ ಚಡ್ಡಾʼ ಬೆಂಬಲಿಸಿದ್ದಕ್ಕೆ ಹೃತಿಕ್​ ರೋಷನ್‌ ಗೂ ತಟ್ಟಿದ ಬಾಯ್ಕಾಟ್‌ ಬಿಸಿ

ಟ್ವಿಟರ್​ ಬಳಕೆದಾರರು ಇತ್ತೀಚೆಗೆ ಬಾಲಿವುಡ್​ ಸಿನಿಮಾಗಳನ್ನು ಬಹಿಷ್ಕರಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಇದರ ಪರಿಣಾಮ ಇತ್ತೀಚೆಗಷ್ಟೇ ಅಮೀರ್​ ಖಾನ್​ ಅಭಿನಯದ ʼಲಾಲ್​ ಸಿಂಗ್​ ಚಡ್ಡಾʼ ಚಿತ್ರಕ್ಕೆ ಹಿನ್ನಡೆಯಾಗಿದೆ. ವಿಚಿತ್ರವೆಂದರೆ ಟ್ವಿಟ್ಟರ್​ Read more…

ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್‌, ಬಜೆಟ್‌ ಕೇಳಿದ್ರೆ ದಂಗಾಗಿ ಹೋಗ್ತೀರಾ…!

90ರ ದಶಕದಲ್ಲಿ ಮಕ್ಕಳನ್ನು ನೆಚ್ಚಿನ ಧಾರಾವಾಹಿ ಎಂದರೆ ‘ಶಕ್ತಿಮಾನ್‌’. ಈ ಸೂಪರ್ ಹೀರೋ ಶೋನಲ್ಲಿ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯದಲ್ಲೇ ಶಕ್ತಿಮಾನ್‌ ಎರಡನೇ ಸೀಸನ್‌ನೊಂದಿಗೆ ಪುನರಾವರ್ತನೆಯಾಗಬಹುದು Read more…

ನಟ ಅಕ್ಷಯ್‌‌ ಕುಮಾರ್ ಹಳೆ ವಿಡಿಯೋ ಹಾಕಿ ನೆಟ್ಟಿಗರಿಂದ ಲೇವಡಿ

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ನಟಿಸಿರುವ ಚಿತ್ರ ʼಸಾಮ್ರಾಟ್ ಪೃಥ್ವಿರಾಜ್ʼ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಇಲ್ಲಿಯವರೆಗೆ ಕೇವಲ Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

ಬಿಡುಗಡೆಗೆ ತಡೆ ಕೋರಿ ಡಾಲಿ ಧನಂಜಯ್ ಹೊಸ ಚಿತ್ರ ‘ಹೆಡ್ ಬುಷ್’ ವಿರುದ್ಧ ದೂರು

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಎಂ.ಪಿ. ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು Read more…

ಅಜಯ್‌ ದೇವಗನ್‌ ಸಿನಿಮಾವನ್ನು ಹಾಡಿ ಹೊಗಳಿದ ಅಕ್ಷಯ್ ಕುಮಾರ್

2015 ರ ಆಗಸ್ಟ್ 18 ರಂದು ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರ ಪ್ರೇರಣೆಯಿಂದ ನಿರ್ಮಾಣವಾಗಿರುವ ಅಜಯ್ ದೇವಗನ್ ಮತ್ತು Read more…

RRR ಯಶಸ್ಸಿನ ಹಿಂದಿದ್ದಾರಂತೆ ಸಲ್ಮಾನ್….! ಕಾರಣ ಬಿಚ್ಚಿಟ್ಟ ರಾಖಿ‌

ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅವರ ಬಿಗ್ ಹಿಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಹೇಗೆ ಕಾರಣ ಎಂಬ ಅಂಶವನ್ನು ನಟಿ ರಾಖಿ ಸಾವಂತ್ ಬಹಿರಂಗಪಡಿಸಿದ್ದಾರೆ. ರಾಖಿ ಸಾವಂತ್‌ಗೆ ಇಂತಹ Read more…

ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ರಶ್ಮಿಕಾ ಮಂದಣ್ಣ: ದಳಪತಿ ವಿಜಯ್ 66 ನೇ ಚಿತ್ರಕ್ಕೆ ನಾಯಕಿ

ಸೌತ್ ಇಂಡಿಯಾ ಸೂಪರ್ ಸ್ಟಾರ್ ದಳಪತಿ ವಿಜಯ್ ಜೊತೆ ‘ಪುಷ್ಪ’ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮೊದಲ Read more…

ಆರ್‌ಆರ್‌ಆರ್ ಟ್ವಿಟ್ಟರ್ ವಿಮರ್ಶೆ: “ಮಾಸ್ಟರ್ ಪೀಸ್” ಎಂದ ನೆಟಿಜನ್‌, ‘ಬಾಹುಬಲಿ’ಗಿಂತಲೂ ಬೆಸ್ಟಂತೆ….!

ಎಸ್‌.ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಲನಚಿತ್ರ ‘ಆರ್‌ಆರ್‌ಆರ್’ ಶುಕ್ರವಾರ ಬೆಳ್ಳಿತೆರೆ ಮೇಲೆ ಅಪ್ಪಳಿಸಿದ್ದು, ಚಿತ್ರ ನೋಡಿ ಬಂದವರು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ Read more…

ಬಜೆಟ್ ಚರ್ಚೆ ಬಿಟ್ಟು ಸದನದಲ್ಲಿ ಸಿನಿಮಾ ವಿಚಾರವಾಗಿ ಗದ್ದಲ; ಪ್ರತಿಭಟಿಸಿದ ಕಾಂಗ್ರೆಸ್; ಆರ್ಭಟ ನಡೆಯಲ್ಲ ಎಂದ ಬಿಜೆಪಿ; ಕಲಾಪ ಮುಂದೂಡಿದ ಸ್ಪೀಕರ್

ಬೆಂಗಳೂರು: ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಣೆಗೆ ಸರ್ಕಾರದಿಂದ ವಿಶೇಷ ಘೋಷಣೆ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, Read more…

ನಟಿ ಒಲಿಸಿಕೊಳ್ಳಲು 500 ಕೋಟಿ ರೂ. ಸಿನಿಮಾ ನಿರ್ಮಾಣ: ಜಾಕ್ವೆಲಿನ್ ಫರ್ನಾಂಡಿಸ್ ಸೆಳೆಯಲು ಬಯಸಿದ್ದ ಸುಕೇಶ್ ಪ್ಲಾನ್

500 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಸೂಪರ್ ಹೀರೋ ಸಿನಿಮಾ ಮಾಡುವ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಒಲಿಸಿಕೊಳ್ಳಲು ಸುಕೇಶ್ ಬಯಸಿದ್ದ ಎನ್ನುವ ಸಂಗತಿ ಬಯಲಾಗಿದೆ. ಸುಕೇಶ್ ಚಂದ್ರಶೇಖರ್ Read more…

ಗಿಲ್ಕಿ ಸಿನಿಮಾದ `ತೀರ ಸೇರೋ’ ಹಾಡು ರಿಲೀಸ್..! ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಸಾಹಿತ್ಯ

ಕನ್ನಡ ಅಭಿಮಾನಿಗಳು ನೋಡಲು ಕಾದು ಕುಳಿತಿರುವ ಚಿತ್ರಗಳಲ್ಲಿ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ ಗಿಲ್ಕಿ ಕೂಡ ಒಂದು. ಈ ಚಿತ್ರವನ್ನು ವೈಕೆ ನಿರ್ದೇಶಿಸಿದ್ದಾರೆ. ಗಿಲ್ಕಿಯ ಆ ದೇವರೇ ಹಾಡು ಕೆಲ Read more…

ಕೆಲಸದಾಕೆ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡಿ ಪದೇ ಪದೇ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ Read more…

ಭರ್ಜರಿ ಖುಷಿ ಸುದ್ದಿ..! ಕೇಂದ್ರ ಸರ್ಕಾರ ನೀಡ್ತಿದೆ 2.25 ಲಕ್ಷ ರೂ. ಗಳಿಸುವ ಅವಕಾಶ

ಕೇಂದ್ರ ಸರ್ಕಾರ ಯುವಜನತೆಗೆ 2.25 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡ್ತಿದೆ. ಈ ಪ್ರಶಸ್ತಿ ಹಣ ಪಡೆಯಲು ನೀವು ಎರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ Read more…

ಶಾಕಿಂಗ್‌ ನ್ಯೂಸ್: ಕೊರೊನಾಗೆ ಮತ್ತೊಬ್ಬ ನಟಿ ಬಲಿ

ದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗ್ತಿದೆ. ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಬಲಿಯಾಗ್ತಿದ್ದಾರೆ. ಈಗ ಮತ್ತೊಬ್ಬ ನಟಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿತ್ರ ಚಿಚೋರ್ ನಲ್ಲಿ Read more…

BIG NEWS: ಆಸ್ಕರ್ ಅಂಗಳಕ್ಕೆ ಕನ್ನಡಿಗನ ಯಶೋಗಾಥೆ –‘ಸೂರರೈ ಪೋಟ್ರು’ ಅಧಿಕೃತ ಎಂಟ್ರಿ

ಸುಧಾ ಕೊಂಗರಾ ನಿರ್ದೇಶನದ ತಮಿಳು ಚಿತ್ರ ‘ಸೂರರೈ ಪೋಟ್ರು’ 93 ನೇ ಆಸ್ಕರ್ ಪ್ರಶಸ್ತಿಗೆ ಅರ್ಹರಾದ ಚಿತ್ರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ Read more…

ಎಲಿ ಅವ್ರಾಮ್ ಜೊತೆಗಿನ ಅಮೀರ್ ಡಾನ್ಸ್ ವಿಡಿಯೋ ಲೀಕ್

ನಟ ಅಮೀರ್ ಖಾನ್ ಸ್ನೇಹಿತ ಅಮೀನ್ ಹಾಜಿಯ ʼಕೊಯಿ ಜಾನೆ ನಾʼ ಚಿತ್ರದಲ್ಲಿ ವಿಶೇಷ ಡಾನ್ಸ್ ಮಾಡಲಿದ್ದಾರೆ. ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದ ಅಮೀರ್ ಡಾನ್ಸ್ ಶೂಟಿಂಗ್ Read more…

ಇಷ್ಟು ಕೋಟಿಗೆ ಮಾರಾಟವಾಯ್ತು ಸಲ್ಮಾನ್ ʼರಾಧೆʼ ಚಿತ್ರ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ರಾಧೆ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರ ಈದ್ ಗೆ ಬಿಡುಗಡೆಯಾಗುವ Read more…

BIG NEWS: ಎಪಿಎಂಸಿಯಲ್ಲಿ ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ; ಸಚಿವ ಸೋಮಶೇಖರ್

ಬೆಂಗಳೂರು: ಎಪಿಎಂಸಿ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೃಷಿ ಮಾರಾಟ Read more…

“ಕ್ರಿಕೆಟಿಗರ ಪತ್ನಿಯರು ತೆಗೆದುಕೊಳ್ತಾರೆ ಡ್ರಗ್ಸ್’’

ಬಾಲಿವುಡ್ ನಲ್ಲಿ ಸದ್ಯ ಡ್ರಗ್ಸ್ ಸುದ್ದಿ ಚರ್ಚೆಯಲ್ಲಿದೆ. ಎನ್.ಸಿ.ಬಿ. ಚಿತ್ರರಂಗದ ಅನೇಕರಿಗೆ ನೊಟೀಸ್ ನೀಡಿದೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ Read more…

ಕಂಗನಾಗೆ ʼವೈʼ ಕೆಟಗರಿ ಭದ್ರತೆ ನೀಡಿದ ಕೇಂದ್ರ ಸರ್ಕಾರ

ಬಾಲಿವುಡ್ ನಟಿ ಕಂಗನಾಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ. ಮೂಲಗಳ ಪ್ರಕಾರ, ಕಂಗನಾಗೆ ಕಳೆದ ಕೆಲವು ದಿನಗಳಿಂದ ಬೆದರಿಕೆ ಕರೆಗಳು ಬರ್ತಿವೆ. ಹಾಗಾಗಿ ಭದ್ರತೆ Read more…

ಕೊರೊನಾ ಕಾಲದಲ್ಲಿ ಸಲ್ಮಾನ್ ಸಂಭಾವನೆ ಕೇಳಿದ್ರೆ ದಂಗಾಗ್ತಿರಾ…!

ಕೊರೊನಾ ವೈರಸ್ ಮಧ್ಯೆ ಶುರುವಾಗ್ತಿರುವ ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿರಲಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸೆಪ್ಟೆಂಬರ್ 20ರಂದು ಬಿಗ್ ಬಾಸ್ ಶೋ ಶುರುವಾಗಬೇಕಿತ್ತು. ಆದ್ರೆ ಆಗಸ್ಟ್ Read more…

ಈ ಹೆಸರು ಕೇಳಿದ್ರೆ ಬೆಚ್ಚಿಬೀಳುತ್ತೆ ಚಿತ್ರರಂಗ…!

ದೇಶದಲ್ಲಿ ಅಬ್ಬರಿಸುತ್ತಿರುವ ಕೊರೊನಾ ಕಾರಣದಿಂದ ಚಿತ್ರಮಂದಿರಗಳು ಹಲವು ತಿಂಗಳಿನಿಂದ ಬಂದ್‌ ಆಗಿವೆ. ಹೀಗಾಗಿ ಬಿಡುಗಡೆಗೆ ಸಿದ್ದವಾಗಿದ್ದ ಕೆಲವು ಚಿತ್ರಗಳನ್ನು ಓಟಿಟಿ ಫ್ಲಾಟ್‌ ಫಾರ್ಮ್‌ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ Read more…

ಪೋರ್ನ್ ಸೈಟ್ ನಲ್ಲಿ ಪೋಸ್ಟ್ ಆಯ್ತು ಮಾಡೆಲ್ ಬೋಲ್ಡ್ ಸಿನಿಮಾ

ಮಧ್ಯಪ್ರದೇಶದಲ್ಲಿ ವೆಬ್ ಸರಣಿ ಹೆಸರಿನಲ್ಲಿ ಮಾಡೆಲ್ ಗೆ ಮೋಸ ಮಾಡಲಾಗಿದೆ. ಮಾಡೆಲ್ ಅಶ್ಲೀಲ ಚಿತ್ರವೊಂದನ್ನು ಪೋರ್ನ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣ Read more…

ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡಬೇಕಿದ್ದ ಕಂಗನಾ ಹೇಳಿದ್ದೇನು…?

ಬಾಲಿವುಡ್ ನಟಿ ಕಂಗನಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತ್ರ ಕಂಗನಾ ಹೇಳಿಕೆ ಹೆಚ್ಚು ಮಹತ್ವ ಪಡೆದಿದೆ. ಕಂಗನಾ, ಸುಶಾಂತ್ ಸಾವಿನ ನಂತ್ರ ಕೆಲ Read more…

ಈ ಬಾಲಿವುಡ್ ಸ್ಟಾರ್ಸ್ ಸತ್ತ ಮೇಲೆ ಬಿಡುಗಡೆಯಾಗಿದೆ ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಸದ್ಯ ಸುದ್ದಿಯಲ್ಲಿದೆ. ಸುಶಾಂತ್ ಸಾವಿನ ನಂತ್ರ ಜುಲೈ 24ರಂದು ದಿಲ್ ಬೆಚರಾ ಚಿತ್ರ ಬಿಡುಗಡೆಯಾಗಿದೆ. ಸುಶಾಂತ್ ಮಾತ್ರವಲ್ಲ. ಬಾಲಿವುಡ್ ನಲ್ಲಿ ಅನೇಕ Read more…

ನೋವಿನ ಮಧ್ಯೆ ಸುಶಾಂತ್ ಸಿಂಗ್ ಅಭಿಮಾನಿಗಳಲ್ಲಿ ಸಣ್ಣ ಖುಷಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದೇ ನೋವಿನಲ್ಲಿರುವ ಅಭಿಮಾನಿಗಳಿಗೆ ಒಂದು ಸುದ್ದಿಯಿದೆ. ಸುಶಾಂತ್ ಅಭಿನಯಿಸಿದ ಕೊನೆ ಚಿತ್ರ ದಿಲ್ ಬೆಚರಾದ ಟೈಟಲ್ Read more…

ಇಂತದ್ದೆಲ್ಲಾ ಸಿನಿಮಾಗಳಲ್ಲಿ ಮಾತ್ರ ಸಾಧ್ಯ….!

ಬಾಲಿವುಡ್,‌ ಟಾಲಿ‌ವುಡ್ ಸೇರಿದಂತೆ ಯಾವುದೇ ಚಿತ್ರೋದ್ಯಮ ನೋಡಿದರೂ, ಅಲ್ಲೊಂದು ಸಹಜ ಜೀವನಕ್ಕಿಂತ ಹೆಚ್ಚು ವೈಭವೀಕರಿಸಿದ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ಬಾಲಿವುಡ್‌ನಲ್ಲಿ‌‌ ಇ‌ದು‌ ತುಸು ಹೆಚ್ಚು ಎನ್ನಬಹುದು. ಹೌದು, ಕೆಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...