HomeBeautyಕಪ್ಪಾದ ʼಮೊಣಕೈʼ ಸಮಸ್ಯೆ ನಿವಾರಿಸಲು ಬೆಸ್ಟ್ ಈ ಮನೆ ಮದ್ದು

ಕಪ್ಪಾದ ʼಮೊಣಕೈʼ ಸಮಸ್ಯೆ ನಿವಾರಿಸಲು ಬೆಸ್ಟ್ ಈ ಮನೆ ಮದ್ದು

ಬಿಸಿಲು, ಕೊಳೆ, ಮಾಲಿನ್ಯದಿಂದ ಮೊಣಕೈ ಕಪ್ಪಾಗುತ್ತದೆ. ಇದರಿಂದ ಅರ್ಧ ತೋಳಿನ ಬಟ್ಟೆಗಳನ್ನು ಧರಿಸಲು ಮುಜುಗರ ಪಡುವವರು ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

*ಈ ಕಪ್ಪು ಕಲೆಗಳನ್ನು ನಿವಾರಿಸಲು ಎಣ್ಣೆಯಿಂದ ಮಸಾಜ್ ಮಾಡಿ. ಆಲಿವ್ ಆಯಿಲ್, ತೆಂಗಿನೆಣ್ಣೆ, ಜೊಜೊಬಾ ಎಣ್ಣೆ ಮೊಣಕೈ ಕಲೆಗಳನ್ನು ನಿವಾರಿಸುತ್ತದೆ. ಹಾಗಾಗಿ ಎಣ್ಣೆಯಿಂದ 5 ನಿಮಿಷಗಳ ಕಾಲ ಮಸಾಜ್ ಮಾಡಿ. ಇದನ್ನು ದಿನಕ್ಕೆ 2-3 ಬಾರಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಅಲೋವೆರಾ ಜೆಲ್ ಕೂಡ ಕಪ್ಪು ಕಲೆಗಳನ್ನು ನಿವಾರಿಸಲು ಸಹಕಾರಿ. ಇದನ್ನು ದಿನಕ್ಕೆ 2-3 ಬಾರಿ ಮೊಣಕೈಗೆ ಹಚ್ಚಿ.

*ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದರಿಂದ ಮೊಣಕೈಯನ್ನು ಉಜ್ಜಿದರೆ ಮೊಣಕೈ ಮೃದುವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular