HomeSpecialಹೀಗಿರಲಿ ಲೆದರ್ ಶೂ ನಿರ್ವಹಣೆ

ಹೀಗಿರಲಿ ಲೆದರ್ ಶೂ ನಿರ್ವಹಣೆ

ಲೆದರ್ ಶೂ ಗೆ ವಿಪರೀತ ಬೆಲೆ ಕೊಟ್ಟರೂ ಅದು ಬಾಳಿಕೆ ಬರುವುದು ಕೆಲವೇ ದಿನಗಳು ಎಂಬುದು ನಿಮ್ಮ ದೂರೇ…? ಹಾಗಿದ್ದರೆ ಇಲ್ಲಿ ಕೇಳಿ. ಲೆದರ್ ಶೂ ಸಂರಕ್ಷಿಸಿಡುವುದು ಹೇಗೆ ಎಂಬುದು ತಿಳಿಯೋಣ.

ಲೆದರ್ ಶೂ ಒದ್ದೆಯಾಗಿದ್ದರೆ ಅವುಗಳನ್ನು ಹೇಗೆ ಒಣಗಿಸಬೇಕು ಗೊತ್ತೇ. ಅವುಗಳ ಒಳಗೆ ವೃತ್ತಪತ್ರಿಕೆ ತುಂಬಿಸಿಡಿ. ಅವು ನೀರನ್ನು ಹೀರಿಕೊಳ್ಳುತ್ತವೆ. ಹೀಟರ್ ಅನ್ನು ಬಳಸದಿರಿ. ಇವು ಚರ್ಮವನ್ನು ಬಿರುಕುಗೊಳಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಲೆದರ್ ಶೂ ಧೂಳಿನಿಂದ ತುಂಬಿದ್ದರೆ ಅದನ್ನು ಸ್ವಚ್ಛಗೊಳಿಸುವ ಬಟ್ಟೆಯನ್ನು ಬಿಸಿನೀರಿನಲ್ಲಿ ನೆನೆಸಿ. ಬಳಿಕ ಅದನ್ನು ಸೂರ್ಯನ ಬೆಳಕಿನಲ್ಲಿ ನೇರವಾಗಿ ಒಣಗಿಸದಿರಿ. ಅವುಗಳಿಗೆ ಬ್ರೀದಿಂಗ್ ಸ್ಪೇಸ್ ನೀಡಿ.

ಲೆದರ್ ಶೂ ರಕ್ಷಿಸಲೆಂದೇ ಎಣ್ಣೆ, ಕಂಡೀಷನರ್ ಗಳು ಲಭ್ಯವಿವೆ. ಅದನ್ನು ಎರಡು ವಾರಗಳಿಗೊಮ್ಮೆ ಬಳಸಿ. ಮೇಣದ ಪಾಲಿಶ್ ನಿಮ್ಮ ಶೂ ಗೆ ನೈಸರ್ಗಿಕ ಹೊಳಪು ನೀಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular