HomeBeautyಚರ್ಮದ ಹೊಳಪಿಗೆ ಇಲ್ಲಿದೆ ಸರಳ ʼಉಪಾಯʼ...!

ಚರ್ಮದ ಹೊಳಪಿಗೆ ಇಲ್ಲಿದೆ ಸರಳ ʼಉಪಾಯʼ…!

ನಿಮ್ಮ ಮುಖದ ಕಾಂತಿ ಕುಂದಿದೆಯೇ, ನಿಮ್ಮ ಮುಖದಲ್ಲಿ ಮೊಡವೆಗಳು ಏಳುತ್ತಿವೆಯೇ, ಚರ್ಮದಲ್ಲಿ ಗುಳ್ಳೆಗಳಿವೆಯೇ, ಇಂಥ ಸಮಸ್ಯೆಗಳಿಗೆ ಇಲ್ಲಿದೆ ಏಕಮಾತ್ರ ಪರಿಹಾರ.

ನಿಮ್ಮ ಮನೆಯಲ್ಲಿ ಕ್ರೀಮ್ ಒಂದನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸಿಕೊಳ್ಳಿ.

ಒಂದು ಖಾಲಿ ಬೌಲ್ ಗೆ ಒಂದು ಚಮಚ ಅಲೊವೇರಾ ಜೆಲ್, ಒಂದು ಚಮಚ ನಿಂಬೆರಸ ಹಾಕಿಕೊಳ್ಳಿ. ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಇದಕ್ಕೆ ಸ್ವಲ್ಪ ಕೇಸರಿಯನ್ನು ಬೆರೆಸಿ. ಇದಕ್ಕೆ ಶುದ್ಧವಾದ ಅರಿಶಿನ ಪುಡಿ ಇಲ್ಲವೇ ತೇಯ್ದ ಅರಿಶಿನವನ್ನು ಸೇರಿಸಿ. ಕೊನೆಗೆ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ.

ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳುವ ಮುಂಚೆ ಫೇಸ್ ವಾಷ್ ಕ್ರೀಮ್ ಹಾಕಿ ನಿಮ್ಮ ಮುಖ ತೊಳೆದುಕೊಳ್ಳಿ. ನಂತರ ಈ ಕ್ರೀಮನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ. ಒಂದೇ ವಾರದಲ್ಲಿ ಪರಿಣಾಮ ನೋಡಿ.

For Latest News Updates, Join Our Whatsapp Community🚩
RELATED ARTICLES

Most Popular