alex Certify Fight | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ವಿಕ್ಕಿ ಕೌಶಲ್‌ ಜೊತೆ ಜಗಳ ಮಾಡ್ತಾರಂತೆ ನಟಿ ಕತ್ರೀನಾ, ಕಾರಣ ಏನು ಗೊತ್ತಾ….?

ಸೆಲೆಬ್ರಿಟಿಗಳು, ಸ್ಟಾರ್‌ ನಟ ನಟಿಯರ ವೈವಾಹಿಕ ಬದುಕು ಒಂದಿಲ್ಲ ಒಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಬಾಲಿವುಡ್‌ನ ಸ್ಟಾರ್‌ ಕಪಲ್‌ ವಿಕ್ಕಿ ಕೌಶಲ್‌ ಹಾಗೂ ಕತ್ರೀನಾ ಕೈಫ್‌ ದಂಪತಿ Read more…

ಮೆಟ್ರೋದಲ್ಲಿ ಮಹಿಳೆಯರ ಜಗಳ….! ಪುಕ್ಕಟ್ಟೆ ಮನೋರಂಜನೆ ತೆಗೆದುಕೊಂಡ ಜನ

ದೆಹಲಿ ಮೆಟ್ರೋ, ರಾಜಧಾನಿಯ ಜೀವನಾಡಿಯಾಗಿದ್ದು, ಪ್ರತಿ ದಿನ ಸಾಗುವ ಪ್ರಯಾಣಿಕರ ನಡುವಿನ ಒಂದಷ್ಟು ಬೆಳವಣಿಗೆ ರೋಚಕವಾದದ್ದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಮೆಟ್ರೋದಲ್ಲಿ ಆಸನದ ವ್ಯವಸ್ಥೆಗೆ ಸಂಬಂಧಿಸಿದಂತೆ ಇಬ್ಬರು Read more…

ಬದುಕಿದ್ದಾಗಲೇ ಕೊಟ್ಟರು ಮರಣ ಪ್ರಮಾಣಪತ್ರ, ಜೀವಂತವಾಗಿದ್ದೇನೆಂದು ಸಾಬೀತು ಮಾಡಲು ಸನ್ಯಾಸಿಯ ಹೋರಾಟ…!

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ 90 ವರ್ಷದ ಸನ್ಯಾಸಿಯೊಬ್ಬರು ತಾನು ಬದುಕಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಹೋರಾಟ ನಡೆಸುತ್ತಿದ್ದಾರೆ. ಸನ್ಯಾಸಿ ಕೃಷ್ಣಾನಂದ ಸರಸ್ವತಿ ಸತ್ತಿದ್ದಾರೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಭೂ ಮಾಫಿಯಾದವರು Read more…

ಸಾಕು ನಾಯಿ ರಕ್ಷಿಸಲು ಹೆಬ್ಬಾವಿನ ವಿರುದ್ಧ ಹೋರಾಡಿದ ಪುಟ್ಟ ಹುಡುಗರು; ವಿಡಿಯೋ ವೈರಲ್

ಜನರು ತಮ್ಮ ಸಾಕುಪ್ರಾಣಿಗಳಿಗಾಗಿ ಪ್ರಾಣವನ್ನು ಪಣಕ್ಕಿಟ್ಟ ಹಲವಾರು ಉದಾಹರಣೆಗಳಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೂವರು ಹುಡುಗರು ತಮ್ಮ ಮುದ್ದಿನ ನಾಯಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸಿರುವ ವಿಡಿಯೋ ವೈರಲ್ Read more…

BIG NEWS: ಯುವತಿ ವಿಚಾರ; ಯುವಕರ ಗುಂಪಿನ ನಡುವೆ ಕಾಲೇಜು ಕ್ಯಾಂಟೀನ್ ನಲ್ಲೇ ಮಾರಾಮಾರಿ

  ಕಲಬುರ್ಗಿ: ಹುಡುಗಿಯ ವಿಚಾರವಾಗಿ ಯುವಕರ ಗುಂಪು ಕಾಲೇಜಿನ ಕ್ಯಾಂಟೀನ್ ನಲ್ಲಿಯೇ ಮನಬಂದಂತೆ ಹೊಡೆದಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಕ್ಯಾಂಟೀನ್ ನಲ್ಲಿ ಒಂದು ಗುಂಪಿನ Read more…

ಶಾಲೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿದ ಹುಡುಗಿಯರು; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಯರಿಬ್ಬರು ಮಾರಾಮಾರಿ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಒಬ್ಬರಿಗೊಬ್ಬರು ಏರಿದ ದನಿಯಲ್ಲಿ ಕಿತ್ತಾಡುತ್ತಾರೆ. ಬಳಿಕ ಒಬ್ಬರನ್ನೊಬ್ಬರು ಏಟು ಕೊಟ್ಟುಕೊಳ್ಳುತ್ತಾರೆ. ಕೊನೆಗೆ ಜುಟ್ಟು Read more…

ನಡುರಸ್ತೆಯಲ್ಲೇ ಟೊಂಕ ಕಟ್ಟಿ ಜಗಳಕ್ಕೆ ನಿಂತ ಆಂಟಿಯರು….! ವಿಡಿಯೋ ವೈರಲ್

ಕಸದ ವಿಚಾರಕ್ಕೋ, ಕುಡಿಯುವ ನೀರಿನ ವಿಷಯದಲ್ಲೋ ಬೀದಿ ಕಾಳಗ ಹಿಂದೆಲ್ಲ ಸಾಮಾನ್ಯವಾಗಿತ್ತು. ಇತ್ತೀಚೆಗೆ ಇಂತಹ ಪ್ರಸಂಗ ಕಡಿಮೆ ಎಂದೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಘಟನೆ ನಡೆಯುತ್ತಲೇ ಇರುತ್ತದೆ. Read more…

ರಸ್ತೆಯಲ್ಲೇ ಎಐಎಡಿಎಂಕೆ ಕಾರ್ಯಕರ್ತರ ಮಾರಾಮಾರಿ: ಕಲ್ಲು, ದೊಣ್ಣೆಗಳೊಂದಿಗೆ EPS –OPS ಬಣ ಹೊಡೆದಾಟ

ಚೆನ್ನೈ: ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳ ನಡುವೆ ಮಾರಾಮಾರಿಯೇ ನಡೆದಿದೆ. ಚೆನ್ನೈನಲ್ಲಿರುವ ಎಐಎಡಿಎಂಕ ಪಕ್ಷದ ಕಚೇರಿ ಎದುರು ಹೈಡ್ರಾಮಾ Read more…

ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು. ಪ್ರಾಣಿಗಳಲ್ಲೂ Read more…

ಪತ್ನಿ, ಮಕ್ಕಳ ಎದುರಲ್ಲೇ ಟೆಕ್ಕಿಯನ್ನ ಥಳಿಸಿ ಕೊಂದ ಓಲಾ ಕ್ಯಾಬ್‌ ಚಾಲಕ…..!

ಕ್ಯಾಬ್‌ನಲ್ಲಿ ಪ್ರಯಾಣಿಕರನ್ನು ಕೂರಿಸುವ ವಿಚಾರಕ್ಕೆ ನಡೆದ ಜಗಳದಲ್ಲಿ ಓಲಾ ಚಾಲಕನೊಬ್ಬ ಕುಟುಂಬದವರ ಎದುರಲ್ಲೇ 34 ವರ್ಷದ ಟೆಕ್ಕಿಯನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಮತ್ತು ಮಕ್ಕಳ ಎದುರಲ್ಲೇ ಥಳಿಸಿ ಕೊಂದು Read more…

ಕುಸ್ತಿಯಾಗಿ ಬದಲಾದ ‘ಫುಟ್ ಬಾಲ್’ ಪಂದ್ಯ: ಮೈದಾನದಲ್ಲೇ ಭಾರತ –ಆಫ್ಘಾನ್ ಆಟಗಾರರ ಬಿಗ್ ‘ಫೈಟ್’

ಕೋಲ್ಕತ್ತಾ: ಏಷ್ಯನ್ ಕಪ್ 2023 ಕ್ವಾಲಿಫೈಯರ್‌ ನಲ್ಲಿ ಭಾರತ –ಅಫ್ಘಾನಿಸ್ತಾನ ನಡುವೆ ಶನಿವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಹೊಡೆದಾಟವೇ ನಡೆದಿದೆ. ಆಟಗಾರರ ನಡುವೆ ಒದೆ ಮತ್ತು ಪಂಚ್‌ Read more…

ಪತ್ನಿಯೊಂದಿಗೆ ಜಗಳವಾಡಿ ಪೊಲೀಸರ ಎದುರೇ ಇಲಿ ಪಾಶಾಣ ತಿಂದ ಪತಿ

ಹೆಂಡತಿಯೊಂದಿಗೆ ಜಗಳವಾಡಿ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಯೇ ವಿಷ ಸೇವನೆ ಮಾಡಿದ ಘಟನೆ ಭರತ್ ಪುರ ಎಂಬಲ್ಲಿ ನಡೆದಿದೆ. ಆಗ್ರಾದ ಇಬ್ಬರು ಸಹೋದರಿಯರನ್ನು ಭರತ್ಪುರದ ಯೋಗೇಶ್ ಮತ್ತು ಲೋಕೇಶ್ Read more…

ಜಗಳಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ಈ ʼವಸ್ತುʼ

ಮೂರು ವಿಷ್ಯಗಳು ಮನೆಯ ಸಂತೋಷಕ್ಕೆ ಕಾರಣವಾಗುತ್ತವೆ. ಮನೆಯ ಬಣ್ಣ, ಮನೆಯ ತರಂಗ, ಮನೆಯಲ್ಲಿ ವಾಸವಾಗುವ ಜನರು. ಈ ಮೂರರಲ್ಲಿ ಎರಡು ಸರಿಯಿದ್ರೆ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಇಲ್ಲವಾದ್ರೆ Read more…

ನೀರು ಹಿಡಿಯುವ ವಿಚಾರಕ್ಕೆ ನಡೆದೇ ಹೋಯಿತು ಕೊಲೆ….!

ನವದೆಹಲಿ: ನೀರಿಗಾಗಿ ನಡೆದ ಜಗಳದ ವೇಳೆ ಮಹಿಳೆಯ ಕತ್ತು ಸೀಳಿ ಕೊಂದ ಅಮಾನವೀಯ ಘಟನೆ ವಸಂತ್ ಕುಂಜ್ ನಲ್ಲಿರುವ ಏಕ್ತಾ ದಲಿತ ಕ್ಯಾಂಪ್‌ನಲ್ಲಿ ನಡೆದಿದೆ. ಆರೋಪಿಗಳು ದೊಡ್ಡ ಚಾಕುವಿನಿಂದ Read more…

ಈ ಕಾರಣಕ್ಕೆ 5 ವರ್ಷ ದೂರವಾಗಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್ಸ್‌…..!

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರು. ‘ಕರಣ್ ಅರ್ಜುನ್’ ಮತ್ತು ‘ಹಮ್ ತುಮ್ಹಾರೆ ಹೇ ಸನಮ್’ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದಾರೆ. ಆದ್ರೆ Read more…

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಮಾಡಿದ್ದಾಳೆ ಇಂಥಾ ಕೆಲಸ….! ವಿಡಿಯೋ ನೋಡಿ ದಂಗಾಗಿದ್ದಾರೆ ಜನ

ಇಂಟರ್‌ನೆಟ್‌ನಲ್ಲಿ ಸಾಕಷ್ಟು ತಮಾಷೆಯ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋ ಒಂದು ಜಾಲತಾಣಗಳಲ್ಲೀಗ ಸುದ್ದಿ ಮಾಡ್ತಾ ಇದೆ. ಇದನ್ನು ನೋಡಿ ನಗೋದು ಮಾತ್ರವಲ್ಲ, ಗಂಡ-ಹೆಂಡತಿ ಹೀಗೂ ಇರ್ತಾರಾ ಅಂತ Read more…

ಜಗಳವಾಡಿಕೊಂಡು ದೂರವಾಗಿದ್ದ ವೃದ್ಧ ದಂಪತಿ ಪೊಲೀಸ್‌ ಠಾಣೆಯಲ್ಲಿ ಒಂದಾಗಿದ್ದು ಹೀಗೆ 

ಸಂಬಂಧಗಳ ಮಧ್ಯೆ ಸಂಘರ್ಷ ಸಾಮಾನ್ಯ. ಪತಿ-ಪತ್ನಿ ನಡುವೆ ಅಂತೂ ಜಗಳ ಇದ್ದಿದ್ದೇ. ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನ ಬಳಿಕ ಈ Read more…

ರಷ್ಯಾ ವಿರುದ್ಧ ಹೋರಾಟಕ್ಕೆ ಸೇನೆ ಸೇರಲು ಮುಂದಾದ 98 ವರ್ಷದ ಉಕ್ರೇನ್‌ ವೃದ್ಧೆ….!

ರಷ್ಯಾ ಸೈನಿಕರು ಆಕ್ರಮಣ ಮಾಡಿದ ಕಾರಣ ಇಡೀ ಉಕ್ರೇನ್‌ ಈಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ಜನ ದೇಶ ಬಿಟ್ಟು ತೊರೆದಿದ್ದಾರೆ, ಕೋಟ್ಯಂತರ ಜನ ಭಯದಲ್ಲೇ ಬದುಕುತ್ತಿದ್ದಾರೆ. ಆದರೂ, ಕಂಗೆಡದ Read more…

SHOCKING: ಕಂಠಪೂರ್ತಿ ಕುಡಿದು, ತಿಂದು ಬಿಲ್ ಕೇಳಿದ್ದಕ್ಕೆ ಬಿಸಿ ಎಣ್ಣೆ ಎರಚಿದ ದುಷ್ಕರ್ಮಿಗಳು

ಶಿವಮೊಗ್ಗ: ಹೋಟೆಲ್ ನಲ್ಲಿ ಕಂಠಪೂರ್ತಿ ಕುಡಿದು ಊಟ ಮಾಡಿ ಬಿಲ್ ಕೇಳಿದ್ದಕ್ಕೆ ದುಷ್ಕರ್ಮಿಗಳು ಬಿಸಿ ಎಣ್ಣೆ ಎರಚಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಜನ್ನಾಪುರದ ಕಮರ್ಷಿಯಲ್ Read more…

BIG NEWS: ಇನ್ನು ನ್ಯಾಟೋ – ರಷ್ಯಾ ನೇರ ಮುಖಾಮುಖಿ; 3 ನೇ ವಿಶ್ವಯುದ್ಧದ ಸುಳಿವು ನೀಡಿದ ‘ದೊಡ್ಡಣ್ಣ’

ವಾಷಿಂಗ್ಟನ್: ರಾಸಾಯನಿಕ ಅಸ್ತ್ರಗಳ ಬಳಕೆಗೆ ರಷ್ಯಾ ತೀವ್ರ ಬೆಲೆ ತೆರಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ, ನ್ಯಾಟೋ ಮತ್ತು ಕ್ರೆಮ್ಲಿನ್ ನಡುವಿನ ನೇರ ಮುಖಾಮುಖಿಯಾಗಲಿದ್ದು, 3 Read more…

BIG BREAKING: ಉಕ್ರೇನ್ ವಾರ್ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅಚ್ಚರಿ ಹೇಳಿಕೆ; ಗುರಿ ಸಾಧಿಸುವವರೆಗೆ ಹೋರಾಟ ನಿಲ್ಲಿಸಲ್ಲವೆಂದು ಪ್ರತಿಜ್ಞೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕರೆ ಮಾಡಿ 90 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಸುದೀರ್ಘ 90 ನಿಮಿಷಗಳ ಕಾಲ Read more…

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. Read more…

ಕಿಮ್ಸ್ ಆಡಳಿತಾಧಿಕಾರಿ ಹುದ್ದೆಗಾಗಿ ಅಧಿಕಾರಿಗಳಿಬ್ಬರ ಕಿತ್ತಾಟ

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ನಲ್ಲಿ ಆಡಳಿತಾಧಿಕಾರಿ ಹುದ್ದೆಗಾಗಿ ಅಧಿಕಾರಿಗಳಿಬ್ಬರ ನಡುವೆ ಕಿತ್ತಾಟ ನಡೆದಿದೆ ಎಂಬ ಮಾತು ಕೇಳಿಬಂದಿದೆ. ರಾಜಶ್ರೀ ಜೈನಾಪುರ ಎನ್ನುವವರು 2019ರಿಂದ ಕಿಮ್ಸ್ ಆಡಳಿತಾಧಿಕಾರಿಯಾಗಿದ್ದು ಇತ್ತೀಚೆಗಷ್ಟೇ ಅವರನ್ನು Read more…

ಅತ್ತೆ-ಸೊಸೆ ಸಂಬಂಧವನ್ನು ಗಟ್ಟಿ ಮಾಡುತ್ತೆ ಈ ʼಉಪಾಯʼ

ಅತ್ತೆ-ಸೊಸೆ ಗಲಾಟೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ. ಮನೆ ಮುರಿಯಲು ಇದು ಕಾರಣವಾಗುತ್ತದೆ. ಅತ್ತೆ-ಸೊಸೆ ಜಗಳದಿಂದ ಮುಕ್ತಿ ಪಡೆಯಲು ಅನೇಕರು ಪ್ರಯತ್ನ ನಡೆಸ್ತಾರೆ. ಆದ್ರೆ ಅನೇಕ ಬಾರಿ ಇದು ಸಾಧ್ಯವಾಗುವುದಿಲ್ಲ. Read more…

ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. Read more…

ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ; ಐವರು ಅರೆಸ್ಟ್

ಬೀದರ್ : ಮನವಿ ಸ್ವೀಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ತಹಶೀಲ್ದಾರ್ ಮೇಲೆ ಪ್ರತಿಭಟನಾ ನಿರತ ಕೆಲವರು ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. Read more…

ವಿಡಿಯೋ: ಹಿಂಡಿನ ರಕ್ಷಣೆಗಾಗಿ ಸಿಂಹಿಣಿ ಮೇಲೆ ಎರಗಿ ಹೋದ ಎಮ್ಮೆ

ತನ್ನ ಹಿಂಡಿನ ಮೇಲೆ ದಾಳಿ ಮಾಡಲು ಬಂದ ಸಿಂಹಿಣಿಯೊಂದರ ಮೇಲೆರಗಿ ಅಟ್ಟಿಸಿಕೊಂಡು ಹೋದ ಎಮ್ಮೆಯೊಂದರ ವಿಡಿಯೋ ವೈರಲ್‌ ಆಗಿದೆ. ’ವೈಲ್ಡ್‌‌ ಅನಿಮಲ್ಸ್‌ ಕ್ರಿಯೇಷನ್’ ಹೆಸರಿನ ಚಾನೆಲ್ ಮೂಲಕ ಇನ್‌ಸ್ಟಾಗ್ರಾಂನಲ್ಲಿ Read more…

ಮೀನುಗಾರರ ಮಧ್ಯೆ ಫೈಟ್; 6 ಜನರ ಸ್ಥಿತಿ ಗಂಭೀರ – ದೋಣಿಗೆ ಬೆಂಕಿ….!

ವಿಶಾಖಪಟ್ಟಣಂ: ರಿಂಗ್ ನೆಟ್ ಬಳಕೆ ಮಾಡಿ ಮೀನುಗಾರಿಕೆ ಮಾಡಲು ನಿಷೇಧವಿರುವ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, 6 ಜನರ ಸ್ಥಿತಿ Read more…

ಕೊರೋನಾ ವೈರಸ್ ವಿರುದ್ಧ ಹೋರಾಡಲು ಸ್ಯಾನಿಟೈಸರ್ ಗಿಂತ ಸಾಬೂನು ಬೆಸ್ಟ್…..!

ಕರೋನಾ ವೈರಸ್ ಸದ್ಯ ಎಲ್ಲರಲ್ಲೂ ಭಯ ಹುಟ್ಟಿಸಿದೆ. ವೈರಸ್ ವಿರುದ್ಧ ಹೋರಾಡಲು ಸ್ವಚ್ಛತೆ ಬಹಳ ಮುಖ್ಯ. ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕೆಂದು ಸಲಹೆ ನೀಡಲಾಗ್ತಿದೆ. ಆದ್ರೀಗ Read more…

ಫುಲ್ ಟಿಕೆಟ್ ತಗೊಳ್ಳಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ

ಹಾವೇರಿ: ಬಾಲಕನಿಗೆ ಪೂರ್ತಿ ಟಿಕೆಟ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.‌ ಈ ಘಟನೆ ಹಾನಗಲ್ ಪೊಲೀಸ್ ಠಾಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...