alex Certify coconut oil | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ನಿವಾರಿಸಲು ಈ ಹೇರ್‌ ಪ್ಯಾಕ್ ಗಳನ್ನು ಬಳಸಿ

ಸಾಮಾನ್ಯವಾಗಿ ಶುಷ್ಕ ಗಾಳಿಯಿಂದ ನೆತ್ತಿಯ ತೇವಾಂಶ ಕಡಿಮೆಯಾಗಿ ಡ್ರೈ ಆಗಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯಿಂದ Read more…

ಮಕ್ಕಳ ‘ಆರೋಗ್ಯ’ಕರ ಬೆಳವಣಿಗೆಗೆ ಬೇಕು ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ ಅತ್ಯಂತ ಆರೋಗ್ಯಕರವಾಗಿದ್ದು, ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನವರೂ ಯಾವುದೇ ಆತಂಕವಿಲ್ಲದೆ ಉಪಯೋಗಿಸಬಹುದಾದ ಬಹುಪಯೋಗಿ ಎಣ್ಣೆಯಾಗಿದೆ. ಪುಟ್ಟ ಮಕ್ಕಳಿಗೂ, ನವಜಾತ ಶಿಶುಗಳಿಗೂ ಕೊಬ್ಬರಿ ಎಣ್ಣೆ ಸೂಕ್ತವಾಗಿದ್ದು, Read more…

ತ್ವಚೆ ಮೇಲಿನ ಅರಿಶಿನದ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ತ್ವಚೆಯ ಅಂದವನ್ನು ಹೆಚ್ಚಿಸಲು ಮುಖಕ್ಕೆ ಅರಶಿನ ಫೇಸ್ ಪ್ಯಾಕ್ ನ್ನು ಹಚ್ಚುತ್ತಾರೆ. ಆದರೆ ಈ ಅರಶಿನ ಮುಖ ವಾಶ್ ಮಾಡಿದ ಬಳಿಕ ಕ್ಲೀನ್ ಆಗಿ ಹೋಗುವುದಿಲ್ಲ. ಮುಖ ಹಾಗೂ Read more…

ಈ ನೈಸರ್ಗಿಕ ಪದಾರ್ಥಗಳ ಅತಿಯಾದ ಬಳಕೆಯಿಂದಾಗುತ್ತೆ ಚರ್ಮಕ್ಕೆ ಹಾನಿ

ಮುಖದ ಚರ್ಮದ ಆರೈಕೆಗಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಪದಾರ್ಥಗಳಿಂದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಅವುಗಳನ್ನು ಹೆಚ್ಚಾಗಿ ಬಳಸಬಾರದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. Read more…

ಕೂದಲಿಗೆ ಕಲರಿಂಗ್ ಮಾಡುವಾಗ ಮರೆಯದೇ ಈ ಎಣ್ಣೆ ಬಳಸಿ

ಕೂದಲಿಗೆ ಬಣ್ಣ ಹಚ್ಚುವುದರಿಂದ ಕೂದಲು ಆಕರ್ಷಕವಾಗಿ ಕಾಣುತ್ತದೆ ನಿಜ. ಆದರೆ ಇದರಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಕೆಲವೊಮ್ಮೆ ಕೂದಲಿಗೆ ಹಾನಿಯಾಗುವುದಲ್ಲದೇ ಚರ್ಮದ ಅಲರ್ಜಿಗಳು ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ಡೈಪರ್ ನಿಂದಾದ ಅಲರ್ಜಿಯನ್ನು ನಿವಾರಿಸಲು ಇಲ್ಲಿದೆ ಮನೆ ಮದ್ದು

ಮಕ್ಕಳಿಗೆ ಹೆಚ್ಚಾಗಿ ಡೈಪರ್ ಉಪಯೋಗಿಸುವುದರಿಂದ ಅಲರ್ಜಿ ಉಂಟಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಡ್ರೈಪರ್ ನಿಂದ ಮಗುವಿನ ಚರ್ಮದ ಮೇಲೆ ಸೋಂಕು ತಗುಲುವಿಕೆ ಜಾಸ್ತಿ. ಡ್ರೈಪರ್ ಅಲರ್ಜಿಯನ್ನು ಹೋಗಲಾಡಿಸಲು ಈ Read more…

ಚಳಿಗಾಲದಲ್ಲಿ ಸದಾ ನಿಮ್ಮೊಂದಿಗಿರಲಿ ಈ ವಸ್ತು…..!

ಚಳಿಗಾಲದಲ್ಲಿ ತ್ವಚೆ ಬಹುಬೇಗ ಒಣಗುತ್ತದೆ. ತುಟಿಗಳು ಬಿರಿಯುತ್ತವೆ. ಕೂದಲು ಪೂರ್ತಿ ಡ್ರೈ ಆಗಿ ಆಕರ್ಷಣೆ ಕಳೆದುಕೊಳ್ಳುತ್ತವೆ. ಇದನ್ನೆಲ್ಲಾ ಸರಿಪಡಿಸಲು ಈ ಕೆಳಗಿನ ವಸ್ತುಗಳನ್ನು ನೀವು ಸದಾ ನಿಮ್ಮೊಂದಿಗೆ ಇಟ್ಟುಕೊಳ್ಳಿ. Read more…

ತುರಿಕೆ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ವಿನಾಕಾರಣ ದೇಹದ ಅಲ್ಲಲ್ಲಿ ಕಾಣಿಸಿಕೊಳ್ಳುವ ತುರಿಕೆ ಸಮಸ್ಯೆ ದೇಹದ ತುಂಬೆಲ್ಲಾ ಹರಡಿ ಅಲ್ಲಲ್ಲಿ ದದ್ದುಗಳನ್ನು ಮೂಡಿಸುತ್ತವೆ. ಇದರ ನಿವಾರಣೆಗೆ ಈ ಮನೆ ಮದ್ದುಗಳನ್ನು ಮಾಡಿ ನೋಡಿ. ದೇಹದ ಯಾವ Read more…

ವಾಕ್ಸ್ ನಂತರ ಕಾಣಿಸಿಕೊಳ್ಳುವ ಸಮಸ್ಯೆ ನಿವಾರಿಸಲು ಇದನ್ನು ಹಚ್ಚಿ

ಕೈಕಾಲಿನ ಸೌಂದರ್ಯವನ್ನು ಹೆಚ್ಚಿಸಲು ಚರ್ಮದ ಮೇಲಿನ ಅನಗತ್ಯವಾದ ಕೂದಲನ್ನು ತೆಗೆಯುತ್ತಾರೆ. ಆದರೆ ಸೂಕ್ಷ್ಮ ಚರ್ಮ ಹೊಂದಿರುವವರ ಚರ್ಮ, ಕೆಂಪಾಗಿ, ಅಲರ್ಜಿಯಾಗಿ ಊದಿಕೊಳ್ಳುತ್ತದೆ. ಇದು ನೋವಿನಿಂದ ಕೂಡಿರುತ್ತದೆ. ಈ ಚರ್ಮ Read more…

ಚಳಿಗಾಲದಲ್ಲಿ ಕೂದಲು ಶುಷ್ಕವಾಗುವುದನ್ನು ತಡೆಯಲು ಈ ರೀತಿಯಾಗಿ ಮಾಡಿ ಪೋಷಣೆ

ಚಳಿಗಾಲದಲ್ಲಿ ಹೆಚ್ಚಾಗಿ ಕೂದಲು ಶುಷ್ಕವಾಗಿ ನಿರ್ಜೀವವಾಗುತ್ತದೆ. ಇದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಆಗ ಕೂದಲುದುರಲು ಶುರುವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಚಳಿಗಾಲದಲ್ಲಿ ಕೂದಲನ್ನು ಈ ರೀತಿಯಾಗಿ ಪೋಷಣೆ Read more…

ತೆಂಗಿನೆಣ್ಣೆಯ ಹತ್ತು ಹಲವು ಪ್ರಯೋಜನಗಳು ತಿಳಿದ್ರೆ ಬೆರಗಾಗ್ತೀರಾ….!

ಸಲಭವಾಗಿ ಕೈಗೆಟಕುವ ತೆಂಗಿನೆಣ್ಣೆಯನ್ನು ಬಳಸಿ ಸೌಂದರ್ಯದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ ಅದನ್ನು ನಿರ್ಲಕ್ಷಿಸುವವರೇ ಹೆಚ್ಚು. ಆಕರ್ಷಕ ತ್ವಚೆ ಪಡೆಯಲು ತೆಂಗಿನೆಣ್ಣೆಯನ್ನು ಹೀಗೆ ಬಳಸಿ. ತೆಂಗಿನ ಎಣ್ಣೆಯಲ್ಲಿ ವಿಟಮಿನ್ Read more…

ಆರೋಗ್ಯವಂತ ಕೂದಲು ಪಡೆಯಲು ಬಳಸಿ ಈ ಹೇರ್ ಆಯಿಲ್

ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿದರೆ ಕೂದಲು ಆಕರ್ಷಕವಾಗಿ ಹೊಳೆಯುತ್ತಿರುತ್ತದೆ ಮತ್ತು ಆರೋಗ್ಯವಾಗಿರುತ್ತದೆ. ಹಾಗಾಗಿ ಎಣ್ಣೆಗೆ ಇನ್ನಿತರ ವಸ್ತುಗಳನ್ನು ಮಿಕ್ಸ್ ಮಾಡಿ ಹೇರ್ ಆಯಿಲ್ ತಯಾರಿಸಿ ಹಚ್ಚಿ. ಇದನ್ನು ರಾತ್ರಿಯಿಡಿ Read more…

ತಲೆಹೊಟ್ಟಿನ ನಿವಾರಣೆಗೆ ಇಂದೇ ಈ ಜ್ಯೂಸ್ ಟ್ರೈ ಮಾಡಿ ನೋಡಿ

ತಲೆಯ ನೆತ್ತಿಯ ಭಾಗದಲ್ಲಿ ತಲೆಹೊಟ್ಟು ಹೆಚ್ಚಾಗಲು ಮುಖ್ಯ ಕಾರಣ ಎಂದರೆ ಶಿಲೀಂಧ್ರಗಳ ಸೋಂಕು. ಇದರ ನಿವಾರಣೆಗೆ ಟೊಮೆಟೋ ಹಣ್ಣನ್ನು ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಮೊದಲಿಗೆ ಒಂದು ಟೊಮೆಟೋ Read more…

ಬಿರುಕು ಬಿಟ್ಟ ಹಿಮ್ಮಡಿ ನಿವಾರಣೆಗೆ ಹೀಗೆ ಮಾಡಿ

ಚಳಿಗಾಲದಲ್ಲಿ ಹಿಮ್ಮಡಿ ಬಿರುಕು ಸಮಸ್ಯೆ ಎಲ್ಲರನ್ನೂ  ಕಾಡುತ್ತದೆ. ಮಲಗುವ ಮುನ್ನ ಕಾಲನ್ನು ಸ್ವಚ್ಛವಾಗಿ ತೊಳೆದು ವ್ಯಾಸಲಿನ್ ನಂಥ ಜೆಲ್ ಅಥವಾ ಬೆಣ್ಣೆ ಸವರಿ ಮಲಗುವುದರಿಂದ ಈ ಬಿರುಕು ಹಾಗೂ Read more…

ಅಡುಗೆಗೆ ತೆಂಗಿನ ಎಣ್ಣೆ ಬಳಕೆ ಎಷ್ಟು ಸೂಕ್ತ ? ನಿತ್ಯದ ಬಳಕೆ ಆರೋಗ್ಯಕರವೇ ? ಇಲ್ಲಿದೆ ಸಂಪೂರ್ಣ ವಿವರ

ತೆಂಗಿನ ಎಣ್ಣೆ ಅತ್ಯಂತ ಆರೋಗ್ಯಕರ ತೈಲ ಅನ್ನೋದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳಿವೆ. ಆದರೂ ತೆಂಗಿನ ಎಣ್ಣೆ ಆರೋಗ್ಯಕರವೇ ಅಥವಾ ಅಲ್ಲವೇ Read more…

ಉಗುರಿನ ಶಿಲೀಂಧ್ರ ಸೋಂಕು ಬೇಗನೆ ನಿವಾರಿಸಲು ಬಳಸಿ ಈ ಮನೆಮದ್ದು

ಕೈ ಕಾಲಿನ ಉಗುರುಗಳು ಸೌಂದರ್ಯಕ್ಕೆ ಸಂಬಂಧಿಸಿವೆ. ಹಾಗಾಗಿ ಉಗುರುಗಳ ಆರೋಗ್ಯ ಕಾಪಾಡುವುದು ಅವಶ್ಯಕ. ಆದರೆ ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದ ಉಗುರುಗಳಲ್ಲಿ ಸಮಸ್ಯೆ ಕಂಡುಬರುತ್ತದೆ. ಇದರಿಂದ ಉಗುರಿನಲ್ಲಿ ಶಿಲೀಂಧ್ರ ಸೋಂಕು, Read more…

ಮೃದುವಾದ ಚರ್ಮ ಪಡೆಯಲು ಹೀಗೆ ಬಳಸಿ ‘ಕೊಬ್ಬರಿ ಎಣ್ಣೆ’

ಕೊಬ್ಬರಿ ಎಣ್ಣೆ ತಲೆಕೂದಲಿಗೆ ಉಪಯೋಗಿಸುತ್ತೇವೆ. ಅದರಿಂದ ಕೂದಲು ಆರೋಗ್ಯವಾಗಿರುತ್ತದೆ ಹಾಗೂ ನಯವಾಗುತ್ತದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ತ್ವಚೆ ಹೊಳಪು ಪಡೆದುಕೊಳ್ಳುತ್ತದೆ. ಇಲ್ಲಿವೆ ಅದನ್ನು ಬಳಸುವ ವಿಧಾನ. Read more…

ನೈಸರ್ಗಿಕವಾದ ಈ ಮನೆಮದ್ದುಗಳನ್ನು ಬಳಸಿ PCOS ಸಮಸ್ಯೆ ನಿವಾರಿಸಿ

PCOS ಒಂದು ಹಾರ್ಮೋನುಗಳ ಕಾಯಿಲೆಯಾಗಿದ್ದು, ಹಲವು ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದ ಮಹಿಳೆಯರಿಗೆ ಅನಿಯಮಿತ ಮುಟ್ಟಿನ ಸಮಸ್ಯೆ, ಮೊಡವೆ, ಕೂದಲು ಉದುರುವಿಕೆ, ಬಂಜೆತನ ಮುಂತಾದ ಸಮಸ್ಯೆ ಕಾಡುತ್ತದೆ. Read more…

ಡ್ರೈ ಮೂಗು ಎನಿಸುತ್ತಿದ್ದರೆ ಬಳಸಿ ಈ ಮನೆಮದ್ದು

ಚರ್ಮ, ಕೂದಲು ಡ್ರೈ ಆಗುವುದು ಮಾತ್ರವಲ್ಲ ಕೆಲವೊಮ್ಮೆ ಮೂಗಿನಲ್ಲಿ ಶುಷ್ಕತೆ, ನೋವು, ಬಿರುಕಿನ ಸಮಸ್ಯೆ ಕಾಡುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು Read more…

ಈ ಹೇರ್ ಪ್ಯಾಕ್ ಹಚ್ಚಿದ್ರೆ ನಿವಾರಿಸಬಹುದು ಕೂದಲು ಕವಲೊಡೆಯುವ ಸಮಸ್ಯೆ

ಬೇಸಿಗೆ ಕಾಲದಲ್ಲಿ ಬಿಸಿ ಗಾಳಿ, ಧೂಳು, ಕೊಳೆಯಿಂದಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚಾಗಿ ಕೂದಲು ಕವಲೊಡೆಯುವ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹೇರ್ Read more…

ಇವು ನಿಮ್ಮ ಡಯೆಟ್‌ ನಲ್ಲಿ ಸೇರಿಸಿ ಕಾಣಿಸಿಕೊಳ್ಳಿ ಸದಾ ಯಂಗ್‌

ವಯಸ್ಸು ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕು, ತಲೆಯಲ್ಲಿ ಬಿಳಿ ಕೂದಲು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಯುರ್ವೇದಿಕ್ ಗಿಡಮೂಲಿಕೆಗಳನ್ನು Read more…

ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಈ ಆಯಿಲ್ ನಿಂದ ಮಾಡಿ ಮಸಾಜ್

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೊಡೆ, ಹೊಟ್ಟೆ, ಸೊಂಟದ ಬಳಿ ಬೊಜ್ಜು ಬೆಳೆಯುತ್ತದೆ. ಇದು ಮುಜುಗರಕ್ಕೆ ಕಾರಣವಾಗಬಹುದು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ತೂಕ ನಷ್ಟಕ್ಕೆ ಮೊಟ್ಟೆ ಬಳಸುವಾಗ ಮಾಡಬೇಡಿ ಈ ತಪ್ಪು

ತೂಕ ಇಳಿಸಲು ಮೊಟ್ಟೆ ಬಹಳ ಸಹಕಾರಿ. ಇದು ಪ್ರೋಟೀನ್ ಗಳಿಂದ ಸಮೃದ್ಧವಾಗಿದ್ದು, ಇದನ್ನು ಸೇವಿಸಿದರೆ ಬಹಳ ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ತೂಕ ನಷ್ಟಕ್ಕೆಂದು ಮೊಟ್ಟೆಯನ್ನು ಬಳಸುವಾಗ Read more…

ಉಗುರಿನ ಆರೋಗ್ಯ ಹೆಚ್ಚಿಸಲು ಹೀಗೆ ಮಾಡಿ

ನೀಳ ಉಗುರು ಬೆಳೆಸುವುದು ನಿಮ್ಮ ಬಹುದಿನಗಳ ಕನಸೇ, ಆದರೆ ಅದು ಕೈಗೂಡುತ್ತಿಲ್ಲವೇ. ಹೌದು ಹಲವು ಕಾರಣಗಳಿಗೆ ಉಗುರು ಅರ್ಧದಲ್ಲೇ ತುಂಡಾಗಬಹುದು. ಅದನ್ನು ತಪ್ಪಿಸಲು ಹೀಗೆ ಮಾಡಬಹುದು. ದೇಹಕ್ಕೆ ಸಂಬಂಧಿಸಿದ Read more…

ʼಥೈರಾಯ್ಡ್ʼ ಸಮಸ್ಯೆಯಿಂದ ಕೂದಲುದುರುತ್ತಿದ್ದರೆ ಬಳಸಿ ಈ ಮನೆಮದ್ದು

ಥೈರಾಯ್ಡ್ ಸಮಸ್ಯೆಯು ಕೂದಲುದುರುವಿಕೆಗೆ ಕಾರಣವಾಗುತ್ತದೆ. ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯಲ್ಲಿ ಅಸಮತೋಲನ ಕಂಡುಬಂದಾಗ ಕೂದಲು ಉದುರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ. *ವಿಟಮಿನ್ ಸಿ ನ್ನು Read more…

ಬೆನ್ನಿನ ಮೇಲೆ ಮೂಡುವ ಮೊಡವೆಗಳ ಸಮಸ್ಯೆ ನಿವಾರಣೆಗೆ ಬಳಸಿ ಈ ಮನೆ ಮದ್ದು

ನಿಮ್ಮ ದೇಹದಲ್ಲಿ ತೈಲ ಕೋಶಗಳ ಮೇದೋಗ್ರಂಥಿ ಸ್ರಾವವನ್ನು ಉತ್ಪಾದಿಸಿದಾಗ ಬೆನ್ನಿನ ಮೇಲೆ ಮೊಡವೆಗಳು ಮೂಡುತ್ತವೆ. ಇದು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇದನ್ನು ನಿವಾರಿಸಲು ಈ ಮನೆ ಮದ್ದನ್ನು ಬಳಸಿ. Read more…

ಕೂದಲನ್ನು ನೇರವಾಗಿಸಲು ಬಳಸಿ ಅಲೋವೆರಾ ಜೆಲ್

ಅಲೋವೆರಾ ಜೆಲ್ ಅನ್ನು ಚರ್ಮದ ಆರೋಗ್ಯ ಕಾಪಾಡಲು ಹಲವಾರು ಬಾರಿ ಬಳಸುತ್ತೀರಿ. ಆದರೆ ಈ ಅಲೋವೆರಾವನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಕೂಡ ಬಳಸಬಹುದು. ಕೂದಲನ್ನು ನೇರಗೊಳಿಸಲು ಅಲೋವೆರಾ ಜೆಲ್ Read more…

ಮನೆಯಲ್ಲೆ ತಯಾರಿಸಿದ ಈ ಶೇವಿಂಗ್ ಕ್ರೀಂನಿಂದ ಬೇಡದ ಕೂದಲಿಗೆ ಹೇಳಿ ಗುಡ್‌ ಬೈ

ಕೆಲವು ಮಹಿಳೆಯರು ತಮ್ಮ ಕೈಕಾಲಿನ ಅಂದವನ್ನು ಹೆಚ್ಚಿಸಲು ಕೂದಲನ್ನು ಶೇವ್ ಮಾಡುತ್ತಾರೆ. ಅದಕ್ಕಾಗಿ ಅವರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕ ವಸ್ತುಗಳನ್ನು ಬಳಸಿ ಚರ್ಮವನ್ನು ಹಾನಿಗೊಳಿಸುತ್ತಾರೆ. ಅದರ ಬದಲು ಮನೆಯಲ್ಲಿಯೇ Read more…

ಕೈಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ ನಿಮ್ಮ ಉಗುರಿನ ಕಾಳಜಿ

ಉಗುರು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಉಗುರನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಮೂಲಕ ನಿಮ್ಮ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉಗುರಿಗೆ ಆಗಾಗ ಮೆನಿಕ್ಯೂರ್ ಮಾಡಿಸುವ ಅಭ್ಯಾಸ ಇಟ್ಟುಕೊಳ್ಳಿ. Read more…

ಹಲ್ಲು ಹಳದಿ ಬಣ್ಣಕ್ಕೆ ತಿರುಗಿದೆಯೇ…..? ಇದೊಂದು ಪದಾರ್ಥ ಬಳಕೆ ಮಾಡಿ ನೋಡಿ

ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹಲ್ಲುಗಳು ಪ್ರಧಾನ ಪಾತ್ರ ವಹಿಸುತ್ತವೆ, ಕೆಲವೊಮ್ಮೆ ನಾವು ಎಷ್ಟೇ ಬ್ರಶ್​ ಮಾಡಿ ಏನೇ ಮಾಡಿದರೂ ಸಹ ಹಲ್ಲಿನ ಬಣ್ಣ ಮಾಸಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಸಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...