‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ತಿಳಿಯಿರಿ ಅದರ ಪ್ರಯೋಜನ
ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ.…
ʼಬಾಳೆ ಎಲೆʼ ಹೀಗೆ ಉಪಯೋಗಿಸಿ ಮಾಡಿ ತ್ವಚೆ ರಕ್ಷಣೆ
ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ…
ʼಸುಂದರ ತ್ವಚೆʼ ಪಡೆಯಲು ಪುರುಷರೂ ಬಳಸಿ ಫೇಸ್ ಸ್ಕ್ರಬ್
ಮಹಿಳೆಯರಂತೆ ಪುರುಷರಿಗೂ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಸಮಸ್ಯೆ ಕಾಡುತ್ತದೆ. ಇವು ತ್ವಚೆಯನ್ನು ಮತ್ತಷ್ಟು ಗಡುಸಾಗಿಸುತ್ತದೆ.…
ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು…? ನಿಮಗೆ ತಿಳಿದಿರಲಿ ಈ ಮಾಹಿತಿ
ಸೌಂದರ್ಯ ಪ್ರತಿಫಲಿಸುವುದು ಮುಖದಿಂದಲೇ ತಾನೇ. ನಿಮ್ಮದು ಒಣ ತ್ವಚೆ ಅಥವಾ ಎಣ್ಣೆ ತ್ವಚೆಯಾಗಿರಲಿ, ಎಷ್ಟು ಬಾರಿ…
́ದಾಂಪತ್ಯʼ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ
ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ…
ಇಲ್ಲಿದೆ ಮುಖದ ಸೌಂದರ್ಯ ಕಾಪಾಡಲು ಮನೆಮದ್ದು
ಮುಖದ ಮೇಲೆ ಪಿಗ್ಮೆಂಟೇಶನ್ ಸೂರ್ಯನಿಗೆ ಒಡ್ಡಿಕೊಳ್ಳುವುದು, ಹಾರ್ಮೋನುಗಳ ಬದಲಾವಣೆ ಮತ್ತು ಕೆಲವು ಔಷಧಿಗಳಂತಹ ವಿವಿಧ ಅಂಶಗಳಿಂದ…
‘ವೈಟ್ ಹೆಡ್ಸ್’ ನಿವಾರಿಸಲು ಇಲ್ಲಿದೆ ಟಿಪ್ಸ್…!
ಎಣ್ಣೆ ಪದಾರ್ಥಗಳಿಂದ ವೈಟ್ ಹೆಡ್ಸ್ ಸಮಸ್ಯೆ ಹೆಚ್ಚುತ್ತದೆ. ಕೂದಲು ಮತ್ತು ಸತ್ತ ಚರ್ಮದ ಕೋಶದೊಳಗೆ ಕುಳಿತ…
ಮೃದುವಾದ, ಕಾಂತಿಯುತ ತ್ವಚೆ ಪಡೆಯಲು ಬಳಸಿ ʼವೀಳ್ಯದೆಲೆʼ
ವೀಳ್ಯದೆಲೆ ಹಲವಾರು ಔಷಧಿ ಗುಣಗಳನ್ನು ಹೊಂದಿದೆ. ಚರ್ಮದ ಕಾಂತಿಯನ್ನು ಈ ವೀಳ್ಯದೆಲೆ ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿ…
ಸನ್ ಬರ್ನ್ ಸಮಸ್ಯೆ ನಿವಾರಿಸಿಕೊಳ್ಳಲು ಇಲ್ಲಿದೆ ಒಂದಷ್ಟು ಟಿಪ್ಸ್
ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡುವುದರಿಂದ ಸನ್ ಬರ್ನ್ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸನ್ ಬರ್ನ್ ಗಳು…
ಉತ್ತಮ ಸ್ವಾಸ್ಥ್ಯಕ್ಕೆ ಬೆಸ್ಟ್ ʼದ್ರಾಕ್ಷಿ ರಸʼ
ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ. ಹಗಲಿನಲ್ಲಿ ಕೆಲಸದೊತ್ತಡ ರಾತ್ರಿಯಲ್ಲಿ ನಿದ್ದೆ ಬರದೆ ಚಡಪಡಿಸುತ್ತಿದ್ದೀರಾ. ಹಾಗಿದ್ದರೆ ಇಲ್ಲಿ…