alex Certify Cricket | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಲಿಗೆ ಗುರಿಯಾಗಿದೆ ಭಾರತದ ಜನಸಂಖ್ಯೆ ಕುರಿತ ಇಮ್ರಾನ್‌ ಖಾನ್‌ ಹೇಳಿಕೆ

ವಿಐಪಿಗಳು ಭಾಷಣ ಮಾಡುವ ವೇಳೆ ಮಾಡುವ ಸಣ್ಣ ಪುಟ್ಟ ಪ್ರಮಾದಗಳು ಭಾರೀ ಟ್ರೋಲ್‌ಗೆ ಗುರಿಯಾಗುವುದು ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ತಪ್ಪಿಸಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ Read more…

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವಿವಾದಕ್ಕೀಡಾದ ಕೊಹ್ಲಿ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಕೊಹ್ಲಿ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ ಕೊಹ್ಲಿ ವಿವಾದವೊಂದಕ್ಕೆ Read more…

ಭಾರತ-ಶ್ರೀಲಂಕಾ ಟಿ-20: ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ ಸೇರಿ 9 ಆಟಗಾರರು ಹೊರಕ್ಕೆ

ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ- 20 ಪಂದ್ಯ ಇಂದು ನಡೆಯಲಿದೆ. ಈ ಮೊದಲು ಜುಲೈ 27 ರ ಮಂಗಳವಾರ ಈ ಪಂದ್ಯ ನಡೆಯಬೇಕಿತ್ತು. ಆದ್ರೆ ಕೃನಾಲ್ ಪಾಂಡ್ಯ ಕೊರೊನಾ Read more…

ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಕಳ್ಳನನ್ನು ಹಿಡಿಯಲು ಓಡಿದ ಆಟಗಾರರು…!

ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ Read more…

ಟೀಂ ಇಂಡಿಯಾ ರೆಟ್ರೋ ಜೆರ್ಸಿಯಲ್ಲಿ ಧೋನಿ ಮಿಂಚಿಂಗ್

ಟೀಂ ಇಂಡಿಯಾ ಕ್ರಿಕೆಟ್ ತಂಡ ಏಕದಿನ ಪಂದ್ಯಗಳಲ್ಲಿ ಆಡಲು ಬಂದಿರುವ ರೆಟ್ರೋ ಜೆರ್ಸಿಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿವೆ. ಈ ಜೆರ್ಸಿಯಲ್ಲಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿರನ್ನು ನೋಡಬೇಕೆಂದು ಕೋಟ್ಯಂತರ Read more…

ಶ್ರೀಲಂಕಾ ರಾಷ್ಟ್ರಗೀತೆಗೆ ದನಿಗೂಡಿಸಿದ ಹಾರ್ದಿಕ್ ಪಾಂಡ್ಯಾ

ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತ ಹಾಗೂ ಶ್ರೀಲಂಕಾ ತಂಡಗಳು ಸಂಪ್ರದಾಯದಂತೆ ತಂತಮ್ಮ ರಾಷ್ಟ್ರಗೀತೆಗಳನ್ನು ಹಾಡಲು ನೆರೆದಿದ್ದರು. ಈ ವೇಳೆ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ಶ್ರೀಲಂಕಾದ Read more…

ಕ್ರಿಕೆಟ್ ಪಂದ್ಯದ ವೇಳೆ ಮನದನ್ನೆಗೆ ಪ್ರಪೋಸ್ ಮಾಡಿದ ಪ್ರೇಮಿ

ಕ್ರಿಕೆಟ್ ಪಂದ್ಯಗಳ ನಡುವೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಮಿಗಳತ್ತ ಕ್ಯಾಮೆರಾಮನ್‌ಗಳ ದೃಷ್ಟಿ ಬಹಳ ನಾಜೂಕಾಗಿ ಬೀಳುವುದ ಸಹಜ. ಇಂಥದ್ದೇ ನಿದರ್ಶನವೊಂದು ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಟಿ20 Read more…

ಇಂಗ್ಲೆಂಡ್ ಟೆಸ್ಟ್ ಗೂ ಮುನ್ನವೇ ಶಾಕ್ ಮೇಲೆ ಶಾಕ್….! ತಂಡದಿಂದ ಹೊರಬಿದ್ದ ಇನ್ನೊಬ್ಬ ಆಟಗಾರ

ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮೂವರು ಆಟಗಾರರು ಪ್ರವಾಸದಿಂದ ಹೊರಗುಳಿದಿದ್ದಾರೆ. ಶುಬ್ಮನ್ ಗಿಲ್ ಮತ್ತು ಅವೇಶ್ ಖಾನ್ ಗಾಯಗೊಂಡಿದ್ದು, Read more…

ಪಂತ್‌ – ಸಾಹಾ ಆಡದೇ ಇದ್ದಲ್ಲಿ ವಿಕೆಟ್‌ ಕೀಪಿಂಗ್ ಮಾಡಲು ನಾನ್‌ ರೆಡಿ ಎಂದಿದ್ದಾರೆ ಈ ಆಟಗಾರ

ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಗೊಳ್ಳುವ ಮುನ್ನವೇ ತನ್ನ ಇಬ್ಬರು ತಜ್ಞ ವಿಕೆಟ್ ಕೀಪರ್‌ಗಳ ಸೇವೆಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾಗೆ ತಲೆ ನೋವೊಂದು ಶುರುವಾಗಿದೆ. ಜುಲೈ 8ರಂದು ಕೋವಿಡ್‌ ಪಾಸಿಟಿವ್‌ Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

ಲಿಂಗ ತಾರತಮ್ಯದ ಕಮೆಂಟ್ ಮಾಡಿ ವಿವಾದಕ್ಕೀಡಾದ ಪಾಕ್ ಮಾಜಿ ಕ್ರಿಕೆಟರ್‌

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬಂದ ಮೇಲೂ ಪಾಕಿಸ್ತಾನದ ಕೆಲವೊಂದು ಕ್ರಿಕೆಟಿಗರಿಗೆ ಮೂಲಭೂತವಾದ ಹೋದಂತೆ ಕಾಣುವುದಿಲ್ಲ. ಬಹಳಷ್ಟು ಬಾರಿ ಈ ದೇಶದ ಕ್ರಿಕೆಟಿಗರು ಸಂಕುಚಿತ ಮನಸ್ಥಿತಿಯೊಂದಿಗೆ ಜಾಗತಿಕ ಮಾಧ್ಯಮಗಳ ಮುಂದೆಯೇ Read more…

BIG NEWS: 2ನೇ ಅಭ್ಯಾಸ ಪಂದ್ಯಕ್ಕೆ ಪಂತ್ ಲಭ್ಯ..? ಟೀಂ ಇಂಡಿಯಾ ಉಳಿದ ಆಟಗಾರರ ವರದಿ ನೆಗೆಟಿವ್

ಇಂಗ್ಲೆಂಡ್ ವಿರುದ್ಧ ನಡೆಯುವ ಟೆಸ್ಟ್ ಸರಣಿಗೆ ಮೊದಲು ಟೀಂ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ. ಇದ್ರ ಮಧ್ಯೆ ಕೊರೊನಾ ತಲೆನೋವಿಗೆ ಕಾರಣವಾಗಿದೆ. ಬ್ಯಾಟ್ಸ್ಮೆನ್ ಹಾಗೂ ವಿಕೆಟ್ ಕೀಪರ್ ರಿಷಬ್ Read more…

ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್‌ ಪತ್ನಿ

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್‌ ಹಾಗೂ ಅವರ ಮಡದಿ ಗೀತಾ ಬಸ್ರಾಗೆ ಎರಡನೇ ಮಗು ಜನಿಸಿದೆ. ಗಂಡು ಮಗುವಿನ ಆಗಮನದ ಸಂತಸದಲ್ಲಿರುವ ಭಜ್ಜಿ ದಂಪತಿಗೆ, 2016ರ ಜುಲೈನಲ್ಲಿ Read more…

ಬಾಣಂತನದ ಅವಧಿಯಲ್ಲಿನ ಉಡುಪುಗಳನ್ನು ಹರಾಜಿಗಿಟ್ಟ ಅನುಷ್ಕಾ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆಯಲ್ಲಿರುವ ಅವರ ಮಡದಿ ಅನುಷ್ಕಾ ಶರ್ಮಾ ಆಗಾಗ ಪರ್ಯಾವರಣ ಕಾರ್ಯಕರ್ತರಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಪರಿಸರ Read more…

ನೆಟ್ಟಿಗರ ಟಾಪ್ ಫೇವರಿಟ್ ಪಾಕ್‌ ಕ್ರಿಕೆಟ್‌ ಪ್ರೇಮಿಯ ’ಹತಾಶೆʼ ಮೀಮ್

ಸಾಮಾಜಿಕ ಜಾಲತಾಣಗಳಲ್ಲಿ ದೇಸೀ ನೆಟ್ಟಿಗರ ವಲಯದಲ್ಲಿ ಭಾರೀ ಜನಪ್ರಿಯವಾಗಿರುವ ಪಾಕಿಸ್ತಾನದ ನಿರಾಶಾ ಕ್ರಿಕೆಟ್ ಅಭಿಮಾನಿಯೊಬ್ಬರ ಮುಖವು ಲೆಕ್ಕವಿಲ್ಲದಷ್ಟು ಮೀಮ್‌ಗಳನ್ನು ಸೃಷ್ಟಿಸಿದೆ. 2019ರ ಕ್ರಿಕೆಟ್ ವಿಶ್ವಕಪ್‌ನ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಪಂದ್ಯದ Read more…

ವಿಶಿಷ್ಟ ದಾಖಲೆಗೆ ಪಾತ್ರರಾದ ಕ್ರಿಕೆಟರ್ ಶೆಫಾಲಿ ವರ್ಮಾ

ಇಂಗ್ಲೆಂಡ್ ಮಹಿಳೆಯರ ತಂಡದ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಭಾರತದ ವನಿತೆಯರ ತಂಡಕ್ಕೆ ಆಯ್ಕೆಯಾದ ಶೆಫಾಲಿ ವರ್ಮಾ ವಿಶಿಷ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ. ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ Read more…

ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ – ವಿಲಿಯಮ್ಸನ್ ಅಪ್ಪುಗೆಯ ಫೋಟೋ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿರುವುದು ಸಹಜ. ಆದರೆ ನ್ಯೂಜಿಲೆಂಡ್ ತಂಡದ ಆಟಗಾರರ ಕ್ರೀಡಾಸ್ಪೂರ್ತಿಯಿಂದ ದೇಶೀ ಕ್ರಿಕೆಟ್ ಪ್ರೇಮಿಗಳ Read more…

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ರಜೆ ಕಳೆಯಲು ಹೊರಟ ಪಾಂಡ್ಯಾ ಸಹೋದರರು

ಶ್ರೀಲಂಕಾ ವಿರುದ್ಧ ಸೀಮಿತ ಓವರುಗಳ ಸರಣಿಗೂ ಮುನ್ನ ಕುಟುಂಬದೊಂದಿಗೆ ಪುಟ್ಟದೊಂದು ಬ್ರೇಕ್ ಪಡೆಯಲು ನಿರ್ಧರಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯಾ ತಮ್ಮ Read more…

ಫೀಲ್ಡಿಂಗ್ ವೇಳೆ ಗಾಯಗೊಂಡು ನೆನಪಿನ ಶಕ್ತಿ ಕಳೆದುಕೊಂಡಿದ್ದ ಡು ಪ್ಲೆಸ್ಸಿ

ಅಬು ಧಾಬಿಯಲ್ಲಿ ಪಾಕಿಸ್ತಾನ ಸೂಪರ್‌ ಲೀಗ್ (ಪಿಎಸ್‌ಎಲ್) ಪಂದ್ಯವೊಂದರಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸ್ಸಿಗೆ ಮರೆವಿನ Read more…

ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್‌ʼ ಗಿಳಿದ ಧೋನಿ

ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ. ದೇವ ವೃಕ್ಷ ʼಅರಳಿ Read more…

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ Read more…

Special: ಈ ದಿನ ಕ್ರಿಕೆಟ್ ಕಾಶಿ ʼಲಾರ್ಡ್ಸ್ʼ ಅಂಗಳದಲ್ಲಿ ದಾಖಲೆ ಬರೆದಿತ್ತು ಟೀಂ ಇಂಡಿಯಾ

ಜೂನ್ 10, 1986 ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸದಾ ವಿಶೇಷವಾದ ದಿನಾಂಕ. ಕಪಿಲ್ ದೇವ್‌ ನೇತೃತ್ವದ ಭಾರತ ತಂಡವು ಬಲಿಷ್ಠ ಇಂಗ್ಲೆಂಡ್‌ ತಂಡವನ್ನು ಕ್ರಿಕೆಟ್‌ನ ಕಾಶಿ ಎಂದೇ ಹೇಳಲಾಗುವ Read more…

ಅನುಷ್ಕಾ-ವಮಿಕಾ ಫೋಟೋ ಬಳಿಕ ಇದೀಗ ವಿರಾಟ್‌ ಬಾಲ್ಯದ ಚಿತ್ರ ವೈರಲ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌‌ನಲ್ಲಿ ಆಡಲಿರುವ ಭಾರತ ತಂಡದೊಂದಿಗೆ ಇಂಗ್ಲೆಂಡ್‌ಗೆ ಬಂದಿಳಿದಿರುವ ನಾಯಕ ವಿರಾಟ್‌ ಕೊಹ್ಲಿ ಜೊತೆಗೆ ಅವರ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಸಹ Read more…

ಅನುಷ್ಕಾ ಜೊತೆಗಿರುವ ಫೋಟೋ ಶೇರ್‌ ಮಾಡಿಕೊಂಡ ಡಿ ವಿಲಿಯರ್ಸ್ ಪತ್ನಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿರ ಪುತ್ರಿ ವಮಿಕಾ ಹಾಗೂ ಆಕೆ ಅಮ್ಮ ಅನುಷ್ಕಾ ಶರ್ಮಾರ ಚಿತ್ರಗಳು ಅಂತರ್ಜಾಲದಲ್ಲಿ ಬಲುಬೇಗ ವೈರಲ್ ಆಗುತ್ತವೆ. ಇತ್ತೀಚೆಗೆ ಎಬಿ ಡಿ ವಿಲಿಯರ್ಸ್ Read more…

ಮೊದಲ ಪಂದ್ಯವೇ ಕೊನೆಯಾಯ್ತು…! ಈ ಕ್ರಿಕೆಟಿಗನ ಭವಿಷ್ಯಕ್ಕೆ ಮುಳುವಾಯ್ತು ಹಳೆಯ ಟ್ವೀಟ್

ಲಂಡನ್: ಲಿಂಗ ತಾರತಮ್ಯ, ಜನಾಂಗೀಯ ನಿಂದನೆ ಆರೋಪದ ಮೇಲೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲಿ ರಾಬಿನ್ಸನ್ ಅವರನ್ನು ಅಮಾನತು ಮಾಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ Read more…

ಕ್ರಿಕೆಟ್‌: ಫಾಲೋ-ಆನ್‌ ಮತ್ತು ಡಿಆರ್‌ಎಸ್‌ ನಿಯಮದಲ್ಲಿ ಮಹತ್ವದ ಮಾರ್ಪಾಡು

ವಿಸ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಫಾಲೋ ಆನ್‌ ನಿಯಮದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಅಂತರಾಷ್ಟ್ಟೀಯ ಕ್ರಿಕೆಟ್ ಸಮಿತಿ (ಐಸಿಸಿ), ಪಂದ್ಯದ ಮೊದಲನೇ ದಿನದ ಆಟ ಮಳೆಯಿಂದಾಗಿ ರದ್ದಾದರೂ Read more…

ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..!

ಕೋವಿಡ್​ 19ನಿಂದಾಗಿ ದೇಶದಲ್ಲಿ ಬಹುತೇಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಕೋವಿಡ್​ ಎಫೆಕ್ಟ್​ ಈ ಬಾರಿಯ ಐಪಿಎಲ್​​ಗೂ ತಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಭಾರತದಲ್ಲಿ ರದ್ದಾಗಿದ್ದ ಐಪಿಎಲ್​ ಇದೀಗ Read more…

ಕೊಹ್ಲಿ ಕ್ರಾಸ್‌‌ ಬಾರ್‌ ಕಿಕ್ ಗೆ ನಿಬ್ಬೆರಗಾದ ಭಾರತ ಫುಟ್ಬಾಲ್ ತಂಡದ ನಾಯಕ

ಫುಟ್ಬಾಲ್ ಆಟವನ್ನೂ ಇಷ್ಟಪಡುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಕಾಲ್ಚೆಂಡು ಕೌಶಲ್ಯದಿಂದ ಸಹ ಆಟಗಾರರನ್ನು ನಿಬ್ಬೆರಗಾಗಿಸುವ ಅನೇಕ ಕ್ಷಣಗಳನ್ನು ಸೃಷ್ಟಿಸಿದ್ದಾರೆ. ಮಕ್ಕಳಲ್ಲಿ ಜೀರ್ಣಾಂಗ Read more…

ಗಂಗೂಲಿ – ದ್ರಾವಿಡ್‌ 318 ರನ್ ಜೊತೆಯಾಟಕ್ಕಿಂದು 22ನೇ ವರ್ಷಾಚರಣೆ

ಅದು ಟಿ-20 ಪೂರ್ವದ ಕ್ರಿಕೆಟ್ ಕಾಲಘಟ್ಟ. ಏಕದಿನ ಕ್ರಿಕೆಟ್‌ ಎಂದರೆ ಭಾರೀ ಆಸಕ್ತಿಯಿಂದ ಇಡೀ ದೇಶವೇ ದಿನವೆಲ್ಲಾ ನೋಡುತ್ತಿದ್ದ ಕಾಲ. ವೇದಿಕೆ ಯಾವುದಪ್ಪಾ ಅಂದ್ರೆ 1999ರ ಏಕದಿನ ವಿಶ್ವಕಪ್. Read more…

BCCI ನಿಂದ 2000 ಆಕ್ಸಿಜನ್ ಕಾನ್ಸಂಟ್ರೇಟರ್‌ ಕೊಡುಗೆ

ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ನೆರವಿಗೆ ಬಂದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಮ್ಲಜನಕದ 2000 ಕಾನ್ಸಂಟ್ರೇಟರ್‌ಗಳನ್ನು ದೇಣಿಗೆ ಕೊಡಲು ಮುಂದಾಗಿದೆ. “ವೈರಸ್ ವಿರುದ್ಧದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...