alex Certify Dehydration | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಯಾಮ ಮಾಡುವಾಗ ಎಷ್ಟು ನೀರು ಕುಡಿಯಬೇಕು…..? ಇಲ್ಲಿದೆ ಉಪಯುಕ್ತ ಮಾಹಿತಿ

ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯತ್ತಲೇ ಇರಿ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಜಿಮ್, ಯೋಗಾ ಕ್ಲಾಸ್ ಅಥವಾ ಯಾವುದೇ ಜಾಗವಿರಲಿ ಫಿಟ್ನೆಸ್‌ ತಜ್ಞರಲ್ಲಿ Read more…

ಬೇಸಿಗೆಯಲ್ಲಿ ಜಾಗರೂಕರಾಗಿರಬೇಕು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು; ಇಲ್ಲದಿದ್ದಲ್ಲಿ ಆಸ್ಪತ್ರೆ ಸೇರುವುದು ಖಚಿತ….!

ಬೇಸಿಗೆಯಲ್ಲಿ ಡಿಹೈಡ್ರೇಶನ್‌ ಆತಂಕ ಇದ್ದೇ ಇರುತ್ತದೆ. ಇತ್ತೀಚೆಗಷ್ಟೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಕೂಡ ಡಿಹೈಡ್ರೇಶನ್‌ನಿಂದಾಗಿ ಆಸ್ಪತ್ರೆ ಸೇರಿದ್ದರು. ವಿಪರೀತ ಬಿಸಿಲು, ತಾಪಮಾನ ಏರಿಕೆಯಿಂದ ಉಂಟಾಗುವ ನಿರ್ಜಲೀಕರಣ ಅಪಾಯಕಾರಿ. Read more…

ನಿತ್ಯ ಕುಡಿಯಿರಿ ಪೊಟಾಶಿಯಂ ಹೇರಳವಾಗಿರುವ ಎಳನೀರು…!

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದ್ದು ದೇಹತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯ ಎಳನೀರು ಸೇವಿಸುವುದು ಬಹಳ ಒಳ್ಳೆಯದು. ಆಟೋಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳು ಇದನ್ನು ಕುಡಿಯುವುದರಿಂದ ಕಡಿಮೆ ಕ್ಯಾಲರಿಯ Read more…

ವಿಪರೀತ ಬಾಯಾರಿಕೆನಾ….? ಎಷ್ಟೇ ನೀರು ಕುಡಿದರೂ ದಾಹ ತೀರುತ್ತಿಲ್ಲವಾ….? ಈ ಕಾಯಿಲೆ ಇರಬಹುದು ತಿಳಿದುಕೊಳ್ಳಿ

ವಿಪರೀತ ಸುಸ್ತಾದಾಗ, ಬಿಸಿಲಿನಿಂದ ಹೀಗೆ ಇತ್ಯಾದಿ ಕಾರಣಗಳಿಂದ ಬಾಯಾರಿಕೆಯಾಗುವುದು ಸಹಜ. ಆದರೆ ಕೆಲವೊಮ್ಮೆ ಎಷ್ಟೇ ನೀರು ಕುಡಿದರೂ ಬಾಯಿ ಒಣಗುವುದು ಕಡಿಮೆ ಆಗದೇ ಮತ್ತಷ್ಟೂ ನೀರು ಕುಡಿಯಬೇಕು ಎಂದು Read more…

ಬಿಸಿಲಿನ ತಾಪದಲ್ಲಿ ಈ ತಪ್ಪನ್ನು ಮಾಡಬೇಡಿ, ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಬರಬಹುದು……!

ಸದ್ಯ ದೇಶಾದ್ಯಂತ ಬೇಸಿಗೆಯ ಅಬ್ಬರ ಜೋರಾಗಿದೆ. ಹಲವು ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ದಾಟಿದೆ. ಬಿಸಿಲ ಬೇಗೆಯಲ್ಲಿ ಬೆವರು ಸುರಿಸಿ ಜನರು ಪರದಾಡುವಂತಾಗಿದೆ. ಈ ಬಿಸಿಲ ತಾಪದಿಂದಾಗಿ ಆರೋಗ್ಯಕ್ಕೆ Read more…

ಔಷಧಗಳ ಆಗರ ಎಳನೀರು

ಎಳನೀರಿನ ಸೇವನೆಯಿಂದ ದೇಹ ತಂಪಾಗುವುದು ಮಾತ್ರವಲ್ಲ, ಇದರಿಂದ ನಿಮಗೆ ತಿಳಿದಿರದ ಹಲವು ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ. ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹ ಡಿ ಹೈಡ್ರೇಶನ್ ಆಗುವುದನ್ನು Read more…

ಬೇಸಿಗೆಯಲ್ಲಿ ದೇಹ ಡೀ ಹೈಡ್ರೇಟ್ ಆಗದಂತೆ ತಡೆಗಟ್ಟಲು ಇಲ್ಲಿವೆ ಕೆಲವು ಮುನ್ನೆಚ್ಚರಿಕೆಗಳು

ನಿರ್ಜಲೀಕರಣವು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು ಅದು ದೇಹವು ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ದ್ರವವನ್ನು ಕಳೆದುಕೊಂಡಾಗ ಸಂಭವಿಸುತ್ತದೆ. ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ ಹೈಡ್ರೇಟೆಡ್ ಆಗಿರಿ: ದಿನವಿಡೀ Read more…

ಸಕ್ಕರೆ ಕಾಯಿಲೆ ಇರುವವರಿಗೆ ಬೇಸಿಗೆಯಲ್ಲಾಗುತ್ತೆ ಡಿಹೈಡ್ರೇಶನ್‌, ಈ ಲಕ್ಷಣಗಳನ್ನು ಕಡೆಗಣಿಸಬೇಡಿ

ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾಕಂದ್ರೆ ಅವರ ಬದುಕು ಔಷಧಿಗಳ ಸಹಾಯದಿಂದಲೇ ಸಾಗುತ್ತಿರುತ್ತದೆ. ಮಧುಮೇಹದ ಜೊತೆಗೆ ಬೇರೆ ಕಾಯಿಲೆಯೂ ಶುರುವಾಗಿಬಿಟ್ಟರೆ ಅಪಾಯವಾಗಬಹುದು. Read more…

ಬೇಸಿಗೆಯಲ್ಲಿ ಹೆಚ್ಚು ಡಿಹೈಡ್ರೇಶನ್‌ ಸಮಸ್ಯೆ…! ಇದನ್ನು ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ Read more…

ಇದ್ದಕ್ಕಿದ್ದಂತೆ ಮೂರ್ಛೆ ಹೋಗಲು ಕಾರಣ ಏನು ಗೊತ್ತಾ…?

ನಾವು ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವಾಗ ಮೂರ್ಛೆ ತಪ್ಪಿ ಬೀಳುವ ಅನೇಕರನ್ನು ನೋಡುತ್ತಿರುತ್ತೇವೆ. ನೋಡುವವರ ಕಣ್ಣಿಗೆ ಶಾರೀರಿಕವಾಗಿ ಆರೋಗ್ಯವಂತರಾಗಿ ಕಾಣುವವರು ಕೂಡ ರಸ್ತೆಯ ಮಧ್ಯೆ ಎಚ್ಚರತಪ್ಪಿ ಬೀಳುತ್ತಾರೆ. ಸಾಮಾನ್ಯವಾಗಿ ಜನರು, Read more…

ʼಚಳಿಗಾಲʼದ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಚಳಿಗಾಲದಲ್ಲಿ ಬೆವರೋದು ಕಡಿಮೆ. ಬಾಯಾರಿಕೆ ಕೂಡ ಆಗೋದಿಲ್ಲ. ಇದು ನಿರ್ಜಲೀಕರಣ ಸಮಸ್ಯೆಗೆ ಕಾಡುತ್ತದೆ. ನಿರ್ಜಲೀಕರಣದಿಂದಾಗಿ ಅನೇಕ ಸಮಸ್ಯೆಗಳುಂಟಾಗುತ್ತವೆ. ಚಳಿಗಾಲದಲ್ಲಿ ಇದ್ರಿಂದ ತಪ್ಪಿಸಿಕೊಳ್ಳಲು ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ. ಅಚ್ಚರಿ….! ಬರೋಬ್ಬರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...